ರಿಸ್ಕ್ ಇಲ್ಲದೆ ಹೂಡಿಕೆಗೆ ಇದೇ ಉತ್ತಮ

ರಿಸ್ಕ್ ಇಲ್ಲದೆ ಹೂಡಿಕೆಗೆ ಇದೇ ಉತ್ತಮ
ಹಣ ಹೂಡಿಕೆ ಮಾಡಿ ನಿವೃತ್ತಿಯಾದ ಮೇಲೆ ಫಲ ಉಣ್ಣುವುದು ಎಲ್ಲರೂ ಕಾಣುವ ಕನಸು. ಅದರೆ, ಈ ಕನಸು ನನಸಾಗಬೇಕಾದರೆ ಆರ್ಥಿಕ ಸುಭದ್ರತೆ ಮುಖ್ಯ. ಇದಕ್ಕಾಗಿ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವುದನ್ನು ಕಲಿಯಬೇಕು.

ಇಂಡಿಯಾಫಸ್ಟ್ ಲೈಫ್' ಮನಿ ಬ್ಯಾಲೆನ್ಸ್ ಯೋಜನೆ ಮೇಲೆ ಹೂಡಿಕೆ ಮಾಡುವ ಮೂಲಕ ರಿಸ್ಕ್ ಇಲ್ಲದೆ ಹಣ ಹಿಂಪಡೆಯುವ ಉಪಾಯ ಮಾಡಬಹುದು. ಅದರೆ, ಹೇಗೆ ಮುಂದೆ ಓದಿ

ಸಮತೋಲನ ವಿಧಾನ : ಇಂಡಿಯಾಫಸ್ಟ್ ಲೈಫ್' ಮನಿ ಬ್ಯಾಲೆನ್ಸ್ ಯೋಜನೆ ನಿಮಗೆ ಎರಡು ಕೊಡುಗೆಗಳನ್ನು ನೀಡುತ್ತದೆ- ಈಕ್ವಿಟಿ 1 ಫಂಡ್ ಹಾಗೂ ಸಾಲ ನಿಧಿ 1 ಫಂಡ್.

ಈಕ್ವಿಟಿ ಫಂಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ಯೋಜನೆಯಿಂದ ನೀವು ಪಡೆಯುವ ಆದಾಯ(ರಿಟರ್ನ್ಸ್ ಶೇ 10 ಅಥವಾ ಅದಕ್ಕಿಂತ ಹೆಚ್ಚಿದ್ದರೆ) ನೇರವಾಗಿ ಆಟೋಮ್ಯಾಟಿಕ್ ಆಗಿ ಸುರಕ್ಷಿತ ಸಾಲ ನಿಧಿ1 ಫಂಡ್ ಗೆ ಸೇರುತ್ತದೆ.

ಯೋಜನೆಯಲ್ಲಿ ಹೂಡಿಕೆ ಬೆಳೆದಂತೆ ಈಕ್ವಿಟಿಯಲ್ಲಿ ಆರೋಗ್ಯಕರ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. ಒಂದು ವೇಳೆ ಯೋಜನೆ ಅವಧಿಯಲ್ಲಿ ಪಾವತಿದಾರರು ಅಕಾಲಿಕ ಸಾವನ್ನಪ್ಪಿದರೆ ನಿಶ್ಚಿತ ಮೊತ್ತದ ಗ್ಯಾರಂಟಿ ಸಿಗುತ್ತದೆ.

ಫ್ಲೆಕ್ಸಿಬಲ್ : ನಿಯಮಿತವಾಗಿ ಪಾವತಿಸುವ ಮೂಲಕ ಅಥವಾ ನಿರ್ದಿಷ್ಟ ಅವಧಿ ತನಕ ಪಾವತಿ ಮಾಡುವ (7 ವರ್ಷಗಳ ತನಕ) ಸುಮಾರು 25 ವರ್ಷಗಳ ಕಾಲ ನಿರಂತರವಾದ ಸೌಲಭ್ಯಗಳನ್ನು ಪಡೆಯುವ ಅವಕಾಶ ವನ್ನು ಈ ಯೋಜನೆ ನೀಡುತ್ತದೆ. ಅಥವಾ ಒಮ್ಮೆ ಮಾತ್ರ ಪಾವತಿ ಮಾಡಿ ಉಳಿದ 20 ವರ್ಷ ಹೂಡಿಕೆಗೆ ಬಿಡಬಹುದು.

ವರ್ಷದಲ್ಲಿ 52 ಬಾರಿ ಈಕ್ವಿಟಿ/ ಸಾಲನಿಧಿ ನಡುವೆ ಬದಲಾವಣೆ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಹಣವನ್ನು ಐದು ವರ್ಷಗಳ ನಂತರ ವಿಥ್ ಡ್ರಾ ಮಾಡಬಹುದಾಗಿದೆ. ಯೋಜನೆಯ ಮೊದಲ ಐದು ವರ್ಷದಲ್ಲಿ ಹೂಡಿಕೆ ಮೇಲೆ ಸಾಲ(ಲೋನ್) ಪಡೆಯುವ ಅವಕಾಶ ಸಿಗುತ್ತದೆ.

ಕೊನೆಯದಾಗಿ, ಈ ಯೋಜನೆ ಮೂಲಕ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಸೆಕ್ಷನ್ 80 ಸಿ ಹಾಗೂ 10 (10 ಡಿ) ರಂತೆ ತೆರಿಗೆ ರಿಯಾಯಿತಿ ಪಡೆಯಬಹುದಾಗಿದೆ. ಇಂಡಿಯಾ ಫಸ್ಟ್ ಮನಿ ಬ್ಯಾಲೆನ್ಸ್ ಯೋಜನೆ ಮೂಲಕ ನೀವು ಸುರಕ್ಷಿತ ರಿಟರ್ನ್ಸ್ ಪಡೆಯುವ ಜತೆಗೆ ನೆಮ್ಮದಿಯನ್ನು ಕಾಣಬಹುದು.

Disclaimer

Unit-linked life insurance products are different from the traditional insurance products and are subject to risk factors. Premiums paid in unit-linked life insurance policies are subject to investment risks associated with capital markets and NAVs of the units may go up or down, based on the performance of fund and factors influencing the capital market and the insured is responsible for his/her decisions. Please know the associated risks and the applicable charges from your Insurance Agent or the Intermediary. Read the product brochure carefully before buying the plan.

Insurance is the subject matter of the solicitation. Tax benefits are subject to change from time to time. IndiaFirst Money Balance Plan: UIN 143L017V01. Registered and Corporate Office Address: IndiaFirst Life insurance Company Ltd., 301, ‘B' Wing, The Qube, Infinity Park, Dindoshi-Filmcity Road, Malad (E), Mumbai - 400097. Website: www.indiafirstlife.com. Registration No: 143. Toll Free No. 1800 209 8700. SMS to 5667735, SMS charges apply.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+