For Quick Alerts
ALLOW NOTIFICATIONS  
For Daily Alerts

ನಗರದ ಪೆಟ್ರೋಲ್ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

|

ಭಾರತ ಪ್ರಮುಖ ನಗರಗಳಲ್ಲಿ ಜನವರಿ 12 ರಿಂದ ಇಳಿಕೆಯತ್ತ ಸಾಗಿರುವ ಪೆಟ್ರೋಲ್ ಡೀಸೆಲ್ ದರಗಳು ಫೆಬ್ರವರಿ ತಿಂಗಳ ಕೊನೆಯಲ್ಲೂ ಮತ್ತಷ್ಟು ಇಳಿಕೆ ಕಂಡಿದೆ. ತೈಲ ಕಂಪನಿಗಳು ಜನವರಿ 12ರಿಂದ ತೈಲ ಬೆಲೆಯನ್ನು ತಗ್ಗಿಸುತ್ತಾ ಬಂದಿದ್ದವು. ಕಚ್ಚಾ ತೈಲ ದರದಲ್ಲಿ ನಿರಂತರ ಇಳಿಕೆಯು ದೇಶದ ಪೆಟ್ರೋಲ್-ಡೀಸೆಲ್ ದರದ ಮೇಲೆ ಪ್ರಭಾವ ಬೀರುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಪೆಟ್ರೋಲ್ ಲೀಟರ್‌ಗೆ 7 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯು ಲೀಟರ್‌ಗೆ 9 ಪೈಸೆ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರದ ಪೆಟ್ರೋಲ್ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು74.3966.75
ದೆಹಲಿ71.8964.51
ಕೊಲ್ಕತ್ತಾ74.5366.83
ಮುಂಬೈ77.5667.60
ಚೆನ್ನೈ74.6868.12
ಗುರುಗಾವ್71.8563.81
ನೊಯ್ಡ73.9364.95
ಭುವನೇಶ್ವರ್70.9569.20
ಚಂಡೀಗಡ67.9661.40
ಹೈದ್ರಾಬಾದ್76.4070.27
ಜೈಪುರ76.0469.76
ಲಕ್ನೋ73.7264.76
ಪಾಟ್ನಾ76.5169.07
ತ್ರಿವೆಂಡ್ರಮ್75.3369.51

English summary

Petrol Diesel Prices On February 29

Petrol and diesel prices were fall. India's Major cities latest rates here.
Story first published: Saturday, February 29, 2020, 10:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X