ಈ ವರ್ಷದ ಆರಂಭದಿಂದ ಇಲ್ಲಿ ತನಕ 143%ರಿಂದ 647% ಏರಿಕೆ ಕಂಡ ಷೇರುಗಳಿವು
ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಗ್ಗೆ ಜಾಗತಿಕ ಮಟ್ಟದಲ್ಲೇ ಅನಿಶ್ಚಿತತೆ ಇದೆ. ಆದರೂ ಏಷ್ಯನ್ ಷೇರು ಮಾರುಕಟ್ಟೆಗಳು ಗಳಿಕೆ ಕಂಡಿವೆ. ಶುಕ್ರವಾರದ ಗಳಿಕೆ ಗಮನಿಸಿದರೆ ಇನ್ನೊಂದು ಪರ್ಸೆಂಟ್ ಏರಿದರೂ ಇಲ್ಲಿಯವರೆಗೂ, ಅಂದರೆ ಈ ವರ್ಷ ಜನವರಿಯಿಂದ ಇಲ್ಲಿಯ ತನಕದ ಮಾರ್ಕೆಟ್ ಸಕಾರಾತ್ಮಕವಾಗಿ ಗಳಿಕೆಗೆ ತಿರುಗಿ ಬಿಡುತ್ತದೆ.
2020ನೇ ಇಸವಿಯಲ್ಲಿ ಜನವರಿಯಿಂದ ನವೆಂಬರ್ 5ನೇ ತಾರೀಕಿನ ದಿನಾಂತ್ಯದ ಬೆಲೆಗೆ ಭಾರೀ ಏರಿಕೆ ಕಂಡ ಷೇರುಗಳ ಹೆಸರು ಮತ್ತು ಪರ್ಸೆಂಟೇಜ್ ವಿವರ ಹೀಗಿದೆ:
* ಅಲೋಕ್ ಇಂಡಸ್ಟ್ರೀಸ್ 647%
* ಅದಾನಿ ಗ್ರೀನ್ ಎನರ್ಜಿ 413%
* ಲಾರಸ್ ಲ್ಯಾಬ್ಸ್ 292%
* ಗ್ರಾನ್ಯುಯೆಲ್ಸ್ ಇಂಡಿಯಾ 203%
* ಅಲ್ಕೈಲ್ ಅಮೈನ್ಸ್ 191%
* ಬಿರ್ಲಾ ಸಾಫ್ಟ್ 162%
* ಡಿಕ್ಸನ್ ಟೆಕ್ನಾಲಜೀಸ್ 164%
* ಟಾಟಾ ಕಮ್ಯುನಿಕೇಷನ್ಸ್ 143%

ಕೊರೊನಾ ಬಿಕ್ಕಟ್ಟಿನ ಮಧ್ಯೆ ಐ.ಟಿ. ಮೂಲಸೌಕರ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ ಬಂದು, ಐಟಿ ಮತ್ತು ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದ ಷೇರುಗಳು ಇಲ್ಲಿಯ ತನಕ ಭರ್ಜರಿ ಏರಿಕೆ ಕಂಡಿವೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications