ಕಳೆದ ವಾರ ಸತತ ಏಳು ದಿನಗಳ ಕಾಲ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯು ಏರಿಕೆ ಆಗಿತ್ತು. ಆದರೆ ಕೇಂದ್ರ ಸರ್ಕಾರ ಬುಧವಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಈ ನಡುವೆ ರಾಜ್ಯ ಸರ್ಕಾರಗಳು ವ್ಯಾಟ್ ಅನ್ನು ಕಡಿತ ಮಾಡಿದೆ. ಈ ಹಿನ್ನೆಲೆಯಿಂದಾಗಿ ಇಂಧನ ದರವು ಭಾರತದಲ್ಲಿ ಇಳಿಕೆ ಕಂಡಿದ್ದು, ಈಗ ಸತತ ಮೂರು ದಿನಗಳಿಂದ ಪೆಟ್ರೋಲ್ ದರವು ಏರಿಕೆ ಆಗಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ ನಂತರ ಭಾರತದ ಸುಮಾರು 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ನೂರು ರೂಪಾಯಿಗಿಂತ ಕೆಳಕ್ಕೆ ಇಳಿದಿದೆ. ಇದಕ್ಕೂ ಮುನ್ನ ಪೆಟ್ರೋಲ್ ಹಾಗೂ ಡಿಸೇಲ್ ದರ ನಿರಂತರವಾಗಿ ಏರಿಕೆ ಆದ ಕಾರಣದಿಂದಾಗಿ ದೇಶದ ಬಹುತೇಕ ಎಲ್ಲಾ ನಗರಗಳಲ್ಲೂ ಪೆಟ್ರೋಲ್ ಹಾಗೂ ಡಿಸೇಲ್ ದರವು ನೂರು ರೂಪಾಯಿಯ ಗಡಿಯನ್ನು ದಾಟಿತ್ತು.
ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡಿಮೆ ಮಾಡಿದ ಬಳಿಕ ದೇಶದಲ್ಲಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿಲ್ಲ. ತೈಲ ಕಂಒನಿಗಳು ಪ್ರತಿ ದಿನ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಆದರೆ ಸತತ ಮೂರು ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರವು ಹೆಚ್ಚಳವಾಗಿಲ್ಲ. ಹಾಗೆಯೇ ನವೆಂಬರ್ 7 ರಂದು ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರವು ಸ್ಥಿರವಾಗಿದೆ. ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.97 ಪೈಸೆ ಆಗಿದೆ. ಡೀಸೆಲ್ ದರ ಲೀಟರ್‌ಗೆ 86.67 ರೂ. ಆಗಿದೆ. ಇದಕ್ಕೂ ಮುನ್ನ ಕಳೆದ ವಾರ ಏಳು ದಿನಗಳು ಸರಾಸರಿ 35 ಪೈಸೆಯಂತೆ ಪೆಟ್ರೋಲ್, ಡೀಸೆಲ್ ದರವು ಏರಿಕೆ ಆಗಿತ್ತು.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಐದು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ. ಮುಂದೆ ಓದಿ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಹೇಗಿದೆ?
ಪೆಟ್ರೋಲ್ ಬೆಲೆ (ಲೀಟರ್‌ಗೆ)
ನವೆಂಬರ್ 07: 100.58 ರೂ.
ನವೆಂಬರ್ 06: 100.58 ರೂ
ನವೆಂಬರ್ 05: 100.58 ರೂ
ನವೆಂಬರ್ 04: 107.64 ರೂ.
ನವೆಂಬರ್ 03: 113.93 ರೂ. (---)
ನವೆಂಬರ್ 02: 113.93 (37 ಪೈಸೆ ಏರಿಕೆ)
ಡೀಸೆಲ್ ದರ (ಲೀಟರ್‌ಗೆ)
ನವೆಂಬರ್ 07: 85.01 ರೂ.
ನವೆಂಬರ್ 06: 85.01 ರೂ.
ನವೆಂಬರ್ 05: 85.01 ರೂ.
ನವೆಂಬರ್ 04: 92.03 ರೂ.
ನವೆಂಬರ್ 03: 104.50 ರೂ
ನವೆಂಬರ್ 02: 104.50 ರೂ (35 ಪೈಸೆ ಏರಿಕೆ)
ನವದೆಹಲಿಯಲ್ಲಿ ಇಂಧನ ದರ
ಪೆಟ್ರೋಲ್ ಬೆಲೆ (ಲೀಟರ್‌ಗೆ)
ನವೆಂಬರ್ 07: 103.97 ರೂ.
ನವೆಂಬರ್ 06: 103.97 ರೂ.
ನವೆಂಬರ್ 05: 103.97 ರೂ.
ನವೆಂಬರ್ 04: 103.97 ರೂ.
ನವೆಂಬರ್ 03: 110.04 ರೂ. (---)
ನವೆಂಬರ್ 02: 110.04 (35 ಪೈಸೆ ಏರಿಕೆ)
ಡೀಸೆಲ್ ದರ (ಲೀಟರ್‌ಗೆ)
ನವೆಂಬರ್ 07: 86.67 ರೂ.
ನವೆಂಬರ್ 06: 86.67 ರೂ.
ನವೆಂಬರ್ 05: 86.67 ರೂ.
ನವೆಂಬರ್ 04: 86.67 ರೂ.
ನವೆಂಬರ್ 03: 98.42 ರೂ
ನವೆಂಬರ್ 02: 98.42 ರೂ (35 ಪೈಸೆ ಏರಿಕೆ)
ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ದರ ಇಷ್ಟಿದೆ..
ಪೆಟ್ರೋಲ್ ಬೆಲೆ (ಲೀಟರ್‌ಗೆ)
ನವೆಂಬರ್ 07: 109.98 ರೂ.
ನವೆಂಬರ್ 06: 109.98 ರೂ.
ನವೆಂಬರ್ 05: 109.98 ರೂ.
ನವೆಂಬರ್ 04: 109.98 ರೂ.
ನವೆಂಬರ್ 03: 115.85 ರೂ. (---)
ನವೆಂಬರ್ 02: 115.85 ರೂ. (35 ಪೈಸೆ ಏರಿಕೆ)
ಡೀಸೆಲ್ ದರ (ಲೀಟರ್‌ಗೆ)
ನವೆಂಬರ್ 07: 94.14 ರೂ.
ನವೆಂಬರ್ 06: 94.14 ರೂ.
ನವೆಂಬರ್ 05: 94.14 ರೂ.
ನವೆಂಬರ್ 04: 94.14 ರೂ.
ನವೆಂಬರ್ 03: 106.62 ರೂ
ನವೆಂಬರ್ 02: 106.62 ರೂ (35 ಪೈಸೆ ಏರಿಕೆ)
ಚೆನ್ನೈನಲ್ಲಿ ಎಷ್ಟಿದೆ ಇಂಧನ ಬೆಲೆ?
ಪೆಟ್ರೋಲ್ ಬೆಲೆ (ಲೀಟರ್‌ಗೆ)
ನವೆಂಬರ್ 07: 101.51 ರೂ.
ನವೆಂಬರ್ 06: 101.51 ರೂ.
ನವೆಂಬರ್ 05: 101.51 ರೂ.
ನವೆಂಬರ್ 04: 101.56 ರೂ.
ನವೆಂಬರ್ 03: 106.76 ರೂ. (---)
ನವೆಂಬರ್ 02: 106.66 ರೂ. (31 ಪೈಸೆ ಏರಿಕೆ)
ಡೀಸೆಲ್ ದರ (ಲೀಟರ್‌ಗೆ)
ನವೆಂಬರ್ 07: 91.53 ರೂ.
ನವೆಂಬರ್ 06: 91.53 ರೂ.
ನವೆಂಬರ್ 05: 91.53 ರೂ.
ನವೆಂಬರ್ 04: 91.53 ರೂ.
ನವೆಂಬರ್ 03: 102.69 ರೂ
ನವೆಂಬರ್ 02: 102.69 ರೂ (35 ಪೈಸೆ ಏರಿಕೆ)
ಹೈದಾರಾಬಾದ್ ಇಂಧನ ದರ
ಪೆಟ್ರೋಲ್ ಬೆಲೆ (ಲೀಟರ್‌ಗೆ)
ನವೆಂಬರ್ 07: 108.20 ರೂ.
ನವೆಂಬರ್ 06: 108.20 ರೂ.
ನವೆಂಬರ್ 05: 108.20 ರೂ.
ನವೆಂಬರ್ 04: 108.20 ರೂ.
ನವೆಂಬರ್ 03: 114.49 ರೂ. (---)
ನವೆಂಬರ್ 02: 114.49 ರೂ. (31 ಪೈಸೆ ಏರಿಕೆ)
ಡೀಸೆಲ್ ದರ (ಲೀಟರ್‌ಗೆ)
ನವೆಂಬರ್ 07: 94.62 ರೂ.
ನವೆಂಬರ್ 06: 94.62 ರೂ.
ನವೆಂಬರ್ 05: 94.62 ರೂ.
ನವೆಂಬರ್ 04: 94.62 ರೂ.
ನವೆಂಬರ್ 03: 107.40 ರೂ
ನವೆಂಬರ್ 02: 107.40 ರೂ (35 ಪೈಸೆ ಏರಿಕೆ)


Click it and Unblock the Notifications