ರಿಲಯನ್ಸ್‌ ಇಂಡಸ್ಟ್ರೀಸ್ ತ್ರೈಮಾಸಿಕ ಲಾಭ ಎರಡು ಪಟ್ಟು ಹೆಚ್ಚಳ: 53,739 ಕೋಟಿ ರೂಪಾಯಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು 53,739 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. 2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭವು ಶೇಕಡಾ 34.8ರಷ್ಟು ಹೆಚ್ಚಾಗಿದೆ.

ಆದಾಗ್ಯೂ ಏಕೀಕೃತ ಆದಾಯವು 5.39 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗಿ 18.3ರಷ್ಟು ಕಡಿಮೆಯಾಗಿದೆ ಮತ್ತು ನಿರ್ವಹಣೆಯ ಲಾಭವು ಶೇಕಡಾ 4.6ರಷ್ಟು ಇಳಿಕೆಯಾಗಿ, 97,580 ಕೋಟಿ ರೂಪಾಯಿಗೆ ತಲುಪಿದೆ.

ರಿಲಯನ್ಸ್‌ ಇಂಡಸ್ಟ್ರೀಸ್ ತ್ರೈಮಾಸಿಕ ಲಾಭ 53,739 ಕೋಟಿ ರೂಪಾಯಿ

ಆರ್‌ಐಎಲ್‌ನ ಒಟ್ಟಾರೆ ಕಾರ್ಯಾಚರಣೆಗಳಿಂದ ಬರುವ ಆದಾಯವು ಶೇಕಡಾ 11 ರಷ್ಟು ಏರಿಕೆಯಾಗಿ, 1.54 ಟ್ರಿಲಿಯನ್ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 1.39 ಟ್ರಿಲಿಯನ್ ರೂಪಾಯಿಗೆ ತಲುಪಿದೆ.

ಇದೇ ವೇಳೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 3,508 ಕೋಟಿ ರೂ. ತಲುಪಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 3,489 ಕೋಟಿ ನಿವ್ವಳ ಲಾಭ ಗಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+