ಜಗತ್ತಿನ ಈ 15 ದೇಶಗಳಲ್ಲಿ ಅದಾಯ ತೆರಿಗೆ ಪಾವತಿಸಬೇಕಿಲ್ಲ

ದುಡಿದ ಹಣದಲ್ಲಿ ಬಹುಪಾಲು ಆದಾಯ ತೆರಿಗೆಗೆ ಕಟ್ಟಿದರೆ ಬದುಕು ಬಹಳ ಕಷ್ಟ ಅಂದುಕೊಳ್ಳುವವರು ಹೆಚ್ಚು. ಆದರೆ ವಿಶ್ವದ ಕೆಲವು ದೇಶಗಳಲ್ಲಿ ಆದಾಯ ತೆರಿಗೆ ಪಾವತಿಸಬೇಕಾದ ಅಗತ್ಯವೇ ಇಲ್ಲ. ಅಬ್ಬಾ, ಅಲ್ಲಿಗೆ ಹೋಗಿ ಇದ್ದುಬಿಡಬೇಕು ಅನ್ನಿಸುತ್ತಿದೆಯಾ? ಹಾಗಂತ ಆ ಎಲ್ಲ ದೇಶಗಳಲ್ಲಿ ಬದುಕು ಸಾಗಿಸುವುದು ಸುಲಭ ಇಲ್ಲ. ಕೆಲ ದೇಶಗಳಲ್ಲಿ ಬಹಳ ಸಮಸ್ಯೆಗಳಿವೆ.

ಯಾವುದೇ ಸರ್ಕಾರಕ್ಕೆ ಇತರೆ ಆದಾಯ ಉತ್ತಮವಾಗಿದ್ದರೆ ಆದಾಯ ತೆರಿಗೆ ಬಗ್ಗೆ ಬಹಳ ಅವಲಂಬನೆ ಅಗತ್ಯ ಇಲ್ಲ. ಅಂದ ಹಾಗೆ ಕೆಲ ದೇಶಗಳಲ್ಲಿ ಆದಾಯ ತೆರಿಗೆಯೇ ಇಲ್ಲದಿದ್ದರೆ, ಮತ್ತೆ ಕೆಲವು ದೇಶಗಳಲ್ಲಿ ಅತ್ಯಂತ ಕಡಿಮೆ ಆದಾಯ ತೆರಿಗೆ ಇದೆ. ಇಂದಿನ ಸನ್ನಿವೇಶಕ್ಕೆ ಹೇಳುವುದಾದರೆ, ಜಗತ್ತಿನ ಹದಿನೈದು ದೇಶಗಳಲ್ಲಿ ಯಾವುದೇ ತೆರಿಗೆ ಇಲ್ಲ.

ಜಗತ್ತಿನ ಈ 15 ದೇಶಗಳಲ್ಲಿ ಅದಾಯ ತೆರಿಗೆ ಪಾವತಿಸಬೇಕಿಲ್ಲ

ಈ ಹದಿನೈದು ದೇಶಗಳ ಪೈಕಿ ಕೆಲವುದರಲ್ಲಿ ಪೌರತ್ವ ಪಡೆಯುವುದು ಸಹ ಸುಲಭ ಇಲ್ಲ. ಇಲ್ಲಿವೆ ಆದಾಯ ತೆರಿಗೆ ವಿಧಿಸದ ಹದಿನೈದು ದೇಶಗಳ ಪಟ್ಟಿ
* ದ ಬಹಮಾಸ್

* ಬಹರೇನ್

* ಬ್ರೂನೈ

* ಕೇಯ್ಮನ್ ದ್ವೀಪ

* ಕುವೈತ್

* ಮಾಲ್ದೀವ್ಸ್

* ಮೊನಾಕೋ

* ನೌರು

* ಒಮನ್

* ಕತಾರ್

* ಸೇಂಟ್ ಕೀಟ್ಸ್ ಮತ್ತು ನೆವಿಸ್

* ಸೋಮಾಲಿಯಾ

* ಯುನೈಟೆಡ್ ಅರಬ್ ಎಮಿರೇಟ್ಸ್

* ವನೌಟು

* ಪಶ್ಚಿಮ ಸಹಾರಾ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+