For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಹಾವು ಏಣಿ ಆಟ: ಹಣ ಹೂಡಿಕೆಗೆ ಸಕಾಲವೇ?

|

ಕಳೆದ ಕೆಲ ದಿನಗಳಿಂದ ಭಾರತದ ಷೇರು ಮಾರುಕಟ್ಟೆ ಏರಿಳಿಕೆಯ ಆಟ ಆಡುತ್ತಿದೆ. ಸೆನ್ಸೆಕ್ಸ್ 13 ತಿಂಗಳ ಹಿಂದಕ್ಕೆ ಹೋಗಿದ್ದು ಹೂಡಿಕೆದಾರರು ಮಾರುಕಟ್ಟೆಯಿಂದ ವಿಮುಖರಾಗುವಂತೆ ಮಾಡಿದೆ.

 

ಒಂದು ವರ್ಷದ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣ ಡಿಪಾಸಿಟ್ ಮಾಡಿದ್ದರೆ ಸುಲಭವಾಗಿ ಶೇ. 9.25 ಬಡ್ಡಿಯನ್ನು ಪಡೆದುಕೊಳ್ಳಬಹುದಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಅತಿ ಹೆಚ್ಚು ಅಂದರೆ ಶೇ. 8 ಬಡ್ಡಿ ದರ ಸಿಗಲಿದೆ. ಚಿನ್ನದ ದರ ಸಹ ಇಳಿಕೆಯ ಹಾದಿ ಹಿಡಿದಿದೆ.[ಚಾಲ್ತಿಯಲ್ಲಿ ಇಲ್ಲದ ಷೇರುಗಳನ್ನು ಮಾರಾಟ ಮಾಡಬಹುದೆ?]

ಮಾರುಕಟ್ಟೆ ಹಾವು ಏಣಿ ಆಟ: ಹಣ ಹೂಡಿಕೆಗೆ ಸಕಾಲವೇ?

ಹಾಗಾದರೆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಷೇರು ಮತ್ತು ಮ್ಯೂಚುವಲ್ ಫಂಡ್ಸ್ ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?
ಷೇರು ಮಾರುಕಟ್ಟೆ ಮೇಲೆ ಹಣ ಹೂಡಿಕೆ ಸುಲಭ ಸಾಧ್ಯವಾದ ಮಾತಾಗಿ ಉಳಿದಿಲ್ಲ. ಹಣ ಹಾಕಿದವರು ಆತಂಕದಲ್ಲೇ ಕಾಲ ಕಳೆಯುವಂತೆ ಆಗಿದೆ. ಇಪಿಎಸ್ ವರದಿಗಳನ್ನು ಅವಲೋಕಿಸಿದರೂ ಇದೇ ಉತ್ತರ ಸಿಗುತ್ತದೆ. ಷೇರು ಮಾರುಕಟ್ಟೆಯನ್ನು ಅಳೆದು ತೂಗುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.

ಆದರೆ ಇದು ಟಾಟಾ ಮೋಟಾರ್ಸ್ ಮತ್ತು ಐಸಿಐಸಿಐ ಬ್ಲ್ಯೂ ಚಿಫ್ ಫಂಡ್ ಮೇಲೆ ಹಣ ಹೂಡಿಕೆ ಮಾಡಬಹುದು. ಯಾವ ಕಾರಣಕ್ಕೂ ಹೆಚ್ಚಿನ ಮೊತ್ತದ ಷೇರುಗಳನ್ನು ಖರೀದಿ ಮಾಡಲು ಇದು ಸಕಾಲವಲ್ಲ. ಅಮೆರಿಕದ ಫೆಡರಲ್ ಬ್ಯಾಂಕ್ ನ ಸೆಪ್ಟೆಂಬರ್ 17 ರ ವರದಿ ನಂತರ ಮುಂದಕ್ಕೆ ಹೆಜ್ಜೆ ಇಡುವುದು ಒಳಿತು.
ಒಂದೆರಡು ವಾರಗಳ ಕಾಲ ಮಾರುಕಟ್ಟೆ ಯನ್ನು ಅಧ್ಯಯನ ಮಾಡುತ್ತ ಕುಳಿತುಕೊಳ್ಳುವುದು ಉತ್ತಮ. ಜತೆಗೆ ಬ್ಲ್ಯೂ ಚಿಫ್ ಫಂಡ್ ಗಳಲ್ಲಿ ಸಲಹೆಗೆ ಅನುಗುಣವಾಗಿ ಹೂಡಿಕೆ ಮಾಡಲು ಅಡ್ಡಿ ಇಲ್ಲ(ಗುಡ್ ರಿಟರ್ನ್ಸ್.ಇನ್)

English summary

Interest Rates And Shares Are Falling In Tandem; Where To Put Money Now?

When interest rates fall, shares tend to move in opposite direction. In India shares prices have fallen with the Sensex at a near 13 month low and interest rates have followed. A year back it was easy to get an interest rate of 9.25 per cent on a deposit at State Bank of India. Today, the maximum interest rate that one can get is 8 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X