For Quick Alerts
ALLOW NOTIFICATIONS  
For Daily Alerts

ಕೊರೊನಾ ಭಯದ ನಡುವೆ ಕ್ವಾರಂಟೈನ್ ಆಗದ ಷೇರುಪೇಟೆ: ಸೆನ್ಸೆಕ್ಸ್ 1200 ಪಾಯಿಂಟ್ಸ್ ಏರಿಕೆ

|

ಜಾಗತಿಕವಾಗಿ ಮಾರುಕಟ್ಟೆಯ ಮೇಲೆ ಕೊರೊನಾ ಅಪ್ಪಳಿಸಿದ್ದರೂ, ಭಾರತದ ಎಲ್ಲಾ ಉದ್ಯಮಗಳು ನೆಲಕಚ್ಚಿದ್ದರೂ, ದೇಶದ ಷೇರುಪೇಟೆ ಕ್ವಾರಂಟೈನ್ ಆಗದೇ ಗುರುವಾರ ಓಟ ಮುಂದುವರಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1200 ಪಾಯಿಂಟ್ಸ್‌ಗೂ ಅಧಿಕ ಏರಿಕೆ ದಾಖಲಿಸಿದೆ. ನಿಫ್ಟಿ ಕೂಡ 9 ಸಾವಿರ ಗಡಿ ದಾಟಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್ಇ ಸೂಚ್ಯಂಕ ನಿಫ್ಟಿ 343 ಪಾಯಿಂಟ್ಸ್ ಏರಿಕೆಗೊಂಡು 9 ಸಾವಿರ ಗಡಿ ದಾಟಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 1200 ಪಾಯಿಂಟ್ಸ್ ಏರಿಕೆಗೊಂಡು 31 ಸಾವಿರ ಗಡಿಯನ್ನು ದಾಟಿದೆ. ಫಾರ್ಮಾ, ಮೆಡಿಸಿನ್ , ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಕಂಪನಿಯ ಷೇರುಗಳು ಗುರುವಾರ ಏರಿಕೆ ಕಂಡಿವೆ.

ಕೊರೊನಾ ಭಯದ ನಡುವೆ ಕ್ವಾರಂಟೈನ್ ಆಗದ ಷೇರುಪೇಟೆ: ಸೆನ್ಸೆಕ್ಸ್ ಏರಿಕೆ

ಹೆಚ್ಚು ಲಾಭಗಳಿಸಿದ ಷೇರುಗಳು:

ಸಿಪ್ಲಾ, ಬಜಾಜ್ ಆಟೋ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಎಂ ಅಂಡ್ ಎಂ, ಹೆಚ್‌ಡಿಎಫ್‌ಸಿ, ಹೀರೊ ಮೊಟೊಕಾಪ್, ಜಿಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್ ಕಂಪನಿ, ಐಸಿಐಸಿಐ ಬ್ಯಾಂಕ್, ಸನ್‌ರ್ಮಾ

English summary

Sensex Above 31000 And Nifty Crossed 9 Thousand

India's share market up on Thursday sensex crossed 31K and Nifty above 9000
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X