Gold Price Today: ದಿಢೀರ್‌ ದುಬಾರಿಯಾದ ಚಿನ್ನ, ಎಷ್ಟಿದೆ ಇಂದಿನ ದರ?

ಚಿನ್ನದ ದರಗಳಲ್ಲಿ ಸೋಮವಾರ ಭಾರೀ ಏರಿಕೆ ಕಂಡಿದ್ದು, ಚಿನ್ನ ಖರೀದಿದಾರರು ಶಾಕ್‌ನಲ್ಲಿದ್ದಾರೆ. ಒಂದು ಗ್ರಾಂ.ಚಿನ್ನದ ಮೇಲೆ 147 ರೂಪಾಯಿವರೆಗೆ ದರ ಏರಿದೆ. ಹೊಸ ವರ್ಷಕ್ಕೂ ಮುನ್ನವೇ ಚಿನ್ನ ದುಬಾರಿಯಾಗಿದ್ದು, ಖರೀದಿಯ ಆಸೆಯಲ್ಲಿದ್ದವರು ಕಂಗಾಲಾಗಿದ್ದಾರೆ. ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ..

ಚಿನ್ನದ ಬೆಲೆಗಳು ಮತ್ತೆ ದಿಢೀರ್‌ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,538, 22 ಕ್ಯಾರೆಟ್ ಚಿನ್ನಕ್ಕೆ ₹12,410 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,154 ಇದೆ. 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,538, 8 ಗ್ರಾಂ.ಚಿನ್ನದ ದರ ₹1,08,304, 10 ಗ್ರಾಂ.ಚಿನ್ನದ ದರ ₹1,35,380, 100 ಗ್ರಾಂ ಚಿನ್ನದ ದರ ₹13,53,800 ಇದೆ.


Gold Price Today: ದಿಢೀರ್‌ ದುಬಾರಿಯಾದ ಚಿನ್ನ, ಎಷ್ಟಿದೆ ಇಂದಿನ ದರ?

22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,410 ದರ ಇದ್ದು, ₹135 ಏರಿದೆ. 8 ಗ್ರಾಂ. ಚಿನ್ನದ ದರ ₹99,280, 10 ಗ್ರಾಂ. ಚಿನ್ನದ ದರ ₹1,24,100, 100 ಗ್ರಾಂ. ಚಿನ್ನದ ದರ ₹12,41,000 ಇದ್ದು ಒಂದೇ ದಿನದಲ್ಲಿ ₹13,500ರವರೆಗೆ ಹೆಚ್ಚಾಗಿದೆ. 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,154 ಇದ್ದು ದರ ₹111 ಹೆಚ್ಚಾಗಿದೆ. 8 ಗ್ರಾಂ. ಚಿನ್ನದ ದರ ₹81,232, 10 ಗ್ರಾಂ. ಚಿನ್ನದ ದರ ₹1,01,540, 100 ಗ್ರಾಂ. ಚಿನ್ನದ ದರ ₹10,15,400 ಇದ್ದು, ದರ ₹11,100 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಡಿಸೆಂಬರ್ 16, ₹13,539 ; ₹12,411

ಡಿಸೆಂಬರ್ 15, ₹13,538 ; ₹12,410

ಡಿಸೆಂಬರ್ 14, ₹13,391 ; ₹12,275

ಡಿಸೆಂಬರ್ 13, ₹13,391 ; ₹12,275

ಡಿಸೆಂಬರ್ 12, ₹13,418 ; ₹12,300

ಡಿಸೆಂಬರ್ 11, ₹13,075 ; ₹11,985

ಡಿಸೆಂಬರ್ 10, ₹13,031 ; ₹11,945

ಡಿಸೆಂಬರ್ 09, ₹12,944 ; ₹11,865

ಡಿಸೆಂಬರ್ 08, ₹13,042 ; ₹11,955

ಡಿಸೆಂಬರ್ 07, ₹13,015 ; ₹11,930

ಡಿಸೆಂಬರ್ 06, ₹13,015 ; ₹11,930

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಕೂಡ ಏರಿದೆ. ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹203 ಮತ್ತು ಪ್ರತಿ ಕಿಲೋಗ್ರಾಂಗೆ ₹2,03,000 ಆಗಿದೆ. ಒಂದು ಗ್ರಾಂ ಮೇಲೆ 5 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ಲಾಟಿನಂ ದರವು ಪ್ರತಿ ಗ್ರಾಂಗೆ ₹5,143 ಮತ್ತು 10 ಗ್ರಾಂಗೆ ₹51,430 ಆಗಿದೆ. ಒಂದೇ ದಿನದಲ್ಲಿ ಗ್ರಾಂ ಮೇಲೆ ₹72 ಏರಿಕೆ ಕಂಡಿದೆ. ಆಭರಣ ಖರೀದಿದಾರರು ಬೆಲೆ ಏರಿಕೆ ಶಾಕ್‌ನಲ್ಲಿದ್ದು, ಇಂದಾದರೂ ಬೆಲೆ ತುಸು ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ದಿನದ ದರ ವಿವರ ಮತ್ತೊಮ್ಮೆ ಅಪ್‌ಡೇಟ್‌ ಆಗಲಿದೆ.

Credit: Oneindia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+