50%ಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ಆಗ್ನೇಯ ಏಷ್ಯಾದ ಇತರ ದೇಶಗಳ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಅಗತ್ಯ ಇರುವ ಕೌಶಲ ಇಲ್ಲ ಎಂದು UNICEF ಅಥವಾ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ಘೋಷಣೆ ಮಾಡಿದೆ. ಇದನ್ನು ಎಚ್ಚರಿಕೆಯಂತೆ ಪರಿಗಣಿಸಿ, ಅಗತ್ಯ ಕೌಶಲದೊಂದಿಗೆ ಸಿದ್ಧವಾಗಬೇಕಾದ ಅಗತ್ಯ ಮಕ್ಕಳಿಗಿದೆ.
UNICEF ಮುಖ್ಯಸ್ಥೆ ಹೆನ್ರಿಟಾ ಎಚ್ ಫೋರೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಕೌಶಲ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಮಧ್ಯೆ ಅಂತರ ಬೆಳೆಯುತ್ತಲೇ ಇದೆ ಎಂದು ಅವರು ಹೇಳಿದ್ದಾರೆ. ಪರೋಕ್ಷವಾಗಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಪಾತ್ರವನ್ನು ಈ ವಿಚಾರಕ್ಕೆ ಹೊಣೆಯಾಗಿ ಮಾಡಿರುವ ಆಕೆ, ಆಗ್ನೇಯ ಏಷ್ಯಾದ ಶೇಕಡಾ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಶತಮಾನದಲ್ಲಿ ಉದ್ಯೋಗ ನೀಡಬಹುದಾದ ಯಾವ ಕೌಶಲವೂ ಇಲ್ಲ ಎಂದಿದ್ದಾರೆ.
ಪ್ರತಿ ದಿನ ಹತ್ತಿರಹತ್ತಿರ ಒಂದು ಲಕ್ಷ ಯುವ ದಕ್ಷಿಣ ಏಷ್ಯಾದದವರು- ಒಂದು ದೊಡ್ಡ ಕ್ರೀಡಾಂಗಣದ ತುಂಬ ಆಗುವಷ್ಟು ಯುವ ಜನ ಕಾರ್ಮಿಕರಾಗಿ ಬರುತ್ತಿದ್ದಾರೆ. ಆ ಪೈಕಿ ಅರ್ಧದಷ್ಟು ಜನಕ್ಕೆ ಈಗಿನ ಕೆಲಸಕ್ಕೆ ಅಗತ್ಯ ಇರುವ ಕೌಶಲವೇ ಇಲ್ಲ. ಆದರಲ್ಲೂ ದಕ್ಷಿಣ ಏಷ್ಯಾದ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

ಯುನಿಸೆಫ್ ನಿಂದ ಬಂದಿರುವ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆ ವರದಿಯು ಅಗ್ನೇಯ ಏಷ್ಯಾದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಕೌಶಲವನ್ನು ಆಧರಿಸಿದೆ.
More From GoodReturns

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!



Click it and Unblock the Notifications