ನವೆಂಬರ್ ನಿಂದ ಹೊಸ ನಿಯಮಗಳು ಜಾರಿ

ದೇಶದಾದ್ಯಂತ ನವೆಂಬರ್ 1ರಿಂದ ಹಲವಾರು ಹೊಸ ಹೊಸ ನಿಯಮಗಳು ಜಾರಿ ಬರಲಿದ್ದು, ಅವು ನಿಮ್ಮ ಮೇಲೆ ನೇರ ಪರಿಣಾಮ ಬೀರಲಿವೆ.

ದೇಶದಾದ್ಯಂತ ನವೆಂಬರ್ 1ರಿಂದ ಹಲವಾರು ಹೊಸ ಹೊಸ ನಿಯಮಗಳು ಜಾರಿ ಬರಲಿದ್ದು, ಅವು ನಿಮ್ಮ ಮೇಲೆ ನೇರ ಪರಿಣಾಮ ಬೀರಲಿವೆ.

ನವೆಂಬರ್ ನಿಂದ ಹೊಸ ನಿಯಮಗಳು ಜಾರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ನವೆಂಬರ್ 1ರಿಂದ ಠೇವಣಿ ಮೇಲಿನ ಬಡ್ಡಿ ದರದಲ್ಲಿ ಬದಲಾವಣೆ ಮಾಡುತ್ತಿದ್ದು, ಸುಮಾರು 42 ಕೋಟಿ ಗ್ರಾಹಕರ ಮೇಲೆ ನೇರ ಪ್ರಭಾವ ಬೀರಲಿದೆ. ಎಸ್ಬಿಐ ಪ್ರಕಟಣೆಯ ಪ್ರಕಾರ, 1 ಲಕ್ಷ ರೂಪಾಯಿವರೆಗಿನ ಠೇವಣಿಗಳ ಬಡ್ಡಿದರವನ್ನು ಶೇ. 0.25 ರಷ್ಟು ಕಡಿತಗೊಳಿಸಿ ಶೇ. 3.25 ಕ್ಕೆ ಇಳಿಕೆ ಮಾಡಿದೆ.
ಉದ್ಯಮಿಗಳಾಗಿದ್ದವರು ನವೆಂಬರ್ ಒಂದರಿಂದ ಆಗಲಿರುವ ಬದಲಾವಣೆ ಕುರಿತು ತಿಳಿದಿರಬೇಕು. ನವೆಂಬರ್ 1ರಿಂದ ಡಿಜಿಟಲ್ ಪಾವತಿ ಮಾಡಬೇಕಾಗಿದೆ. ಗ್ರಾಹಕರು ಅಥವಾ ವ್ಯಾಪಾರಿಗಳಿಂದ ಡಿಜಿಟಲ್ ಪಾವತಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹೊಸ ನಿಯಮದಂತೆ, 50 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.
ಮಹಾರಾಷ್ಟ್ರದಲ್ಲಿ ಬ್ಯಾಂಕ್ ಗಳ ಸಮಯ ಬದಲಾಯಿಸಲಾಗಿದೆ. ನವೆಂಬರ್ ನಿಂದ ಎಲ್ಲ ಬ್ಯಾಂಕ್ ಗಳು ಸಮಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆಯಲಿವೆ. ಹಣದ ವಹಿವಾಟು ಸಮಯ ಮಧ್ಯಾಹ್ನ 3: 30 ರವರೆಗೆ ಮಾತ್ರ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+