ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಳಿಕೆ ಕಂಡಿದ್ದು ಮತ್ತೆ ಏರಿಕೆ ದಾಖಲಿಸಿದೆ. ವಿಶ್ವದಾದ್ಯಂತ ಕೊರೊನಾವೈರಸ್ ಹರಡುವಿಕೆ ಹೆಚ್ಚುತ್ತಿದ್ದು, ತೈಲ ಸಮರವು ಹಳದಿ ಲೋಹದ ಬೆಲೆ ಪರಿಣಾಮ ಬೀರುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವು ಬೆಲೆ ಏರಿಳಿತಕ್ಕೆ ಕಾರಣವಾಗಿದೆ.
ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 390 ರುಪಾಯಿ ಏರಿಕೆಗೊಂಡು 38,850 ರುಪಾಯಿ ದಾಖಲಾಗಿದೆ. ಶುದ್ದ ಚಿನ್ನವು 10ಗ್ರಾಂಗೆ 420 ರುಪಾಯಿ ಹೆಚ್ಚಳಗೊಂಡು 42,380 ರುಪಾಯಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 250 ರುಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 42,380
ಬೆಳ್ಳಿ ದರ: ರೂ. 48,060
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 42,380
ಬೆಳ್ಳಿ ದರ: ರೂ. 48,060
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 42,380
ಬೆಳ್ಳಿ ದರ: ರೂ. 48,060
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,450
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 48,060
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 40,200
24 ಕ್ಯಾರೆಟ್ ಚಿನ್ನ ರೂ. 41,200
ಬೆಳ್ಳಿ ದರ: ರೂ. 48,060
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 40,200
24 ಕ್ಯಾರೆಟ್ ಚಿನ್ನ ರೂ. 41,200
ಬೆಳ್ಳಿ ದರ: ರೂ. 48,060
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 40,200
24 ಕ್ಯಾರೆಟ್ ಚಿನ್ನ ರೂ. 41,200
ಬೆಳ್ಳಿ ದರ: ರೂ. 48,060
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,450
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 48,060
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,620
24ಕ್ಯಾರೆಟ್ ಚಿನ್ನ ರೂ. 43,220
ಬೆಳ್ಳಿ ದರ: ರೂ. 48,060
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,620
24ಕ್ಯಾರೆಟ್ ಚಿನ್ನ ರೂ. 43,220
ಬೆಳ್ಳಿ ದರ: ರೂ. 48,060
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,620
24ಕ್ಯಾರೆಟ್ ಚಿನ್ನ ರೂ. 43,220
ಬೆಳ್ಳಿ ದರ: ರೂ. 48,060
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,620
24ಕ್ಯಾರೆಟ್ ಚಿನ್ನ ರೂ. 43,220
ಬೆಳ್ಳಿ ದರ: ರೂ. 48,060
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,670
24 ಕ್ಯಾರೆಟ್ ಚಿನ್ನ: ರೂ. 41,500
ಬೆಳ್ಳಿ ಬೆಲೆ: ರೂ. 48,060
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,670
24 ಕ್ಯಾರೆಟ್ ಚಿನ್ನ: ರೂ. 41,500
ಬೆಳ್ಳಿ ಬೆಲೆ: ರೂ. 48,060
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,620
24 ಕ್ಯಾರೆಟ್ ಚಿನ್ನ ರೂ. 43,220
ಬೆಳ್ಳಿ ಬೆಲೆ: ರೂ. 48,060
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 40,100
ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ಬೆಲೆ: ರೂ. 48,060
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,760
24 ಕ್ಯಾರೆಟ್ ಚಿನ್ನ ರೂ. 42,160
ಬೆಳ್ಳಿ ದರ: ರೂ. 48,060


Click it and Unblock the Notifications