For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ನಿಲ್ಲದ ತಲ್ಲಣ: ಸೆನ್ಸೆಕ್ಸ್ 1,400 ಪಾಯಿಂಟ್ಸ್ ಕುಸಿತ

|

ಜಾಗತಿಕ ಮಾರುಕಟ್ಟೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದ್ದು ಆರ್ಥಿಕತೆಯನ್ನು ಬಿಕ್ಕಟ್ಟಿಗೆ ತಳ್ಳುತ್ತಿದೆ. ಭಾರತದ ಷೇರುಪೇಟೆಯು ಸೋಮವಾರ ಮತ್ತಷ್ಟು ಕುಸಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1,375 ಪಾಯಿಂಟ್ಸ್ ಕುಸಿತ ಕಂಡಿದೆ.

ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 4.38 ಪರ್ಸೆಂಟ್ ಇಳಿಕೆಯಾಗಿದ್ದು 379.15 ಪಾಯಿಂಟ್ಸ್ ಕುಸಿತ ಕಂಡು 8,281.32ಕ್ಕೆ ತಲುಪಿದೆ. ಬಿಎಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 4.61 ಪರ್ಸೆಂಟ್ ಇಳಿಕೆಗೊಂಡು 1,375.27 ಪಾಯಿಂಟ್ಸ್ ಇಳಿಕೆಯಾಗಿದೆ.

ಷೇರುಪೇಟೆಯಲ್ಲಿ ನಿಲ್ಲದ ತಲ್ಲಣ: ಸೆನ್ಸೆಕ್ಸ್ 1,400 ಪಾಯಿಂಟ್ಸ್ ಕುಸಿತ

ನಷ್ಟ ಅನುಭವಿಸಿದ ಷೇರುಗಳು:

ಬಜಾಜ್ ಫಿನ್ಸಾನ್ಸ್, ಹೆಚ್‌ಡಿಎಫ್‌ಸಿ, ಟಾಟಾ ಸ್ಟೀಲ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಈಚರ್ ಮೋಟಾರ್ಸ್, ಮಾರುತಿ ಸುಜುಕಿ, ಎಂ ಅಂಡ್ ಎಂ, ಹೀರೋ ಮೋಟೊಕಾಪ್, ಜೆಎಸ್‌ಡಬ್ಲ್ಯೂ ಸ್ಟೀಲ್ ಹೆಚ್ಚು ನಷ್ಟು ಅನುಭವಿಸಿದ ಕಂಪನಿಯ ಷೇರುಗಳು.

ಲಾಭ ಗಳಿಸಿದ ಷೇರುಗಳು :

ಸಿಪ್ಲಾ, ಟೆಕ್ ಮಹೀಂದ್ರಾ, ನೆಸ್ಲೆ, ಡಾಕ್ಟರ್ ರೆಡ್ಡಿ ಲ್ಯಾಬ್ಸ್, ಆ್ಯಕ್ಸಿಸ್ ಬ್ಯಾಂಕ್, ಹೆಚ್‌ಯುಎಲ್, ಗೇಲ್, ಕೋಲ್ ಇಂಡಿಯಾ, ಟೈಟಾನ್ ಕಂಪನಿ, ಇಂಡಸ್‌ಲ್ಯಾಂಡ್ ಬ್ಯಾಂಕ್, ವಿಪ್ರೋ, ಅದಾನಿ ಪೋರ್ಟ್ಸ್

English summary

Sensex Drop 1400 Points, Nifty 4 Percent slide

Sensex Hit 1400 Points And Nifty 4 Percent Drop in indian market
Story first published: Monday, March 30, 2020, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X