ಕನ್ನಡ ಚಿತ್ರರಂಗದ ತಾರೆಯರು ತಮ್ಮ ನಟನೆಯ ಜೊತೆಗೆ ಉದ್ಯಮಶೀಲತೆಯಲ್ಲೂ ಯಶಸ್ಸು ಅನ್ನು ಸಾಧಿಸಿದ್ದಾರೆ. ಚಿತ್ರರಂಗದಲ್ಲಿ ಮಿಂಚುವ ಈ ನಟರು, ತಮ್ಮದೇ ಆದ ವ್ಯವಹಾರಗಳನ್ನು ನೆಡಿಸಿ ಕೋಟ್ಯಾಂತರ ಹಣವನ್ನು ಕೂಡ ಸಂಪಾದನೆ ಮಾಡುತ್ತಿದ್ದಾರೆ. ಹಾಗಿದ್ರೆ ಯಾವೆಲ್ಲಾ ನಟ-ನಟಿಯರು ಅಭಿನಯದ ಜೊತೆಗೆ ಯಾವ ಬ್ಯುಸಿನೆಸ್‌ನನ್ನು ಆರಂಭಿಸಿದ್ದರೆ ಎಂಬ ಹೆಚ್ಚಿನ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ..
ಕನ್ನಡದ ಚಂದನವನದಲ್ಲಿ ಕಿರುತೆರೆಯಿಂದ ಇಡೀದು ಹಿರಿತೆರೆಯವರೆಗೂ ಹಲವಾರ ನಟ ನಟಿಯರು ಅಭಿನಯದ ಮೂಲಕ ಸಿನಿ ಪ್ರೇಕ್ಷಕರನ್ನು ಮನರಂಜಿಸಿ ಸೈ ಅನಿಸಿಕೊಂಡಿದ್ದಾರೆ. ನೀವು ನಟನೆಯನ್ನು ಮಾತ್ರ ಮಾಡದೇ ತಮ್ಮದೇ ಆದ ಸ್ವತಃ ಉದ್ಯೋಗವನ್ನು ನಿರ್ಮಾಣ ಮಾಡಿ ಅನೇಕ ಜನರಿಗೆ ಉದ್ಯೋಗವನ್ನು ಸಹ ನೀಡಿದ್ದಾರೆ. ಯಾರೆಲ್ಲಾ ಸ್ವತಃ ಉದ್ಯೋಗವನ್ನು ಕಟ್ಟಿದ್ದಾರೆ ಎಂಬುವುದನ್ನು ನೋಡಲು ಮುಂದೆ ಓದಿ.

ನಟ ಸುದೀಪ್
ಕಿಚ್ಚ, ಅಭಿನಯ ಚಕ್ರವರ್ತಿ ಎಂದೇ ಅಭಿಮಾನಿಗಳ ಹೃದಯವನ್ನು ಗೆದ್ದ ನಟ ಸುದೀಪ್ ಕನ್ನಡ ಚಿತ್ರರಂಗದ ಮೇರು ನಟ. ಹಿಂದಿ,ತೆಲುಗು, ತಮಿಳು ಚಿತ್ರರಂಗದಲ್ಲೂ ಕೂಡ ಅಭಿನಯವನ್ನು ಮಾಡಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಸಂಭಾವನೆಯನ್ನು ಪಡೆಯುವ ನಟರ ಸಾಲಿನಲ್ಲಿ ಇವರು ಕೂಡ ಒಬ್ಬರು. ಕಿಚ್ಚ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಇದೆ.ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೂಡ ಕಾರ್ಯವನ್ನು ನಿರ್ವಹಿಸಿದ್ದಾರೆ. ಇವರು ಕರ್ನಾಟಕ ರಾಜ್ಯ ಮತ್ತು ಮುಂಬೈನಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆಯನನ್ನು ಸಹ ಮಾಡಿದ್ದಾರೆ.ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಪ್ರೊ ಕಬಡ್ಡಿ ಲೀಗ್‌ನಂತಹ ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೊಂದಿ ಅಲ್ಲಿ ಕೂಡ ಹೂಡಿಕೆಯನ್ನು ಆರಂಭವನ್ನು ಮಾಡಿದ್ದಾರೆ. ಭವ್ಯ ಬಂಗಲೆ, ಐಷರಾಮಿ ಕಾರುಗಳ ಒಡೆಯನಾಗಿದ್ದಾನೆ. ಇವರು ರಿಯಲ್ಟಿ ಶೋಗಳನ್ನು ಕೂಡ ಹೋಸ್ಟ್ ಮಾಡಿ ಅಲ್ಲಿದಲ್ಲೂ ಕೂಡ ವೇತವನ್ನು ಗಳಿಸುತ್ತಿದ್ದಾರೆ.
ಸೃಜನ್ ಲೋಕೇಶ್
ಮಾತಿನ ಮಲ್ಲ ಎಂದೇ ಹೆಸರುವಾಸಿಯಾಗಿರುವ ಸೃಜನ್ ಲೋಕೇಶ್ ನಟನೆ ನಿರೂಪಣೆ, ಮನರಂಜನೆ ಕಾರ್ಯಕ್ರಮಗಳು ಮಾತ್ರವಲ್ಲದೇ ಸ್ವತಂ ಉದ್ಯೋಗವನ್ನು ಆರಂಭಿ ಅಲ್ಲಿ ಕೂಡ ಕೆಲಸವನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಎರಡು ಜನಪ್ರಿಯ ತಿನಿಸುಗಳ ಮಾರಾಟ ಮಾಡುವ ಉದ್ಯೋಗವನ್ನು ಆರಂಭಿಸಿ ಅಲ್ಲಿ ಕೂಡ ಹೂಡಿಕೆಯನ್ನು ಮಾಡಿದ್ದಾರೆ.
ಕೆಎಫ್‌ಐ ನಟಿ ಆಶಿತಾ ಚಂದ್ರಪ್ಪ
ಆಶಿತಾ ಚಂದ್ರಪ್ಪ ಅವರು ಫ್ಯಾಷನ್ ಮೇಲಿನ ಆಸಕ್ತಿಯಿಂದ ತಮ್ಮದೇ ಆದ ಬಟ್ಟೆ ಲೇಬಲ್ ಅನ್ನುಪಾರಂಭವನ್ನು ಮಾಡಿದ್ದಾರೆ ನಟನೆಯ ಜೊತಗೆ ಇದನ್ನು ಕೂಡ ನಿಭಾಗಿಸಿಕೊಂಡು ಹೋಗುತ್ತಿದ್ದಾರೆ.
ಶೈನ್ ಶೆಟ್ಟಿ
ಶೈನ್ ಶೆಟ್ಟಿ ನಟ, ನಿರೂಪಕ ಹಾಗೂ ಗಾಯಕರಾಗಿ ಗುರಿತಿಸಿಕೊಂಡಿದ್ದಾರೆ. ಕನ್ನಡ ಮತ್ತು ತುಳು ಚಲನಚಿತ್ರರಂಗಳದಲ್ಲಿ ಕೆಲಸವನ್ನು ಮಾಡಿದ್ದಾರೆ. ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ 7ನೇ ಸೀಸನ್‌ನ ವಿನ್ನರ್ ಆಗಿ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಇವರು ಮೊದಲ ವೃತ್ತಿ ಜೀವನ ಶುರುವಾಗುವುದು ಕಿರುತೆರೆಯಲ್ಲಿ ಅಲ್ಲಿಂದ ಶುರುವಾರ ಜರ್ನಿ ನಾಯಕ ನಟನ್ನಾಗಿ ಮಾಡಿದೆ. ಇವರು 'ಗಲ್ಲಿ ಕಿಚನ್' ಎಂಬ ಆಹಾರ ಟ್ರಕ್ ಆರು ವರ್ಷಗಳ ಕಾಲ ನಡೆಸಿದ್ದಾರೆ.ಅಡುಗೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯನ್ಉ ಮಾಡಿದ್ದಾರೆ. ಕೆಲವು ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆಯನ್ನು ಮಾಡಿದ್ದಾರೆ ಎಂದು ಕೆಲವೊಂದು ಸುದ್ದಿ ಮಾಧ್ಯಮಗಳು ವರದಿಯನ್ನು ಮಾಡಿದ್ಧೇವೆ. ಹೋಟೆಲ್, ಬಟ್ಟೆ ಬ್ರಾಂಡ್ ಎನ್‌ಜಿಒ ಸಂಸ್ಥೆಯನ್ನು ನಿರ್ಮಾಣ ಮಾಡಿ ಅಲ್ಲಿ ಕೂಡ ಸಾಧನೆಯನ್ನು ಮಾಡಿದ್ದಾರೆ.
ನಯನಾ ಕೆ.ಎಂ.
ನಯನಾ ಕೆ.ಎಂ. ಅವರು ತಮ್ಮ ನಟನೆಯಿಂದಲ್ಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ನಟನೆ ಜೊತಗೆ ಬೆಂಗಳೂರಿನಲ್ಲಿ ಸೀರೆಗಳ ಅಂಗಡಿನ್ನು ಓಪನ್ ಮಾಡಿದ್ದಾರೆ ಅವರ ಡಿಸೈನರ್ ಉಡುಗೆಗಳು,ದುಪಟ್ಟಾ, ವೈರಾಟಿ ಬ್ಲಾಸ್‌ಗಳು ಸಿಗುತ್ತೇವೆ. ಇದರ ಮೂಲಕ ಕೂಡ ಹಣವನ್ನು ಸಂಪಾದನೆ ಮಾಡಿದ್ದಾರೆ.


Click it and Unblock the Notifications