ಬ್ಯಾಂಕ್ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ

ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ ಸಿಹಿಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಯಾವುದೇ ಬ್ಯಾಂಕ್‌ಗೆ ಹಣ ಕಳುಹಿಸಲು ಬಳಸುವ NEFT (ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ) ದಿನದ 24 ಗಂಟೆಯಂತೆ ಎಲ್ಲಾ ದಿನವು ಲಭ್ಯತೆ ಇರಲಿದೆ.

ಈ ವ್ಯವಸ್ಥೆಯ ಸದಸ್ಯರಾಗಿರುವ ಬ್ಯಾಂಕುಗಳ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವಿದ್ಯುನ್ಮಾನವಾಗಿ (Electronically) ವರ್ಗಾಯಿಸಲು ಈ ಸೌಲಭ್ಯವನ್ನು ಬಳಸಲಾಗುತ್ತದೆ.

ಬ್ಯಾಂಕ್ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಡಿಸೆಂಬರ್ 16ರಿಂದ NEFT 24x7

'ರಜಾ ದಿನಗಳು ಸೇರಿದಂತೆ ವರ್ಷದ ಎಲ್ಲಾ ದಿನಗಳಲ್ಲಿ ಈ ವ್ಯವಸ್ಥೆಯು ಲಭ್ಯವಿರುತ್ತದೆ' ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.

ಸಾಮಾನ್ಯ ಬ್ಯಾಂಕಿಂಗ್ ಸಮಯದ ನಂತರದ ನೆಫ್ಟ್ ವಹಿವಾಟುಗಳನ್ನು ಬ್ಯಾಂಕುಗಳು 'ಸ್ಟ್ರೈಟ್ ಥ್ರೂ ಪ್ರೊಸೆಸಿಂಗ್ (STP)' ವಿಧಾನಗಳನ್ನು ಬಳಸಿಕೊಂಡು ಸ್ವಯಂಚಾಲಿತ ವಹಿವಾಟುಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಹೇಳಿದೆ. ಈ ಮೂಲಕ ವರ್ಷದ 365 ದಿನಗಳು ಬ್ಯಾಂಕ್ ಗ್ರಾಹಕರಿಗೆ NEFT ಲಭ್ಯತೆ ಇರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+