For Quick Alerts
ALLOW NOTIFICATIONS  
For Daily Alerts

ಮನೆ ಖರೀದಿಗೆ ಸೂಕ್ತ ಸಮಯ ಯಾವುದು?

By Mahesh
|

ರಿಯಲ್ ಎಸ್ಟೇಟ್ ಟ್ರೆಂಡಿಂಗ್ ಸದಾಕಾಲ ಏರುಪೇರಾಗುತ್ತಲೇ ಇರುತ್ತದೆ. ಜಾಗತಿಕವಾಗಿ ಕೂಡಾ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಭಾವನಾತ್ಮಕ ಅಂಶವಾಗಿದೆ. ಮನೆ ಖರೀದಿ ಮಾಡುವುದೇ? ಅಥವಾ ಮನೆ ಬಾಡಿಗೆ, ಭೋಗ್ಯಕ್ಕೆ ಪಡೆಯುವುದೇ? ನಮ್ಮ ಬಳಿ ಇರುವ ಹೂಡಿಕೆ ಹಣ ಎಷ್ಟು? ಎಂಬ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಕಾಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಒಂದೆ ಉತ್ತರ ಯಾವ ಕಾಲದಲ್ಲಿ ನಾವು ಹೂಡಿಕೆ ಮಾಡಬೇಕು, ಮನೆ ಖರೀದಿಗೆ ಸೂಕ್ತ ಸಮಯ ಯಾವುದು?

ಕಳೆದ ವರ್ಷದ ಟ್ರೆಂಡ್ ಬಗ್ಗೆ ತ್ವರಿತವಾಗಿ ಅವಲೋಕನ: ಸ್ಥಿರಾಸ್ತಿ ಮೇಲೆ ಹೂಡಿಕೆ ಮಾಡಲು ಬಯಸುವವರು, ಮೊದಲ ಬಾರಿಗೆ ಮನೆ ಖರೀದಿ ಇಚ್ಛೆ ಉಳ್ಳವರಿಗಾಗಿ ಸರ್ಕಾರ ಕೂಡಾ ಕೆಲವು ಪೂರಕ ಅನುಕೂಲತೆಗಳನ್ನು ಒದಗಿಸಿತ್ತು. ಮೊದಲ ಬಾರಿ ಮನೆ ಖರೀದಿಸುವ ಗ್ರಾಹಕರ ಅನುಕೂಲತೆಗಾಗಿ ಮನೆ ಸಾಲ ವಿನಾಯಿತಿ ಮಿತಿಯನ್ನು 1.5 ಲಕ್ಷ ರುನಿಂದ 2.5 ಲಕ್ಷ ರುಗೆ ಏರಿಸಲಾಯಿತು.

ಕಳೆದ ಕೆಲವು ತಿಂಗಳುಗಳಿಂದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಂಡಿದ್ದು, ಉದ್ದಿಮೆದಾರರು ಬೆಲೆ ಇಳಿಕೆಗೆ ಮುಂದಾಗಿದ್ದಾರೆ. ಒಟ್ಟಾರೆ, ಕೆಲವು ತ್ರೈಮಾಸಿಕದಿಂದ ರಿಯಲ್ ಎಸ್ಟೇಟ್ ಸುಸ್ಥಿತಿಯಲ್ಲಿದೆ. CREDAI ವರದಿ ಪ್ರಕಾರ 30 ಲಕ್ಷ ರು ನಿಂದ 60 ಲಕ್ಷ ರು ಮಿತಿಯೊಳಗಿನ ಮನೆ ಖರೀದಿ ಗ್ರಾಹಕರಿಗೆ ಮೆಚ್ಚಿನ ಆಯ್ಕೆಯಾಗಿದೆ.

ಮನೆ ಖರೀದಿಗೆ ಸೂಕ್ತ ಸಮಯ ಯಾವುದು?

ಸೂಕ್ತ ಕಾಲಕ್ಕೆ ನೆಚ್ಚಿನ ಪ್ರದೇಶದಲ್ಲಿ ಸರಿಯಾದ ಮೊತ್ತವನ್ನು ಹೂಡಿಕೆ ಅಮಡುವ ಮೂಲಕ ನಿಗದಿತ ರಿಟರ್ನ್ಸ್ ಪಡೆಯಬಹುದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಸುಸ್ಥಿತಿಯಲ್ಲೇ ಮುಂದುವರೆಯಲಿದೆ ಎಂಬ ಆಶಾದಾಯಕ ಸುದ್ದಿ ಬಂದಿದೆ.

ಬಜೆಟ್ ಸುಧಾರಣಾ ನೀತಿ ಹಾಗೂ ಚುನಾವಣೆ ಸಂದರ್ಭದಲ್ಲಿ ಇಎಂಐ ಮೂಲಕ ಮನೆ ಖರೀದಿ ಅಥವಾ ಬಾಡಿಗೆ ಮನೆ ಪಡೆಯುವುದರ ಬಗ್ಗೆ ಆಲೋಚನೆಯಲ್ಲಿ ತೊಡಗುವವರಿಗೆ ಇಲ್ಲಿದೆ ಸುವರ್ಣ ಅವಕಾಶ. ಭಾವನೆಗಳು ಹಾಗೂ ಉತ್ತಮ ತಂತ್ರಗಾರಿಕೆ ಜತೆಗೆ ಹೂಡಿಕೆ ಮಾಡಲು ಇದು ಸಕಾಲವಾಗಿದೆ.

ಡಿಎಚ್ ಎಫ್ ಎಲ್ ನಿಮ್ಮದೆ ಸ್ವಂತ ಮನೆ ಖರೀದಿಗೆ ಅವಕಾಶ ನೀಡುತ್ತಿದೆ ಹಾಗೂ ಆಕರ್ಷಕ ಆಫರ್ ನೀಡುತ್ತಿದೆ. ಈ ಕೊಡುಗೆಯ ವಿಶೇಷವೆಂದರೆ ಮಹಿಳಾ ಹೂಡಿಕೆದಾರರು ಅಥವಾ ಅರ್ಜಿದಾರರಿಗೆ ಶೇ 0.25ರಷ್ಟು ಬಡ್ಡಿದರದಲ್ಲಿ ವಿನಾಯತಿ ಸಿಗಲಿದೆ. ಈ ಆಫರ್ ನಿಬಂಧನೆಗಳಿಗೆ ಒಳಪಟ್ಟಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿರುವ ಕೊಂಡಿ ಕ್ಲಿಕ್ ಮಾಡಿ : http://goo.gl/cQ5Bes

English summary

Real Estate Purchase Outlook 2014: Owning a home on EMI vs renting a house

Real Estate Purchase Outlook 2014: Owning a home on EMI vs renting a house. DHFL offers you the opportunity to own your own home with a new and attractive offer. What's more is that women loan applicants get 0.25 % off on interest rates
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X