For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟದಿಂದ 837 ಪಾಯಿಂಟ್ ಕುಸಿತ, ನಿಫ್ಟಿ 247 ಅಂಶ ಡೌನ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರ ಕುಸಿತ ಕಂಡಿದೆ. ಸೆನ್ಸೆಕ್ಸ್ ಸೂಚ್ಯಂಕ ಒಂದು ಹಂತದಲ್ಲಿ 276.12 ಪಾಯಿಂಟ್ ನಷ್ಟು ಏರಿಕೆ ಕಂಡಿತ್ತು. ಆದರೆ ದಿನದ ಕೊನೆಗೆ 561.45 ಪಾಯಿಂಟ್ ಗಳಷ್ಟು ಇಳಿಕೆಯಲ್ಲಿದೆ. ಆ ಮೂಲಕ ದಿನದ ಗರಿಷ್ಠ ಮಟ್ಟದಿಂದ 837.57 ಅಂಶಗಳಷ್ಟು ಕುಸಿತ ಕಂಡಂತೆ ಆಗಿದೆ.

ಇನ್ನು ನಿಫ್ಟಿ ಸೂಚ್ಯಂಕವು ಒಂದು ಹಂತದಲ್ಲಿ 82.15 ಪಾಯಿಂಟ್ ಗಳ ಏರಿಕೆ ಕಂಡಿತ್ತು. ಆದರೆ ದಿನದ ಕೊನೆಗೆ 165.70 ಪಾಯಿಂಟ್ ಇಳಿಕೆಯಲ್ಲಿದ್ದು, ದಿನದ ಗರಿಷ್ಠ ಮಟ್ಟದಿಂದ 247.85 ಪಾಯಿಂಟ್ ಕುಸಿದಿದೆ. ಅಲ್ಲಿಗೆ ಸೆನ್ಸೆಕ್ಸ್ 34,868.98 ಪಾಯಿಂಟ್ ಹಾಗೂ ನಿಫ್ಟಿ 10,305.30 ಅಂಶದೊಂದಿಗೆ ದಿನದ ವಹಿವಾಟು ಕೊನೆ ಮಾಡಿದೆ.

ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟದಿಂದ  837 ಪಾಯಿಂಟ್ ಕುಸಿತ

ನಿಫ್ಟಿಯಲ್ಲಿ ಕುಸಿತ ಕಂಡ ಟಾಪ್ ಷೇರುಗಳು
ಐಸಿಐಸಿಐ ಬ್ಯಾಂಕ್

ಇಂಡಸ್ ಇಂಡ್ ಬ್ಯಾಂಕ್

ಪವರ್ ಗ್ರಿಡ್ ಕಾರ್ಪೊರೇಷನ್

ಹಿಂಡಾಲ್ಕೋ

ಸಿಪ್ಲಾ

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಸೆನ್ಸೆಕ್ಸ್ ನಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಪವರ್ ಗ್ರಿಡ್ ಕಾರ್ಪೊರೇಷನ್

ಆಕ್ಸಿಸ್ ಬ್ಯಾಂಕ್

ಎಸ್ ಬಿಐ

English summary

Sensex Down By 837 Point From Day's High, Nifty By 247 Points

Indian stock market index sensex and nifty down from day's high. Here is the top losers shares.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X