For Quick Alerts
ALLOW NOTIFICATIONS  
For Daily Alerts

ಹೊಸ ಎತ್ತರ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ; ಪಿಎಸ್ ಯು ಬ್ಯಾಂಕ್ ಗಳಿಕೆ

By ಅನಿಲ್ ಆಚಾರ್
|

ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ (ಡಿಸೆಂಬರ್ 8, 2020) ಬೆಳಗ್ಗೆ ಸೆಷನ್ ನಲ್ಲಿ ಹೊಸ ಎತ್ತರಕ್ಕೆ ಏರಿದ ಮೇಲೆ ಕೆಳಗೆ ಇಳಿಯಿತು. ಮತ್ತು ರಿಲಯನ್ಸ್ ಷೇರು ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಗಳಿಕೆ ನೆರವಿನಿಂದ ದಿನದ ಕೊನೆಗೆ ಮತ್ತೆ ನಷ್ಟದಿಂದ ಚೇತರಿಸಿಕೊಂಡಿತು. ಸಾಲ ವಿನಾಯಿತಿ ಹಾಗೂ ಬಂಡವಾಳ ಪೂರೈಕೆ ಬಗ್ಗೆ ಕೇಂದ್ರದ ನಿರ್ಧಾರದಿಂದ 7% ಗಳಿಕೆ ಕಂಡಿತು.

ಷೇರು ಮಾರ್ಕೆಟ್ ಆಕಾಶದಲ್ಲಿರುವಾಗ ಹೂಡಿಕೆದಾರರು ಹೇಗೆ ಯೋಚಿಸಬೇಕು?ಷೇರು ಮಾರ್ಕೆಟ್ ಆಕಾಶದಲ್ಲಿರುವಾಗ ಹೂಡಿಕೆದಾರರು ಹೇಗೆ ಯೋಚಿಸಬೇಕು?

ಸೆನ್ಸೆಕ್ಸ್ 181 ಪಾಯಿಂಟ್ ಗಳ ಏರಿಕೆ ಕಂಡು, 45,608 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದರೆ, ನಿಫ್ಟಿ 37 ಪಾಯಿಂಟ್ ಹೆಚ್ಚಳ ದಾಖಲಿಸಿ, 13,392 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಮುಗಿಸಿತು. ಇಂದಿನ ವಿಚಾರಣೆಯಲ್ಲಿ ಬಡ್ಡಿ ಮನ್ನಾದಿಂದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಆಗಲಿದೆ ಎಂಬ ಬಗ್ಗೆ ತಿಳಿಸಿತು.

ಹೊಸ ಎತ್ತರ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ 2020- 21ನೇ ಸಾಲಿಗೆ 20,000 ಕೋಟಿ ರುಪಾಯಿ ಹೆಚ್ಚುವರಿಯಾಗಿ ಪೂರೈಕೆ ಮಾಡುವುದಾಗಿ ತಿಳಿಸಲಾಗಿದೆ. ಸಾರ್ವಜನಿಕ ಸ್ವಾಮ್ಯದ ಷೇರುಗಳು ಇಳಿಕೆ ಕಂಡಿತು. ರಿಲಯನ್ಸ್ ಕಂಪೆನಿ ಷೇರುಗಳು ಎರಡು ಪರ್ಸೆಂಟ್ ಏರಿಕೆ ದಾಖಲು ಮಾಡಿತು.

English summary

Sensex, Nifty Touched New High; PSU Bank Gain

Sensex, nifty touched new high and PSU bank gain on December 8, 2020.
Story first published: Tuesday, December 8, 2020, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X