ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಶಾಕ್! ರೀಚಾರ್ಜ್ ಗೆ ಮುನ್ನ ಗಮನಿಸಿ

ರಿಲಯನ್ಸ್ ಜಿಯೋದಿಂದ 1299 ರುಪಾಯಿಯ ವಾರ್ಷಿಕ ಪ್ಲ್ಯಾನ್ ನ ವ್ಯಾಲಿಡಿಟಿ ಅವಧಿಯನ್ನು ಇಳಿಸಲಾಗಿದೆ. ಈ ಹಿಂದೆ 365 ದಿನಗಳಿದ್ದ ವ್ಯಾಲಿಡಿಟಿ ಅವಧಿಯನ್ನು 336 ದಿನಕ್ಕೆ ಇಳಿಸಲಾಗಿದೆ. ಈ ಪ್ಲ್ಯಾನ್ ನಲ್ಲಿ ಜಿಯೋದಿಂದ ಜಿಯೋಗೆ ಅನಿಯಮಿತ ಕರೆ, 24 ಜಿ.ಬಿ. ಡೇಟಾ, ಉಳಿದ ನೆಟ್ ವರ್ಕ್ ಗಳಿಗೆ 12,000 ನಿಮಿಷಗಳ ಉಚಿತ ಕರೆ ಮತ್ತು 365 ದಿನ ವ್ಯಾಲಿಡಿಟಿ, 3600 ಉಚಿತ ಎಸ್ಸೆಮ್ಮೆಸ್ ಇತ್ತು.

ಆದರೆ, ಈಗ 1299 ರುಪಾಯಿಯ ವಾರ್ಷಿಕ ಪ್ಲ್ಯಾನ್ ಗೆ ಗ್ರಾಹಕರಿಗೆ ಉಳಿದ ಅನುಕೂಲಗಳು ಮುಂದುವರಿಯಲಿವೆ. 365 ದಿನಗಳಿದ್ದ ವ್ಯಾಲಿಡಿಟಿ ಅವಧಿಯನ್ನು ಮಾತ್ರ 336 ದಿನಕ್ಕೆ ಇಳಿಸಲಾಗಿದೆ. ಈ ಪ್ಲ್ಯಾನ್ ನಲ್ಲಿ ಜಿಯೋ ಅಪ್ಲಿಕೇಷನ್ ಗಳು ದೊರೆಯುತ್ತವೆ.

ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಶಾಕ್! ರೀಚಾರ್ಜ್ ಗೆ ಮುನ್ನ ಗಮನಿಸಿ

ಜಿಯೋದಿಂದ ಉಳಿದ ನೆಟ್ ವರ್ಕ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸುವ ತೀರ್ಮಾನವನ್ನು ನಾಲ್ಕು ತಿಂಗಳ ಹಿಂದೆ ತೆಗೆದುಕೊಳ್ಳಲಾಗಿದೆ. ಸದ್ಯಕ್ಕೆ ರಿಲಯನ್ಸ್ ಜಿಯೋ ಹೊರತುಪಡಿಸಿ, ಭಾರತದ ಉಳಿದೆಲ್ಲ ಟೆಲಿಕಾಂ ಕಂಪೆನಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ನಷ್ಟ ಅನುಭವಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+