ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿರುವ ಪೆಟ್ರೋಲ್, ಡೀಸೆಲ್ ದರದಲ್ಲಿ ರವಿವಾರ (ಮೇ 23) ಮತ್ತೊಮ್ಮೆ ಬದಲಾವಣೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕೆಲ ದಿನಗಳ ವಿರಾಮದ ಬಳಿಕ ತೈಲ ದರವನ್ನು ಮತ್ತೊಮ್ಮೆ ಏರಿಕೆ ಮಾಡಿವೆ. ಇದು ಮೇ 4ರಿಂದ ಇಲ್ಲಿ ತನಕದ 12ನೇ ಏರಿಕೆಯಾಗಿದೆ
ನವದೆಹಲಿಯಲ್ಲಿ ರವಿವಾರ ಪೆಟ್ರೋಲ್ ದರ ಲೀಟರ್‌ಗೆ 93.21 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 84.07ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 23: 96.31(+17 ಪೈಸೆ)
ಮೇ 22: 96.14
ಮೇ 21: 96.14
ಮೇ 20: 95.94
ಮೇ 19: 95.94
ಡೀಸೆಲ್ (ಪ್ರತಿ ಲೀಟರ್)
ಮೇ 23: 89.12 (+28 ಪೈಸೆ)
ಮೇ 22: 88.84
ಮೇ 21: 88.84
ಮೇ 20: 88.53
ಮೇ 19: 88.53
ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 23: 93.21(+0.17)
ಮೇ 22: 93.04
ಮೇ 21: 93.04
ಮೇ 20: 92.85
ಮೇ 19: 92.85
ಡೀಸೆಲ್ (ಪ್ರತಿ ಲೀಟರ್)
ಮೇ 23: 84.07(+0.27)
ಮೇ 22: 83.80
ಮೇ 21: 83.80
ಮೇ 20: 83.51
ಮೇ 19: 83.51
ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 23: 99.49 (+0.17)
ಮೇ 22: 99.32
ಮೇ 21: 99.32
ಮೇ 20: 99.14
ಮೇ 19: 99.14
ಡೀಸೆಲ್ (ಪ್ರತಿ ಲೀಟರ್)
ಮೇ 23: 91.30 (+0.29)
ಮೇ 22: 91.01
ಮೇ 21: 91.01
ಮೇ 20: 90.71
ಮೇ 19: 90.71
ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 22: 94.86 (+0.15)
ಮೇ 22: 94.71
ಮೇ 21: 94.71
ಮೇ 20: 94.69
ಮೇ 19: 94.69
ಡೀಸೆಲ್ (ಪ್ರತಿ ಲೀಟರ್)
ಮೇ 23: 88.87 (+0.25)
ಮೇ 22: 88.62
ಮೇ 21: 88.62
ಮೇ 20: 88.48
ಮೇ 19: 88.48
ಹೈದ್ರಾಬಾದ್‌ನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 23: 96.88 (+0.18)
ಮೇ 22: 96.70
ಮೇ 21: 96.70
ಮೇ 20: 96.50
ಮೇ 19: 96.50
ಡೀಸೆಲ್ (ಪ್ರತಿ ಲೀಟರ್)
ಮೇ 23: 91.65 (+0.29)
ಮೇ 22: 91.36
ಮೇ 21: 91.36
ಮೇ 20: 91.04
ಮೇ 19: 91.04
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications