For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್!

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ತನ್ನ ಗ್ರಾಹಕರಿಗೆ ಕಹಿಸುದ್ದಿಯೊಂದನ್ನು ನೀಡಿದೆ! ನವೆಂಬರ್ ಒಂದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆ ಹಾಗು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಿದೆ.

|

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ತನ್ನ ಗ್ರಾಹಕರಿಗೆ ಕಹಿಸುದ್ದಿಯೊಂದನ್ನು ನೀಡಿದೆ! ನವೆಂಬರ್ ಒಂದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆ ಹಾಗು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಿದೆ.

ಎಸ್ಬಿಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್!

ಆರ್ಬಿಐ ರೆಪೊ ದರ ಕಡಿತಗೊಳಿಸಿದ ನಂತರದಲ್ಲಿ ಬಡ್ಡಿದರ ಇಳಿಸಿದ್ದ ಎಸ್ಬಿಐ ಇದೀಗ ಮತ್ತೆ ಬಡ್ಡಿದರ ಕಡಿತಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದೆ. ಒಂದು ಲಕ್ಷದವರೆಗಿನ ಉಳಿತಾಯ ಖಾತೆಗಳ ಠೇವಣಿ ಮೇಲಿನ ಬಡ್ಡಿದರ ಪರಿಷ್ಕರಿಸುವುದಾಗಿ ಹೇಳಿರುವ ಎಸ್ಬಿಐ ಶೇಕಡಾ 3.50 ರಿಂದ ಶೇಕಡಾ 3.25ಕ್ಕೆ ಇಳಿಸಿದೆ.
ಈ ಹಿಂದೆ, ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಿದ ನಂತರ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿತ್ತು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಚಿಲ್ಲರೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು 1 ವರ್ಷಕ್ಕೆ 10 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿ ಅಕ್ಟೋಬರ್ 10 ರಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಗೆ ಇಳಿಸಿತು.

English summary

SBI You might get lower interest from November 1

SBI has decided to lower its interest rates for its savings accounts and fixed deposits from November 1 as the bank has 'enough' liquidity as of now.
Story first published: Wednesday, October 30, 2019, 11:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X