ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒ ಡಿಸೆಂಬರ್ 2ರಿಂದ 4ರ ವರೆಗೆ
ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್ ನಿಂದ ಅದರ ಅಂಗ ಸಂಸ್ಥೆಯಾದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ನಿರ್ಧರಿಸಲಾಗಿದೆ. ವಿತರಣೆ ಬೆಲೆಯನ್ನು ಪ್ರತಿ ಷೇರಿಗೆ 36ರಿಂದ 37 ರುಪಾಯಿ ನಿಗದಿ ಮಾಡಲಾಗಿದೆ. ಈ ಮೂಲಕ 750 ಕೋಟಿ ರುಪಾಯಿ ಸಂಗ್ರಹಕ್ಕೆ ಮುಂದಾಗಿದೆ.
ಡಿಸೆಂಬರ್ 2ನೇ ತಾರೀಕು ಐಪಿಒ ಆರಂಭವಾಗಲಿದ್ದು, ಡಿಸೆಂಬರ್ 4ನೇ ತಾರೀಕಿಗೆ ಮುಕ್ತಾಯ ಆಗಲಿದೆ. ಹೂಡಿಕೆದಾರರು ಕನಿಷ್ಠ 400 ಷೇರುಗಳಿಗೆ ಬಿಡ್ ಮಾಡಬೇಕು. ಅದರ ಮೇಲೆ 400ರ ಗುಣಕದಂತೆ ಅಂದರೆ ಎಂಟು ನೂರು, ಸಾವಿರದಿನ್ನೂರು ಹೀಗೆ ಷೇರುಗಳಿಗೆ ಅರ್ಜಿ ಹಾಕಬಹುದು.

ಸಣ್ಣ ಪ್ರಮಾಣದ ಈ ಫೈನಾನ್ಸ್ ಬ್ಯಾಂಕ್ SEBIಯಿಂದ ಅಕ್ಟೋಬರ್ ನಲ್ಲೇ IPOಗೆ ಅನುಮತಿ ಸಿಕ್ಕಿತ್ತು. ಐಪಿಒ ಪೂರ್ವ ಸುತ್ತಿನಲ್ಲೇ 250 ಕೋಟಿ ರುಪಾಯಿಯನ್ನು ಸಂಗ್ರಹಿಸಲಾಗಿದೆ. ಈಗಿನ ಪ್ರಸ್ತಾಪಿತ ವಿತರಣೆಯಲ್ಲಿ ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್ ನ ಅರ್ಹ ಷೇರುದಾರರಿಗೆ 75 ಕೋಟಿ ಮೌಲ್ಯದ ಷೇರುಗಳನ್ನು ಮೀಸಲಿರಿಸಲಾಗಿದೆ. ಜತೆಗೆ 2 ರುಪಾಯಿ ರಿಯಾಯಿತಿ ಸಿಗಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications