ಟಾಟಾ ಮೋಟಾರ್ಸ್ ನಿಂದ ಕಾರು ಸಾಲಕ್ಕೆ ಆಕರ್ಷಕ ಯೋಜನೆಗಳು
ಟಾಟಾ ಮೋಟಾರ್ಸ್ ನಿಂದ ಹೊಸ ಹಣಕಾಸು ಯೋಜನೆ ಪರಿಚಯಿಸಲಾಗುತ್ತಿದೆ. ಟಿಯಾಗೋ, ನೆಕ್ಸಾನ್ ಮತ್ತು ಅಲ್ಟ್ರೋಜ್ ಕಾರುಗಳಿಗೆ ಇದು ಅನ್ವಯ ಆಗಲಿದ್ದು, ಗ್ರಾಹಕರಿಗೆ ಆರು ತಿಂಗಳ ಇಎಂಐ ವಿನಾಯಿತಿ ದೊರೆಯಲಿದೆ. ಜತೆಗೆ ಈ ಯೋಜನೆ ಅಡಿಯಲ್ಲಿ ಶೂನ್ಯ ಡೌನ್ ಪೇಮೆಂಟ್, ಇಎಂಐ ವಿನಾಯಿತಿ (ಬಡ್ಡಿಯನ್ನು ಪ್ರತಿ ತಿಂಗಳು ಹಾಕಲಾಗುತ್ತದೆ), ಐದು ವರ್ಷದ ಅವಧಿಗೆ ಆನ್ ರೋಡ್ ದರದ ಶೇಕಡಾ 100ರಷ್ಟು ಸಾಲ ದೊರೆಯಲಿದೆ.
ಅರ್ಹ ವೇತನದಾರರು ಹಾಗೂ ಸ್ವ ಉದ್ಯೋಗಿಗಳಿಗೆ ಕರೂರ್ ವೈಶ್ಯ ಬ್ಯಾಂಕ್ (ಕೆವಿಬಿ) ಬ್ಯಾಂಕ್ ಸಹಯೋಗದಲ್ಲಿ ಈ ಕೊಡುಗೆ ದೊರೆಯಲಿದೆ ಎಂದು ತಿಳಿಸಲಾಗಿದೆ. ಇನ್ನು ಎಂಟು ವರ್ಷದ ತನಕದ ಅವಧಿ ತನಕದ ಸಾಲ ಮತ್ತು ಸ್ಟೆಪ್ ಅಪ್ ಇಎಂಐ ಕೂಡ ಇತರ ಬ್ಯಾಂಕ್ ಗಳ ಸಹಯೋಗದಲ್ಲಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕೊರೊನಾದ ಕಾರಣಕ್ಕೆ ಮುಂಬೈ ಮೂಲದ ಟಾಟಾ ಮೋಟಾರ್ಸ್ ದೇಶೀಯ ಮಾರಾಟ 61% ನಷ್ಟು ಇಳಿಕೆಯಾಗಿ, ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ 14,571 ಯೂನಿಟ್ ಮಾತ್ರ ಮಾರಾಟ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 36,945 ಯೂನಿಟ್ ಮಾರಾಟ ಆಗಿತ್ತು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications