For Quick Alerts
ALLOW NOTIFICATIONS  
For Daily Alerts

ರಾಷ್ಟ್ರವ್ಯಾಪ್ತಿ ಲಾಕ್‌ಡೌನ್‌ ನಡುವೆ ಏರಿಕೆ ದಾಖಲಿಸಿದ ಷೇರುಪೇಟೆ: ಸೆನ್ಸೆಕ್ಸ್ 1,860 ಪಾಯಿಂಟ್ಸ್ ಜಿಗಿತ

|

ಅಂತೂ ಇಂತೂ ಭಾರತದ ಷೇರುಪೇಟೆ ಚೇತರಿಕೆಯತ್ತ ಮುಖಮಾಡಿದೆ. ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 693 ಪಾಯಿಂಟ್ಸ್‌ ಏರಿಕೆಯಾಗಿತ್ತು. ಇಂದು ಮತ್ತಷ್ಟು ಚೇತರಿಕೆಗೊಂಡಿದ್ದು 1,860 ಪಾಯಿಂಟ್ಸ್‌ ಚೇತರಿಕೆ ಸಾಧಿಸಿದೆ.

ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 516.80 ಪಾಯಿಂಟ್ಸ್‌ ಏರಿಕೆಕಂಡಿದ್ದು 8,317 ಪಾಯಿಂಟ್ಸ್ ದಾಖಲಿಸಿದೆ. ಇನ್ನು ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1,860.71 ಪಾಯಿಂಟ್ಸ್ ಏರಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 14 ಪರ್ಸೆಂಟ್ ಏರಿಕೆ ದಾಖಲಿಸಿದೆ.

ರಾಷ್ಟ್ರವ್ಯಾಪ್ತಿ ಲಾಕ್‌ಡೌನ್‌ ನಡುವೆ ಏರಿಕೆ ದಾಖಲಿಸಿದ ಷೇರುಪೇಟೆ

ಹೆಚ್ಚು ಲಾಭ ಗಳಿಸಿದ ಷೇರುಗಳು:

ರಿಲಯನ್ಸ್ ಇಂಡಸ್ಟ್ರೀಸ್, ಗ್ರಾಸಿಮ್, ಕೋಟಕ್ ಮಹೀಂದ್ರಾ, ಯುಪಿಎಲ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಅದಾನಿ ಪೋರ್ಟ್ಸ್, ಹೆಚ್‌ಡಿಎಫ್‌ಸಿ, ಲಾರ್ಸನ್ ಕಂಪನಿಯ ಷೇರುಗಳು 8 ಪರ್ಸೆಂಟ್‌ಗೂ ಅಧಿಕ ಲಾಭ ಗಳಿಸಿವೆ. ಅದರಲ್ಲೂ RIL ಇಂದು ಅತಿ ಹೆಚ್ಚು ಲಾಭ ದಾಖಲಿಸಿದ ಷೇರು

ನಷ್ಟ ಅನುಭವಿಸಿದ ಷೇರುಗಳು:

ಯೆಸ್‌ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಕೋಲ್ ಇಂಡಿಯಾ, ಐಒಸಿ, ಐಟಿಸಿ, ಒಎನ್‌ಜಿಸಿ, ಗೇಲ್, ವಿಪ್ರೋ, ಸಿಪ್ಲಾ ಭಾರೀ ನಷ್ಟ ಅನುಭವಿಸಿವೆ.

English summary

Sensex UP 1800 Points, Nifty 6 Percent Rise

On wednesday sensex up 1800 points and nifty also 6.6 percent rised
Story first published: Wednesday, March 25, 2020, 16:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X