ವಿಶ್ವದ 10 ಸಣ್ಣ ದೇಶಗಳು; ಕೆಲವು ಬೆಂಗಳೂರಿನ 1 ವಾರ್ಡ್ ನಷ್ಟೂ ಇಲ್ಲ

ಈ ಭೂಮಿಯ ಒಟ್ಟು ಪ್ರದೇಶ ಇರುವುದು 510.72 ಮಿಲಿಯನ್ ಚದರ ಕಿಲೋಮೀಟರ್. ಆ ಪೈಕಿ ಭೂ ಪ್ರದೇಶ ಅಂತಿರುವುದು 148.94 ಮಿಲಿಯನ್ ಚದರ ಕಿಲೋಮೀಟರ್. ಈ ಭೂ ಪ್ರದೇಶದೊಳಗೆ 195 ದೇಶಗಳಿವೆ. ನಿಮಗೆ ಗೊತ್ತಿರಲಿ: ಅದೆಷ್ಟೋ ರಾಷ್ಟ್ರಗಳು ಭಾರತದ ಕೆಲವು ನಗರಗಳಿಗಿಂತ ಚಿಕ್ಕದಿವೆ. ಕೆಲವು ಬೆಂಗಳೂರಿನ 1 ವಾರ್ಡ್ ನಷ್ಟೂ ಇಲ್ಲ

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮುಂಬೈ ನಗರದ ವ್ಯಾಪ್ತಿ ಇರುವ 603.4 ಚದರ ಕಿಲೋಮೀಟರ್ ಗಿಂತ ಕಡಿಮೆ ವ್ಯಾಪ್ತಿಯ ದೇಶಗಳಿವೆ. 8 ಅತ್ಯಂತ ಸಣ್ಣ ದೇಶಗಳನ್ನು ಒಟ್ಟುಹಾಕಿದರೂ ಮುಂಬೈಗಿಂತ ಸಣ್ಣದಾಗುತ್ತವೆ ಅಂದರೆ, ಅದ್ಯಾವ ಪ್ರಮಾಣದಲ್ಲಿ ಚಿಕ್ಕ ದೇಶಗಳಿರಬಹುದು ಎಂಬುದನ್ನು ನೀವು ಊಹಿಸಬಹುದು.

ವಿಶ್ವದ 10 ಸಣ್ಣ ದೇಶಗಳು; ಕೆಲವು ಬೆಂಗಳೂರಿನ 1 ವಾರ್ಡ್ ನಷ್ಟೂ ಇಲ್ಲ

ಅಂಥ ಸಣ್ಣ ದೇಶಗಳ ಪಟ್ಟಿಯೊಂದು ಇಲ್ಲಿದೆ:
* ಮಾಲ್ಟಾ- 316 ಚದರ ಕಿ.ಮೀ.

* ಮಾಲ್ಡೀವ್ಸ್- 298 ಚದರ ಕಿ.ಮೀ.

* ಸೇಂಟ್ ಕಿಟ್ಸ್ ಮತ್ತು ನೆವಿಸ್- 261 ಚದರ ಕಿ.ಮೀ.

* ಮಾರ್ಷಲ್ ದ್ವೀಪಗಳು- 181 ಚದರ ಕಿ.ಮೀ.

* ಲಿಕ್ಟನ್ ಸ್ಟೈನ್- 160 ಚದರ ಕಿ.ಮೀ.

* ಸ್ಯಾನ್ ಮರೀನೋ- 61 ಚದರ ಕಿ.ಮೀ.

* ಟುವಲು- 26 ಚದರ ಕಿ.ಮೀ.

* ನೌರು- 21 ಚದರ ಕಿ.ಮೀ.

* ಮೊನಾಕೋ- 2.02 ಚದರ ಕಿ.ಮೀ.

* ವ್ಯಾಟಿಕನ್ ಸಿಟಿ- 0.44 ಚದರ ಕಿ.ಮೀ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+