Route Mobile Listing: 350 ರು.ಗೆ ವಿತರಿಸಿದ್ದ ಷೇರು 708ಕ್ಕೆ ಲಿಸ್ಟಿಂಗ್

ರೂಟ್ ಮೊಬೈಲ್ ಷೇರಿನ ಲಿಸ್ಟಿಂಗ್ ಸೆಪ್ಟೆಂಬರ್ 21, 2020ರಂದು ಆಗಿದೆ. ಪ್ರತಿ ಷೇರಿಗೆ 350 ರುಪಾಯಿಯಂತೆ ವಿತರಣೆ ಮಾಡಿದ್ದ ಷೇರು 102% ಪ್ರೀಮಿಯಂನೊಂದಿಗೆ 708 ರುಪಾಯಿಯೊಂದಿಗೆ ಲಿಸ್ಟಿಂಗ್ ಆಗಿದೆ. ದಿನದ ಗರಿಷ್ಠ ಮಟ್ಟವಾದ 735 ರುಪಾಯಿಗೆ ವಹಿವಾಟು ನಡೆಸಿದೆ.

ಕ್ಲೌಡ್ ಕಮ್ಯುನಿಕೇಷನ್ ಸೆಗ್ಮೆಂಟ್ ನ ಈ ಕಂಪೆನಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಉತ್ತಮವಾದ ಆಡಳಿತ ಮಂಡಳಿ ಹಾಗೂ ಫಲಿತಾಂಶದ ಜತೆಗೆ ಭಾರೀ ಸಬ್ ಸ್ಕ್ರಿಪ್ಷನ್ ಬಂದಿತ್ತು. ಇನ್ನು ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಡಿಜಿಟಲೈಸೇಷನ್ ಹೆಚ್ಚುತ್ತಿರುವ ಪರಿಣಾಮವಾಗಿ ಬ್ರೋಕರೇಜ್ ಗಳು ಹಾಗೂ ತಜ್ಞರು ರೂಟ್ ಮೊಬೈಲ್ ಬಗ್ಗೆ ಸಕಾರಾತ್ಮಕ ನಿರೀಕ್ಷೆ ಇರಿಸಿಕೊಂಡಿದ್ದರು.

Route Mobile Listing: 350 ರು. ಷೇರು 708ಕ್ಕೆ ಲಿಸ್ಟಿಂಗ್

ತಜ್ಞರು ನಿರೀಕ್ಷೆ ಮಾಡಿದ್ದ ಪ್ರಕಾರ 55ರಿಂದ 60% ಅಥವಾ ಪ್ರತಿ ಷೇರಿಗೆ 550ರಿಂದ 600 ರುಪಾಯಿಗೆ ಲಿಸ್ಟಿಂಗ್ ಆಗಬಹುದು ಎಂದಿತ್ತು. ರೂಟ್ ಮೊಬೈಲ್ ಬೆಳವಣಿಗೆ ಕುರಿತು ಅಪಾರವಾದ ನಿರೀಕ್ಷೆ ಇದೆ. ಲಿಸ್ಟಿಂಗ್ ಗೂ ಮೊದಲು ಕಾಳಸಂತೆಯಲ್ಲಿ ಐಪಿಒ ದರದ ಮೇಲೆ ಪ್ರತಿ ಷೇರಿಗೆ 200 ರುಪಾಯಿಯಂತೆ ವಹಿವಾಟು ನಡೆದಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+