For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 350 ಪಾಯಿಂಟ್ಸ್ ಏರಿಕೆ, ನಿಫ್ಟಿ 117 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಮಂಗಳವಾರ ಮತ್ತಷ್ಟು ಎತ್ತರಕ್ಕೆ ಜಿಗಿತಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 350 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 117 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ: ಜೂನ್ 22ರ ಬೆಲೆ ಹೀಗಿದೆಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆ: ಜೂನ್ 22ರ ಬೆಲೆ ಹೀಗಿದೆ

ಬೆಳಿಗ್ಗೆ 9.30ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 350 ಪಾಯಿಂಟ್ಸ್ ಅಥವಾ ಶೇಕಡಾ 0.69 ಪಾಯಿಂಟ್ಸ್ ಏರಿಕೆಗೊಂಡು 52,925 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 117 ಪಾಯಿಂಟ್ಸ್‌ ಅಥವಾ ಶೇಕಡಾ 0.72ರಷ್ಟು ಏರಿಕೆಗೊಂಡು 15,864 ಪಾಯಿಂಟ್ಸ್‌ ಮುಟ್ಟಿದೆ.

ಸೆನ್ಸೆಕ್ಸ್ 350 ಪಾಯಿಂಟ್ಸ್ ಏರಿಕೆ, ನಿಫ್ಟಿ 117 ಪಾಯಿಂಟ್ಸ್‌ ಹೆಚ್ಚಳ

ಜಾಗತಿಕ ಷೇರುಗಳು ಮಂಗಳವಾರ ತಮ್ಮ ಚೇತರಿಕೆ ವಿಸ್ತರಿಸಿದ ಪರಿಣಾಮ ಏಷ್ಯಾದ ಮಾರುಕಟ್ಟೆಗಳು ನಾಲ್ಕು ವಾರಗಳ ಕನಿಷ್ಠ ಮಟ್ಟದಿಂದ ಪುಟಿದೆದ್ದಿದ್ದು, ಹೂಡಿಕೆದಾರರ ಸಂಪತ್ತನ್ನ ಹೆಚ್ಚಿಸಿದೆ.

ಇಂಡಸ್ ಟವರ್ಸ್, ಅದಾನಿ ಪೋರ್ಟ್ಸ್, ಗುಜರಾತ್ ಗ್ಯಾಸ್, ಇಂಡಿಯಾಬುಲ್ಸ್ ಹೆಚ್‌ಎಸ್‌ಜಿ, ಮಾರುತಿ ಸುಜುಕಿ, ಪಿವಿಆರ್, ಅಶೋಕ್ ಲೇಲ್ಯಾಂಡ್, ಒಎನ್‌ಜಿಸಿ ಷೇರುಗಳು ಏರಿಕೆ ದಾಖಲಿಸಿವೆ. ಇದರ ನಡುವೆ ನೆಸ್ಲೆ, ಡಾ.ರೆಡ್ಡಿ ಲ್ಯಾಬ್ಸ್‌ ಷೇರುಗಳು ಕುಸಿತಗೊಂಡಿವೆ.

English summary

Sensex At Fresh Record High: Nifty Up 117 Points

Sensex was up 350 points or 0.69% at 52,925, and the Nifty was up 117 points or 0.72% at 15,864 Level
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X