For Quick Alerts
ALLOW NOTIFICATIONS  
For Daily Alerts

900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 27, 2021 (ಬುಧವಾರ) ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಸೆನ್ಸೆಕ್ಸ್ 937.66 ಪಾಯಿಂಟ್ ಗಳು ಕುಸಿದು, 47,409.93 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 271.40 ಪಾಯಿಂಟ್ ಇಳಿಕೆ ಕಂಡು, 13967.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

 

ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಐದು ಖರೀದಿ ಆಯ್ಕೆಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಐದು ಖರೀದಿ ಆಯ್ಕೆ

ಈ ದಿನದ ವಹಿವಾಟಿನಲ್ಲಿ 1053 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1809 ಕಂಪೆನಿ ಷೇರುಗಳು ಇಳಿಕೆ ಕಂಡಿವೆ ಮತ್ತು 141 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಎಫ್ ಎಂಸಿಜಿ ಹೊರತುಪಡಿಸಿ ಉಳಿದ ಎಲ್ಲ ವಲಯದ ಷೇರುಗಳು ಕುಸಿತ ಕಂಡವು. ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕವು 0.5- 1.3% ಇಳಿಕೆ ಕಂಡವು.

 

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಟೆಕ್ ಮಹೀಂದ್ರಾ 2.58%

ಎಸ್ ಬಿಐ ಲೈಫ್ ಇನ್ಷೂರೆನ್ಸ್ 2.19%

ವಿಪ್ರೋ 2.10%

ಐಟಿಸಿ 1.37%

ಪವರ್ ಗ್ರಿಡ್ ಕಾರ್ಪೊರೇಷನ್ 1.13%

937  ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್  ನಲ್ಲಿ ನಿಫ್ಟಿ

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್
ಟಾಟಾ ಮೋಟಾರ್ಸ್ -4.17%

ಆಕ್ಸಿಸ್ ಬ್ಯಾಂಕ್ -3.99%

ಟಾಟಾ ಸ್ಟೀಲ್ -3.98%

ಗೇಲ್ -3.95%

ಟೈಟಾನ್ ಕಂಪೆನಿ -3.94%

English summary

Sensex Plunge More Than 900 Points And Nifty Below 14000 Points

Indian stock market index sensex plunge more than 900 points and nifty closed below 14000 points on January 27, 2021.
Story first published: Wednesday, January 27, 2021, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X