ಸ್ಕೋಡಾ ಆಟೋ ಇಂಡಿಯಾ ಗುರುವಾರ ಲಿಮಿಟೆಡ್ ಎಡಿಶನ್ ಕಾರು ಆಕ್ಟೇವಿಯಾ RS 245 ಬಿಡುಗಡೆ ಮಾಡಿದೆ. ಮಾರ್ಚ್ 1ರಿಂದ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ.
ಕೇವಲ 200 ಲಿಮಿಟೆಡ್ ಎಡಿಶನ್ ಕಾರನ್ನು ಬಿಟ್ಟಿರುವ ಸ್ಕೋಡಾ ಆಕ್ಟೇವಿಯಾ RS 245 ಬುಕ್ ಮಾಡಲು ನೀವು 1 ಲಕ್ಷ ಪಾವತಿಸಬೇಕಿದೆ. ಸೀಮಿತ 200 ಘಟಕಗಳಲ್ಲಿ ಮಾತ್ರ ಈ ಕಾರನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಶೋ ರೂಂ ಬೆಲೆ 35.99 ಲಕ್ಷ ರುಪಾಯಿ.

ಹೊಸ ಕಾರು ಬಿಡುಗಡೆಮಾಡಿದ ಕುರಿತು ಪ್ರತಿಕ್ರಿಯಿಸಿದ ಸ್ಕೋಡಾ ಆಟೋ ಇಂಡಿಯಾ ಬ್ರಾಂಡ್ ನಿರ್ದೇಶಕ ಜ್ಯಾಕ್ ಹೋಲಿಸ್ ''ಆಕ್ಟೇವಿಯಾ ಆರ್ಎಸ್ 245 ನೊಂದಿಗೆ, ನಾವು ನಮ್ಮ ಶತಮಾನದಷ್ಟು ಉದ್ದದ ಮೋಟಾರ್ ಸ್ಪೋರ್ಟ್ಸ್ ಪರಂಪರರೆಯನ್ನು ಮುಂದುವರಿಸಿದ್ದು ಭಾರತದ ಅತಿ ವೇಗದ ಸ್ಕೋಡಾ ಕಾರನ್ನು ಪರಿಚಯಿಸಿದ್ದೇವೆ ಎಂದಿದ್ದಾರೆ.
ಇದು ಉನ್ನತ-ಕಾರ್ಯಕ್ಷಮತೆಯ ಎಂಜಿನ್, ಸ್ಪೋರ್ಟ್ ಲುಕ್ ಮತ್ತು ಡೈನಾಮಿಕ್ ಡ್ರೈವಿಂಗ್ ಸಾಮರ್ಥ್ಯಗಳ ಜೊತೆಗೆ ಬುದ್ಧಿವಂತ ಸಂಪರ್ಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಆಕ್ಟೇವಿಯಾ ಆರ್ಎಸ್ 245 ಅನ್ನು 2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲಾಗಿದ್ದು, ಇದು ಗಂಟೆಗೆ 0 ಯಿಂದ 100 ಕಿ.ಮೀ ವೇಗ ತಲುಪಲು 6.6 ಸೆಕೆಂಡುಗಳಲ್ಲಿ ತಗಲುತ್ತದೆ. ಅದರ ಉನ್ನತ ವೇಗವನ್ನು ವಿದ್ಯುನ್ಮಾನವಾಗಿ ಗಂಟೆಗೆ 250 ಕಿ.ಮೀ.ಗೆ ಸೀಮಿತಗೊಳಿಸುತ್ತದೆ ಎಂದು ಹೇಳಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications