For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

|

ಭಾರತ ಪ್ರಮುಖ ನಗರಗಳಲ್ಲಿ ಜನವರಿ 12 ರಿಂದ ಇಳಿಕೆಯತ್ತ ಸಾಗಿದ್ದ ಪೆಟ್ರೋಲ್ ಡೀಸೆಲ್ ದರಗಳು ಭಾನುವಾರ ಏರಿಕೆ ಕಂಡಿದೆ. ತೈಲ ಕಂಪನಿಗಳು ಜನವರಿ 12ರಿಂದ ತೈಲ ಬೆಲೆಯನ್ನು ತಗ್ಗಿಸುತ್ತಾ ಬಂದಿದ್ದವು. ಆದರೆ ಕಚ್ಚಾ ತೈಲ ದರದಲ್ಲಿ ಏರಿಕೆಯು ದರದಲ್ಲಿ ಏರಿಕೆಯನ್ನು ಮಾಡಿದೆ. ದೇಶದ ಪ್ರಮುಖ ನಗರಗಳಲ್ಲಿ ಭಾನುವಾರ ಪೆಟ್ರೋಲ್ ಲೀಟರ್‌ಗೆ 7 ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆಯು ಲೀಟರ್‌ಗೆ 5 ಪೈಸೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

 ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು74.4666.89
ದೆಹಲಿ72.0164.70
ಕೊಲ್ಕತ್ತಾ74.6567.02
ಮುಂಬೈ77.6767.80
ಚೆನ್ನೈ74.8168.32
ಗುರುಗಾವ್72.0964.12
ನೊಯ್ಡ74.1165.20
ಭುವನೇಶ್ವರ್70.8169.14
ಚಂಡೀಗಡ68.0861.58
ಹೈದ್ರಾಬಾದ್76.5270.48
ಜೈಪುರ76.4070.18
ಲಕ್ನೋ73.7664.87
ಪಾಟ್ನಾ76.6369.26
ತ್ರಿವೆಂಡ್ರಮ್75.4569.71

English summary

Petrol Diesel Prices On February 23

Petrol and diesel prices were hiked. India's Major cities latest rates here.
Story first published: Sunday, February 23, 2020, 11:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X