For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ; 4% ನಷ್ಟ ಕಂಡ ರಿಲಯನ್ಸ್ ಷೇರು

|

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ (ಜುಲೈ 29, 2020) ಇಳಿಕೆ ಕಂಡಿವೆ. ಸೆನ್ಸೆಕ್ಸ್ 421.82 ಪಾಯಿಂಟ್ ಇಳಿಕೆ ಕಂಡು, 38,071.13 ಹಾಗೂ 97.7 ಪಾಯಿಂಟ್ ಕುಸಿದು 11,202.85 ಅಂಶದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಮಾಹಿತಿ ತಂತ್ರಜ್ಞಾನ ಹಾಗೂ ವಾಹನ ಷೇರುಗಳು ಸೂಚ್ಯಂಕ ಇಳಿಕೆಗೆ ಕಾರಣ ಆದವು.

ವಿಶ್ವ ಮಟ್ಟದ ದಾಖಲೆ ಬರೆದ ಐಸಿಐಸಿಐ ಬ್ಯಾಂಕ್: ಈ ಷೇರಿನ ಮೇಲೆ ಎಷ್ಟು ಕಣ್ಣು?ವಿಶ್ವ ಮಟ್ಟದ ದಾಖಲೆ ಬರೆದ ಐಸಿಐಸಿಐ ಬ್ಯಾಂಕ್: ಈ ಷೇರಿನ ಮೇಲೆ ಎಷ್ಟು ಕಣ್ಣು?

ಷೇರು ಮಾರುಕಟ್ಟೆಯಲ್ಲಿ ಬುಧವಾರದ ವಹಿವಾಟಿನಲ್ಲಿ 1359 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 1300 ಕಂಪೆನಿ ಷೇರುಗಳು ಇಳಿಕೆ ಮತ್ತು 129 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಫಾರ್ಮಾಸ್ಯುಟಿಕಲ್, ಲೋಹ ಹಾಗೂ ಎಫ್ ಎಂಸಿಜಿ ವಲಯದ ಷೇರುಗಳಲ್ಲಿ ಖರೀದಿ ಕಂಡುಬಂತು.

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ರಿಲಯನ್ಸ್ ಇಂಡಸ್ಟ್ರೀಸ್

ನೆಸ್ಟ್ಲೆ

ಎಚ್ ಸಿಎಲ್ ಟೆಕ್ನಾಲಜೀಸ್

ಮಹೀಂದ್ರಾ ಅಂಡ್ ಮಹೀಂದ್ರಾ

ಹೀರೋ ಮೋಟೋಕಾರ್ಪ್

ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ; 4% ನಷ್ಟ ಕಂಡ ರಿಲಯನ್ಸ್

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಡಾ. ರೆಡ್ಡೀಸ್ ಲ್ಯಾಬ್ಸ್

ಇಂಡಸ್ ಇಂಡ್ ಬ್ಯಾಂಕ್

ಟಾಟಾ ಸ್ಟೀಲ್

ಗ್ರಾಸಿಮ್

ಭಾರ್ತಿ ಇನ್ ಫ್ರಾಟೆಲ್

English summary

Sensex, Nifty Down On July 29; Reliance Industries Down By 4 Percent

India's stock market index sensex, nifty down on July 29. Reliance Industries by 3.72%. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X