ಸರ್ಫ್ ಎಕ್ಸೆಲ್‌ನಿಂದಲೇ 5,000 ಕೋಟಿ ಆದಾಯ ಗಳಿಸಿದ HUL

ಹಿಂದೂಸ್ತಾನ್ ಯೂನಿಲಿವರ್ನ ಉತ್ಪನ್ನವಾಗಿರುವ ಸರ್ಫ್ ಎಕ್ಸೆಲ್ ಕಳೆದ ವರ್ಷ 5,000 ಕೋಟಿ ರುಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಮಾರಾಟವನ್ನು ಪ್ರಕಟಿಸಿದೆ. ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿರುವ ಹಿಂದೂಸ್ತಾನ್ ಯೂನಿಲಿವರ್ನ ಮೊದಲ ಬ್ರಾಂಡ್ ಆಗಿ ಮಾರ್ಪಟ್ಟಿದೆ.

60 ವರ್ಷಗಳ ಹಿಂದೆ ಪ್ರಾರಂಭಿಸಲಾದ ಸರ್ಫ್, ಕಳೆದ ವರ್ಷದಲ್ಲಿ 5,375 ಕೋಟಿ ರುಪಾಯಿಗಳ ಮಾರಾಟವನ್ನು, 17.9 ಪರ್ಸೆಂಟ್‌ನಷ್ಟು ಮಾರುಕಟ್ಟೆ ಪಾಲನ್ನು ದಾಖಲಿಸಿದೆ ಎಂದು ಉದ್ಯಮದ ಅಧಿಕಾರಿಗಳು ನೀಲ್ಸನ್ ಡೇಟಾವನ್ನು ಉಲ್ಲೇಖಿಸಿದ್ದಾರೆ. ಇದು ಕಂಪನಿಯ ನಿವ್ವಳ ಆದಾಯದ ಸರಿಸುಮಾರು 14 ಪರ್ಸೆಂಟ್ ಮತ್ತು ಲಾಂಡ್ರಿ ವಿಭಾಗದ ಮಾರಾಟದ 45 ಪರ್ಸೆಂಟ್‌ನಷ್ಟಿದೆ.

ಸರ್ಫ್ ಎಕ್ಸೆಲ್‌ನಿಂದಲೇ 5,000 ಕೋಟಿ ಆದಾಯ ಗಳಿಸಿದ HUL

ಒಟ್ಟಾರೆ ಮಟ್ಟದಲ್ಲಿ, ರಿನ್ ಮತ್ತು ಸನ್ಲೈಟ್ ಅನ್ನು ಹೊಂದಿರುವ HUL, ಭಾರತದ ಲಾಂಡ್ರಿ ಕೇರ್ ಮಾರುಕಟ್ಟೆಯಲ್ಲಿ 39.1 ಪರ್ಸೆಂಟ್ ಪಾಲನ್ನು ಹೊಂದಿದ್ದು 29,959 ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯ ಹೊಂದಿದೆ. ಈ ವಿಭಾಗವು ನೂರಾರು ಸ್ಥಳೀಯ ಸಾಮೂಹಿಕ-ಮಾರುಕಟ್ಟೆ ಪ್ರತಿಸ್ಪರ್ಧಿಗಳನ್ನು ಹೊಂದಿರುವ ಕಾರಣ, ಎಚ್‌ಯುಎಲ್ ಕ್ರಮೇಣ ಹೆಚ್ಚಿನ ಬೆಲೆಯ ರೂಪಾಂತರಗಳು ಮತ್ತು ಸ್ವರೂಪಗಳನ್ನು ಪ್ರಾರಂಭಿಸುತ್ತಿದೆ. ಇದರ ಪರಿಣಾಮವಾಗಿ ಕಂಪನಿಯು 2018ಕ್ಕೆ ಹೋಲಿಸಿದರೆ ಕಳೆದ ವರ್ಷ ಸುಮಾರು 11 ಪರ್ಸೆಂಟ್ ನಷ್ಟು ಬೆಳೆಯಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+