For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಐಡಿಯಾ ಕರೆ, ಡೇಟಾ ದರ ಡಿಸೆಂಬರ್ 3ರಿಂದ ಏರಿಕೆ

|

ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಭಾನುವಾರ ಘೋಷಣೆ ಮಾಡಿದಂತೆ, ಡಿಸೆಂಬರ್ 3ನೇ ತಾರೀಕಿನಿಂದ ಅನ್ವಯ ಆಗುವಂತೆ ಮೊಬೈಲ್ ಕರೆ ಹಾಗೂ ಡೇಟಾ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಪ್ರೀಪೇಯ್ಡ್ ಪ್ರಾಡಕ್ಟ್ ಮತ್ತು ಸೇವೆಗಳು 2 ದಿನ, 28 ದಿನ, 84 ದಿನ, 365 ದಿನ ವ್ಯಾಲಿಡಿಟಿ ಇರುವುದಕ್ಕೆ ಹೊಸ ಯೋಜನೆ ಘೋಷಣೆ ಮಾಡಿದೆ.

Jio ಫೈಬರ್ ಹೊಸ ಪ್ರಿಪೇಯ್ಡ್ ಪ್ಲಾನ್: ತಿಂಗಳಿಗೆ 351, ವಾರಕ್ಕೆ 199 ರುಪಾಯಿJio ಫೈಬರ್ ಹೊಸ ಪ್ರಿಪೇಯ್ಡ್ ಪ್ಲಾನ್: ತಿಂಗಳಿಗೆ 351, ವಾರಕ್ಕೆ 199 ರುಪಾಯಿ

ಒಂದು ಅಂದಾಜಿನ ಪ್ರಕಾರ ಹೊಸ ಯೋಜನೆಗಳು ಈ ಹಿಂದಿನ ಯೋಜನೆಗಳಿಗಿಂತ 42% ದುಬಾರಿ ಆಗಲಿದೆ. ಭಾರತದಾದ್ಯಂತ ಡಿಸೆಂಬರ್ 3, 2019ರಿಂದ ಈ ದರಗಳು ಅನ್ವಯ ಆಗಲಿವೆ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈಚೆಗಷ್ಟೇ ಕರೆ- ಡೇಟಾ ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.

ವೊಡಾಫೋನ್ ಐಡಿಯಾ ಕರೆ, ಡೇಟಾ ದರ ಡಿಸೆಂಬರ್ 3ರಿಂದ ಏರಿಕೆ

ವೊಡಾಫೋನ್ ಐಡಿಯಾ ಕರೆ- ಡೇಟಾ ದರಗಳ ಏರಿಕೆ ಬೆನ್ನಿಗೇ ರಿಲಯನ್ಸ್ ಜಿಯೋದಿಂದಲೂ ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಅದು ಯಾವಾಗಿನಿಂದ ಅನ್ವಯ ಆಗುತ್ತದೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಒಟ್ಟಿನಲ್ಲಿ ಟೆಲಿಕಾಂ ಆಪರೇಟರ್ ಕಂಪೆನಿಗಳು ಕರೆ- ಡೇಟಾ ದರವನ್ನು ಏರಿಕೆ ಮಾಡುತ್ತಿವೆ.

English summary

Vodafone Idea Call Rate Will Increase From December 3rd

Vodafone Idea decided to increase call, data rate from December 3rd. Here is the complete details of the story.
Story first published: Sunday, December 1, 2019, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X