ಒಂದೇಡೆ ತೈಲ ಬೆಲೆ ಏರಿಕೆ, ಇನ್ನೊಂದೆಡೆ ಚಿನ್ನದ ಬೆಲೆ ಏರಿಳಿಕೆಗೆ ಒಳಗಾಗುತ್ತಿರುವುದು ಗ್ರಾಹಕರಿಗೆ ಶಾಕ್ ನೀಡುತ್ತಲೇ ಇದೆ.
ಒಂದೇಡೆ ತೈಲ ಬೆಲೆ ಏರಿಕೆ, ಇನ್ನೊಂದೆಡೆ ಚಿನ್ನದ ಬೆಲೆ ಏರಿಳಿಕೆಗೆ ಒಳಗಾಗುತ್ತಿರುವುದು ಗ್ರಾಹಕರಿಗೆ ಶಾಕ್ ನೀಡುತ್ತಲೇ ಇದೆ.
ದೇಶದ ಚೀನಿವಾರ ಪೇಟೆಯ ಮೇಲೆ ಜಾಗತಿಕ ಮತ್ತು ದೇಶಿ ಆರ್ಥಿಕ ಹಿಂಜರಿತ, ಯುಎಸ್ ಚೀನಾ ವಾಣಿಜ್ಯ ಸಮರ ಹಾಗು ಮಾರುಕಟ್ಟೆ ಕುಸಿತಗಳು ಪ್ರತಿಕೂಲ ಪರಿಣಾಮ ಬೀರಿ ಬಲವಾದ ಏರಿಳಿಕೆಗೆ ತಳ್ಳುತ್ತಿದೆ.
ಶ್ರಾವಣ ಮಾಸ ಬಂದಾಗ ಹಿಂದುಗಳ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಹಬ್ಬದ ಸೀಸನ್ ನಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಗಿ ಬೀಳುವುದು ಸಹಜ.
ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ಚಿನ್ನ ಬೆಳ್ಳಿ ದರ ಏರಿಳಿಕೆಗೆ ಕಾರಣ
ಷೇರುಪೇಟೆಯಲ್ಲಿನ ಏರಿಳಿತ, ಉದ್ವಿಗ್ನತೆಯ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಭಾರತೀಯರಿಗೆ ಚಿನ್ನಾಭರಣದ ಮೇಲೆ ಹೆಚ್ಚು ವ್ಯಾಮೋಹ, ಪ್ರೀತಿ! ಕೇವಲ ಭಾರತಿಯರು ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟಪಡುವವರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 36000, 24 ಕ್ಯಾರೆಟ್ ಚಿನ್ನ ರೂ. 39160, ಬೆಳ್ಳಿ ದರ: ರೂ. 48950
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 37500, 24 ಕ್ಯಾರೆಟ್ ಚಿನ್ನ ರೂ. 38700, ಬೆಳ್ಳಿ ದರ: ರೂ. 48950
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37500, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 48950
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37500, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 48950
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37500, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 48950
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 37500, 24 ಕ್ಯಾರೆಟ್ ಚಿನ್ನ ರೂ. 38650, ಬೆಳ್ಳಿ ದರ: ರೂ. 48950
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36730, 24ಕ್ಯಾರೆಟ್ ಚಿನ್ನ ರೂ. 40060, ಬೆಳ್ಳಿ ದರ: ರೂ. 48950
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36730, 24ಕ್ಯಾರೆಟ್ ಚಿನ್ನ ರೂ. 40060, ಬೆಳ್ಳಿ ದರ: ರೂ. 48950
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36730, 24ಕ್ಯಾರೆಟ್ ಚಿನ್ನ ರೂ. 40060, ಬೆಳ್ಳಿ ದರ: ರೂ. 48950
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 35700, 24ಕ್ಯಾರೆಟ್ ಚಿನ್ನ ರೂ. 38930, ಬೆಳ್ಳಿ ದರ: ರೂ. 48950
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36730, 24ಕ್ಯಾರೆಟ್ ಚಿನ್ನ ರೂ. 40060, ಬೆಳ್ಳಿ ದರ: ರೂ. 48950
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37930, 24 ಕ್ಯಾರೆಟ್ ಚಿನ್ನ: ರೂ. 38700, ಬೆಳ್ಳಿ ಬೆಲೆ: ರೂ. 48950
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 36730, 24 ಕ್ಯಾರೆಟ್ ಚಿನ್ನ ರೂ. 40060, ಬೆಳ್ಳಿ ಬೆಲೆ: ರೂ. 48950
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36200, ಕ್ಯಾರೆಟ್ ಚಿನ್ನ ರೂ. 38400, ಬೆಳ್ಳಿ ಬೆಲೆ: ರೂ. 48950
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37930, ಚಿನ್ನ ರೂ. 38700, ಬೆಳ್ಳಿ ದರ: ರೂ. 48950
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37850, 24 ಕ್ಯಾರೆಟ್ ಚಿನ್ನ ರೂ. 39250, ಬೆಳ್ಳಿ ದರ: ರೂ. 48950
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 37930, 24 ಕ್ಯಾರೆಟ್ ಚಿನ್ನ ರೂ. 38700, ಬೆಳ್ಳಿ ದರ: ರೂ. 48950
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Click it and Unblock the Notifications