ದಕ್ಷಿಣ ಕೊರಿಯಾದ ಗ್ರಾಹಕ ವಸ್ತು ಉತ್ಪಾದಕ ಕಂಪೆನಿ ಸ್ಯಾಮ್ಸಂಗ್ ಭಾರತದಲ್ಲಿ ಗುರುವಾರ 'ದ ವಾಲ್' ಬಹಿರಂಗಗೊಳಿಸಿದೆ. ಇದು ಸ್ಯಾಮ್ಸಂಗ್ ನ ದೊಡ್ಡ ಫಾರ್ಮ್ಯಾಟ್ ನ ಮೈಕ್ರೋ ಎಲ್ ಇಡಿ ಡಿಸ್ ಪ್ಲೇ. ಭಾರತದಲ್ಲಿ ತನ್ನ ಉತ್ಪನ್ನಗಳ ಪೈಕಿಯೇ ದುಬಾರಿಯಾದದ್ದನ್ನು ಬಿಡುಗಡೆ ಮಾಡಿದೆ. ಆದರೆ ಸ್ಯಾಮ್ಸಂಗ್ ನಿಂದ ಇದನ್ನು 'ಟೆಲಿವಿಷನ್' ಎಂದು ಕರೆದಿಲ್ಲ.
ಆದರೆ, ಇದು ಬರೀ ದುಬಾರಿ ಅಲ್ಲ. ಭಯಾನಕ ದುಬಾರಿ. ಏಕೆಂದರೆ ದ ವಾಲ್ ನ ದರವು 3.5 ಕೋಟಿಯಿಂದ ಆರಂಭವಾಗಿ 12 ಕೋಟಿ ತನಕ ಇರುತ್ತದೆ. ಗುರುಗ್ರಾಮದಲ್ಲಿ ಇರುವ ಸ್ಯಾಮ್ಸಂಗ್ ಎಕ್ಸ್ ಪೀರಿಯೆನ್ಸ್ ಸೆಂಟರ್ ನಲ್ಲಿ ದ ವಾಲ್ ಪ್ರದರ್ಶನಕ್ಕೆ ಇದೆ. 3.5 ಕೋಟಿಯಿಂದ ಆರಂಭವಾಗಿ 12 ಕೋಟಿ ದರದಲ್ಲಿ ತೆರಿಗೆ ಸೇರಿಲ್ಲ ಎಂಬುದು ಗಮನದಲ್ಲಿ ಇರಲಿ.
ಈ ಮೈಕ್ರೋ ಎಲ್ ಇಡಿ ಡಿಸ್ ಪ್ಲೇ ಮೂರು ಬಗೆಯ ಗಾತ್ರ ಮತ್ತು ರೇಷಿಯೋದಲ್ಲಿ ಬರುತ್ತದೆ. ಅವುಗಳ ವಿವರ ಹೀಗಿದೆ: 146 ಇಂಚು (370.8 ಸೆಂ.ಮೀ.) 4K ಡೆಫಿನಿಷನ್, 219 ಇಂಚು ( 556.3 ಸೆಂ.ಮೀ.) 6K ಡೆಫಿನಿಷನ್, 292 ಇಂಚು (741.7 ಸೆಂ.ಮೀ.) 8K ಡೆಫಿನಿಷನ್. ಡಿಸೆಂಬರ್ 5ನೇ ತಾರೀಕಿನಿಂದ ಭಾರತದಲ್ಲಿ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.

ಸದ್ಯಕ್ಕೆ ಈ ಉತ್ಪನ್ನವನ್ನು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆಂದ ಹಾಗೆ ಮುಂದಿನ ಮೂರು ವರ್ಷದಲ್ಲಿ ಇಂಥ ಇನ್ನೂರು ಯೂನಿಟ್ ಗಳನ್ನು ಮಾರಾಟ ಮಾಡುವ ಉದ್ದೇಶ ಇದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications