For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್‌ 170 ಪಾಯಿಂಟ್ಸ್‌ ಏರಿಕೆ: 39 ಪಾಯಿಂಟ್ಸ್ ಹೆಚ್ಚಳಗೊಂಡ ನಿಫ್ಟಿ

|

ಭಾರತೀಯ ಷೇರುಪೇಟೆ ಶುಕ್ರವಾರ ಸಾಕಷ್ಟು ತೀವ್ರವಾಗಿ ವಹಿವಾಟು ಆರಂಭಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 170 ಪಾಯಿಂಟ್ಸ್ ಏರಿಕೆಗೊಂಡು 48860.39 ಮಟ್ಟದಲ್ಲಿ ತೆರೆದರೆ, ನಿಫ್ಟಿ 39 ಪಾಯಿಂಟ್ಸ್‌ ಲಾಭದೊಂದಿಗೆ 14735.60 ಮಟ್ಟದಲ್ಲಿ ಏರಿಕೆಗೊಂಡಿತು.

ಅಕ್ಷಯ ತೃತೀಯ 2021: ಚಿನ್ನ ಖರೀದಿಗೆ ಉತ್ತಮ ಮುಹೂರ್ತ ಯಾವುದು?ಅಕ್ಷಯ ತೃತೀಯ 2021: ಚಿನ್ನ ಖರೀದಿಗೆ ಉತ್ತಮ ಮುಹೂರ್ತ ಯಾವುದು?

ಇಂದು, ಬಿಎಸ್ಇಯಲ್ಲಿ ಒಟ್ಟು 1,269 ಕಂಪನಿಗಳು ವಹಿವಾಟು ಪ್ರಾರಂಭಿಸಿದವು, ಅದರಲ್ಲಿ 947 ಷೇರುಗಳು ಏರಿಕೆಗೊಂಡರೆ 237 ಷೇರುಗಳು ಕುಸಿದವು. ಅದೇ ಸಮಯದಲ್ಲಿ, 85 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್‌ 170 ಪಾಯಿಂಟ್ಸ್‌ ಏರಿಕೆ: ನಿಫ್ಟಿ 39 ಪಾಯಿಂಟ್ಸ್ ಹೆಚ್ಚಳ

ಏರಿಕೆಗೊಂಡ ಷೇರುಗಳು:
ಯುಪಿಎಲ್‌ನ ಷೇರುಗಳು ಸುಮಾರು 32 ರೂ.ಗಳಷ್ಟು ಏರಿಕೆ ಕಂಡು 723.70 ರೂ., ಏಷ್ಯನ್ ಪೇಂಟ್ಸ್ ಷೇರುಗಳು 100 ರೂ.ಗಳಿಂದ 2,655.85 ರೂಗಳಿಗೆ ತೆರೆದಿವೆ. ಟೈಟಾನ್ ಕಂಪನಿಯ ಷೇರುಗಳು ಸುಮಾರು 18 ರೂ.ಗಳಷ್ಟು ಏರಿಕೆಯಾಗಿ 1,472.55 ರೂ., ಎಸ್‌ಬಿಐ ಷೇರುಗಳು ಸುಮಾರು 4 ರೂ.ಗಳ ಏರಿಕೆ ಕಂಡು 372.10 ರೂ., ಐಟಿಸಿ ಷೇರು ಸುಮಾರು 2 ರೂ.ಗಳ ಏರಿಕೆ ಕಂಡು 205.25 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ವಿಪ್ರೋ ಷೇರು ಸುಮಾರು 6 ರೂ.ಗಳನ್ನು ಇಳಿಕೆಗೊಂಡು 501.15 ರೂ., ಟಿಸಿಎಸ್ ಷೇರುಗಳು ಸುಮಾರು 33 ರೂ.ಗಳ ಕುಸಿತ ಕಂಡು 3,054.20 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 7 ರೂ.ಗಳ ಕುಸಿತ ಕಂಡು 752.90 ರೂ., ಎಚ್‌ಸಿಎಲ್ ಟೆಕ್ ಷೇರುಗಳು ಸುಮಾರು 5 ರೂ.ಗಳ ಕುಸಿತ ಕಂಡು 900.70 ರೂ., ಟೆಕ್ ಮಹೀಂದ್ರಾ ಷೇರು ಸುಮಾರು 8 ರೂ.ಗಳ ಕುಸಿತ ಕಂಡು 954.65 ರೂ. ತಲುಪಿದೆ.

English summary

Sensex Nifty Flat Amid High Volatility

Sensex was up 170 points 48860.39, and the Nifty was up 39 points 14735.60
Story first published: Friday, May 14, 2021, 11:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X