ಎಸ್ ಬಿಐ ಗೋಲ್ಡ್ ಡಿಪಾಸಿಟ್ ಯೋಜನೆಯ 6 ಲಾಭ

ನಿಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚಿನ ಚಿನ್ನದ ಆಭರಣಗಳಿದ್ದರೆ ಅದನ್ನು ಎಸ್ ಬಿಐ ಗೋಲ್ಡ್ ಡಿಪಾಸಿಟ್ ಯೊಜನೆ ಅಡಿ ಇಟ್ಟು ಅತಿ ಹೆಚ್ಚಿನ ಬಡ್ಡಿ ಪಡೆಯಬಹುದು. ನಿಮ್ಮ ಆಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಎಸ್ ಬಿಐ ಪರಿವರ್ತನೆ ಮಾಡುತ್ತದೆ. ಚಿನ್ನದ ಪರಿಶುದ್ಧತೆ ಆಧಾರದಲ್ಲಿ ಅದನ್ನು ಬಾರ್ ಗಳಲ್ಲಿ ಲೆಕ್ಕ ಹಾಕಲಾಗುತ್ತದೆ.

90 ದಿನಗಳ ಒಳಗೆ ಚಿನ್ನಾಭರಣ ಡಿಪಾಸಿಟ್ ಮಾಡಿದ ಬಗ್ಗೆ ನಿಮಗೆ ಪ್ರಮಾಣ ಪತ್ರವೂ ದೊರೆಯಲಿದೆ. ಚಿನ್ನ ಹೂಡಿಕೆ ಮಾಡುವುದು ಎಲ್ಲ ರೀತಿಯಿಂದ ಒಳ್ಳೆಯದು ಎಂಬುದಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಎಸ್ ಬಿಐ ಗೋಲ್ಡ್ ಡಿಪಾಸಿಟ್ ಸ್ಲೀಮ್ ನ ಆರು ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.[ಭಾರತದಲ್ಲಿ ಚಿನ್ನಾಭರಣ ಪರಿಶುದ್ಧತೆ ಅಳೆಯುವುದು ಹೇಗೆ?]

ಬಡ್ಡಿ ತಂದು ಕೊಡುವ ಬಂಗಾರ

ಬಡ್ಡಿ ತಂದು ಕೊಡುವ ಬಂಗಾರ

ಮನೆಯ ತ್ರಿಜೋರಿಯಲ್ಲಿ ಚಿನ್ನ ಭದ್ರವಾಗಿ ಕುಳಿತಿದ್ದರೆ ಅದು ಯಾವ ಹಣವನ್ನು ತಂದಿಕೊಡುವುದಿಲ್ಲ. ಅದನ್ನೇ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದರೆ ಹಣ ಗಳಿಕೆ ಸಾಧ್ಯ.

ತೆರಿಗೆ ವಿನಾಯಿತಿ

ತೆರಿಗೆ ವಿನಾಯಿತಿ

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಆಭರಣ ಹೊಂದಿದ್ದರೆ ನೀವು ತೆರಿಗೆ ತುಂಬಲೆಬೇಕಾಗುತ್ತದೆ. ಆದರೆ ಎಸ್ ಬಿಐ ಚಿನ್ನ ಡಿಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಕೆಲ ಪ್ರಮಾಣದ ತೆರಿಗೆ ವಿನಾಯಿತಿ ಸಾಧ್ಯವಿದೆ.

ಚಿನ್ನದ ದರ ಹೆಚ್ಚಿದಂತೆ ನಿಮಗೂ ಲಾಭ

ಚಿನ್ನದ ದರ ಹೆಚ್ಚಿದಂತೆ ನಿಮಗೂ ಲಾಭ

ನಿಮ್ಮ ಡಿಪಾಸಿಟ್ ಯೋಜನೆ ಹಕ್ಕಿಗೆ ಒಳಪಟ್ಟ ನಂತರ ಚಿನ್ನದ ದರ ಏರಿದರೆ ನೀವು ಪಡೆಯುತ್ತಿರುವ ಬಡ್ಡಿಯಲ್ಲಿ ಹೆಚ್ಚಳ ನಿರೀಕ್ಷಿಸಬಹುದು. ಅಲ್ಲವೇ ಬ್ಯಾಂಕ್ ಸಹ ಇದನ್ನು ಪುರಸ್ಕರಿಸುತ್ತದೆ.

ಸಾಲ ಸೌಲಭ್ಯ

ಸಾಲ ಸೌಲಭ್ಯ

ಡಿಪಾಸಿಟ್ ಮಾಡಿದ ಚಿನ್ನದ ಆಧಾರದಲ್ಲಿ ಸಾಲ ಸಹ ಪಡೆಯಬಹುದು. ಚಿನ್ನದ ಮೌಲ್ಯದ ಶೇ. 75ರಷ್ಟು ಹಣವನ್ನು ಬಳಕೆಗೆ ಉಪಯೋಗಿಸಿಕೊಳ್ಳಲು ಸಾಧ್ಯವಿದೆ.

ಖಜಾನೆ ಶುಲ್ಕವಿಲ್ಲ, ಕಳ್ಳತನ ಭಯವಿಲ್ಲ

ಖಜಾನೆ ಶುಲ್ಕವಿಲ್ಲ, ಕಳ್ಳತನ ಭಯವಿಲ್ಲ

ಬ್ಯಾಂಕ್ ನಲ್ಲಿ ನಿಮ್ಮ ಬಂಗಾರ ಡಿಪಾಸಿಟ್ ಮಾಡಿರುವುದರಿಂದ ಕಳ್ಳರ ಭಯ ಕಾಡುವುದಿಲ್ಲ. ಜತೆಗೆ ಖಜಾನೆ ಶುಲ್ಕ ನೀಡಬೇಕಾದ ಅಗತ್ಯ ಸಹ ಇರುವುದಿಲ್ಲ.

ಚಿನ್ನ ಇಡುವುದಕ್ಕೆ ಮಿತಿ ಇಲ್ಲ

ಚಿನ್ನ ಇಡುವುದಕ್ಕೆ ಮಿತಿ ಇಲ್ಲ

ಚಿನ್ನ ಡಿಪಾಸಿಟ್ ಮಾಡಲು ಯಾವ ಮಿತಿ ಇರುವುದಿಲ್ಲ. ಆದರೆ ಕನಿಷ್ಠ 500 ಗ್ರಾಂ ಆದರೂ ಚಿನ್ನ ಡಿಪಾಸಿಟ್ ಮಾ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+