For Quick Alerts
ALLOW NOTIFICATIONS  
For Daily Alerts

ಒಂದು ವಾರದಲ್ಲಿ 1 ಲಕ್ಷ ಕೋಟಿ ಕಳೆದುಕೊಂಡ 7 ಕಂಪನಿಗಳು

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಏಳು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ 1 ಲಕ್ಷ ಕೋಟಿ ರುಪಾಯಿ ಕುಸಿತ ಕಂಡಿವೆ. ಈ ಐಟಿ ದಿಗ್ಗಜ ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್ ಹಾಗೂ ಎಚ್ ಡಿ ಎಫ್ ಸಿ ಮಾತ್ರ ಗಳಿಕೆ ದಾಖಲಿಸಿದೆ.

 

ಟಾಪ್ 10ರಲ್ಲಿರುವ ಏಳು ಕಂಪನಿಗಳು ಒಟ್ಟಾರೆ 1,07, 566.64 ಕೋಟಿರು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ.

 

ಏರಿಕೆ ಕಂಡ ಕಂಪನಿಗಳು:
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 1, 8 12.54ಕೋಟಿ ರು ಸೇರಿಸಿಕೊಂಡು 11, 34, 924.45 ಕೋಟಿ ರು ಮೌಲ್ಯಕ್ಕೇರಿದೆ.

ಒಂದು ವಾರದಲ್ಲಿ 1 ಲಕ್ಷ ಕೋಟಿ ಕಳೆದುಕೊಂಡ 7 ಕಂಪನಿಗಳು

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 364.19 ಕೋಟಿ ರು ಏರಿಕೆ ಕಂಡು 5,43, 924.22 ಕೋಟಿ ರು ಆಗಿದೆ. ಇನ್ನು ಎಚ್ ಡಿ ಎಫ್ ಸಿ 62.77 ಕೋಟಿ ರು ಗಳಿಸಿ 4,56,741.20 ಕೋಟಿರು ಮೌಲ್ಯಕ್ಕೇರಿದೆ.

ಕಂಪನಿಗಳು- ಕಳೆದ ವಾರ ಕಂಡ ಕುಸಿತ-ಒಟ್ಟು ಮೌಲ್ಯ
* ರಿಲಯನ್ಸ್ ಇಂಡಸ್ಟ್ರೀಸ್: 55,565.21 ಕೋಟಿ ರು- 12,64,243.20 ಕೋಟಿ ರು
* ಬಜಾಜ್ ಫೈನಾನ್ಸ್: 16,197.55 ಕೋಟಿ ರು-3,12,327.04 ಕೋಟಿ ರು
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-12,494.45 ಕೋಟಿ ರು- 3,18,697.88 ಕೋಟಿ ರು.
* ಕೋಟಕ್ ಮಹೀಂದ್ರಾ ಬ್ಯಾಂಕ್-11,681.66 ಕೋಟಿ ರು- 3,51,272.18 ಕೋಟಿ ರು
* ಐಸಿಐಸಿಐ ಬ್ಯಾಂಕ್-5,467.63 ಕೋಟಿ ರು- 4,00,093.61 ರು

* ಇನ್ಫೋಸಿಸ್-3,751.92 ಕೋಟಿ ರು-5,69,352.11 ಕೋಟಿ ರು
* ಎಚ್ ಡಿ ಎಫ್ ಸಿ- 2,408.22 ಕೋಟಿ ರು- 8,22,616.51 ಕೋಟಿ ರು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಸ್ ಬಿಐ ಹಾಗೂ ಬಜಾಜ್ ಫೈನಾನ್ಸ್.

English summary

Seven out of top 10 companies lose Rs 1 Lakh Cr in Market Cap

Seven out of top 10 companies lose Rs 1 Lakh Cr in Market Cap last week. Only TCS, Hindustan Unilever and HDFC gain.
Story first published: Sunday, March 28, 2021, 18:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X