ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ: ಮೇ 31ರ ದರ ಹೀಗಿದೆ
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಂದು ದಿನ ಅಂತರದಲ್ಲಿ ಸತತವಾಗಿ ತೈಲ ದರ ಏರಿಕೆ ಮಾಡುತ್ತಿದ್ದು, ಸೋಮವಾರ (ಮೇ 31) ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಹೆಚ್ಚಾಗಿದೆ.
ಕೆಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದ್ದು, ನವದೆಹಲಿಯಲ್ಲಿ ಇಂದು ಲೀಟರ್ಗೆ 29 ಪೈಸೆ ಹೆಚ್ಚಾಗಿ 94.23 ರೂಪಾಯಿಗೆ ಮುಟ್ಟಿದೆ. ಇನ್ನು ಡೀಸೆಲ್ ದರ ಲೀಟರ್ಗೆ 26 ಪೈಸೆ ಹೆಚ್ಚಾಗಿ 85.15 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 31: 97.37 (30 ಪೈಸೆ ಏರಿಕೆ)
ಮೇ 30: 97.07
ಮೇ 29: 97.07
ಮೇ 28: 96.80
ಡೀಸೆಲ್ (ಪ್ರತಿ ಲೀಟರ್)
ಮೇ 31: 90.27 (28 ಪೈಸೆ ಏರಿಕೆ)
ಮೇ 30: 89.99
ಮೇ 29: 89.99
ಮೇ 28: 89.70
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 31: 94.23 (29 ಪೈಸೆ ಏರಿಕೆ)
ಮೇ 30: 93.94
ಮೇ 29: 93.94
ಮೇ 28: 93.68
ಡೀಸೆಲ್ (ಪ್ರತಿ ಲೀಟರ್)
ಮೇ 31: 85.15 (26 ಪೈಸೆ ಏರಿಕೆ)
ಮೇ 30: 84.89
ಮೇ 29: 84.89
ಮೇ 28: 84.61
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 31: 100.47 (28 ಪೈಸೆ ಏರಿಕೆ)
ಮೇ 30: 100.19
ಮೇ 29: 100.19
ಮೇ 28: 99.94
ಡೀಸೆಲ್ (ಪ್ರತಿ ಲೀಟರ್)
ಮೇ 31: 92.45 (28 ಪೈಸೆ ಏರಿಕೆ)
ಮೇ 30: 92.17
ಮೇ 29: 92.17
ಮೇ 28: 91.87
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 31: 95.76 (25 ಪೈಸೆ ಏರಿಕೆ)
ಮೇ 30: 95.51
ಮೇ 29: 95.51
ಮೇ 28: 95.28
ಡೀಸೆಲ್ (ಪ್ರತಿ ಲೀಟರ್)
ಮೇ 31: 89.90 (25 ಪೈಸೆ ಏರಿಕೆ)
ಮೇ 30: 89.65
ಮೇ 29: 89.65
ಮೇ 28: 89.39
ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 31: 97.93 (30 ಪೈಸೆ ಏರಿಕೆ)
ಮೇ 30: 97.63
ಮೇ 29: 97.63
ಮೇ 28: 97.36
ಡೀಸೆಲ್ (ಪ್ರತಿ ಲೀಟರ್)
ಮೇ 31: 92.83 (29 ಪೈಸೆ ಏರಿಕೆ)
ಮೇ 30: 92.54
ಮೇ 29: 92.54
ಮೇ 28: 92.24
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.