ವೈಯಕ್ತಿವಾಗಿ ಆದಾಯ ಗಳಿಸಲು ಪ್ರಾರಂಭಿಸಿದ ಹೊಸಬರಿಗೆ ಮೊದಲ ಬಾರಿ ತೆರಿಗೆ ರಿಟನ್ಸ್ ಕುರಿತು ತಿಳಿದು ಯೋಜನೆ ಮಾಡುವುದು ತುಂಬಾ ಕಷ್ಟಕರ ಹಾಗೂ ಗೊಂದಲಕಾರಿ ಸಂಗತಿಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಿಮ್ಮ ಮುಂದೆ ಅನೇಕ ಪ್ರಶ್ನೆಗಳು ಎದುರಾಗಬಹುದು.
ಯಾರ ಆದಾಯವು 2,50,000 ಕ್ಕಿಂತಲು ಹೆಚ್ಚಿರುತ್ತದೆಯೊ ಅಂತವರು ಹಣಕಾಸಿನ ವರ್ಷ 1 ಏಪ್ರಿಲ್ 2015 ರಿಂದ ಮತ್ತು ಮಾರ್ಚ 2016 ರ ಒಳಗಾಗಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. * ರಿಫಂಡ್ ಪಡೆಯಲು ಇಚ್ಚಿಸುವವರು ಪಾವತಿಸಬೇಕಾದ ದಿನಾಂಕದೊಳಗಾಗಿ ತೆರಿಗೆ ಕಟ್ಟದಿದ್ದಲ್ಲಿ ತೆರಿಗೆ ಅಧಿಕಾರಿ ಸುಂಕದ ರೂಪದಲ್ಲಿ 5000 ರೂ.ಗಳ ಪೆನಾಲ್ಟಿಯನ್ನು ವಿಧಿಸುತ್ತಾರೆ. ಬಾಕಿಯಿರುವ ಆದಾಯ ತೆರಿಗೆಯನ್ನು280 ರೂ.ಗಳ ತೆರಿಗೆ ಪಾವತಿ ಚಲನ್ನು ತುಂಬಿ ಕಟ್ಟಬಹುದಾಗಿದೆ. ಇದನ್ನು ಆಫ್ ಲೈನ್ ಮೂಲಕ ಕೂಡ ಪಾವತಿಸಬಹುದಾಗಿದ್ದು, ಚಲನ್ ಡೌನಲೋಡ್ ಮಾಡಿಕೊಂಡು ಮೊತ್ತವನ್ನು ಅದೇ ಶಾಖೆಯಲ್ಲಿ ನಗದು ಅಥವಾ ಚೆಕ್ ಮುಖಾಂತರ ಪಾವತಿಸಬಹುದು. ಉದ್ಯಮದಾರರಿಗೆ ಮತ್ತು ವ್ಯಕ್ತಿಗತವಾಗಿ ಬೇರೆ ಬೇರೆ ದಾಖಲಾತಿಗಳು ಬೇಕಾಗುತ್ತವೆ. ಈ ಕೆಳಗಿನಂತೆ ಅನೇಕ ದಾಖಲಾತಿಗಳು ಬೇಕಾಗುತ್ತವೆ.
1. ಆದಾಯ ತೆರಿಗೆ ಯಾರು ಕಟ್ಟಬೇಕು?
2. ಇ ಪೈಲ್ ಆನ್ಲೈನ್ ಯಾರಿಗೆ ಕಡ್ಡಾಯ?
* ಒಟ್ಟು 5,00,000 ಕ್ಕಿಂತಲು ಹೆಚ್ಚು ಆದಾಯ
ಹೊಂದಿರುವವರು
3. ಆದಾಯ ತೆರಿಗೆ ರಿಟನ್ಸ್ ಕಟ್ಟದಿದ್ದಾಗ ಎದುರಿಸಬೇಕಾಧ ದಂಡಗಳು ಯಾವವು?
4.ಆದಾಯ ತೆರಿಗೆಯನ್ನು ವಿಳಂಬವಾಗಿ ಕಟ್ಟಿದ್ದರೆ ಏನಾಗುತ್ತದೆ?
ಜುಲೈ 31 ಆದಾಯ ತೆರಿಗೆ ಕಟ್ಟಲು ಕೊನೆಯ ದಿನಾಂಕವಾಗಿದೆ. ತೆರಿಗೆ ಕಟ್ಟುವಾಗ ವಿಳಂಬವಾದಲ್ಲಿ ಅಥವಾ ತಪ್ಪುಗಳಾದಲ್ಲಿ ಒಬ್ಬರು ಅದನ್ನು ಸರಿಪಡಿಸಲು ಸಾಧ್ಯವಿರುವುದಿಲ್ಲ.
5. ಬಾಕಿಯಿರುವ ಆದಾಯ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವುದು ಹೇಗೆ?
6. ಪಾರ್ಮ್ 26AS ಯಾಕೆ ಚೆಕ್ ಮಾಡಬೇಕು?
ತೆರಿಗೆದಾರರು ತೆರಿಗೆ ರಿಟನ್ಸ್ ಪೈಲಿಂಗ್ ಮಾಡುವ ಮುನ್ನ ಪಾರ್ಮ್ 26AS ಪರಿಶೀಲಿಸಬೇಕಾಗುತ್ತದೆ. ಪಾರ್ಮ್ 26AS ಬಡ್ಡಿದರ, ಸಂಬಳ ಹಾಗೂ TDS ಮೊತ್ತಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ.
7. ಆದಾಯ ತೆರಿಗೆ ರಿಟನ್ಸ್ ಪೈಲಿಂಗ್ ಮಾಡಲು ಬೇಕಾದ ದಾಖಲಾತಿಗಳು ಯಾವವು?
* ಪಾನ್ ನಂಬರ್
* ಪಾರ್ಮ 16
* ಬ್ಯಾಂಕ್ ಸ್ಟೆಟ್ಮೆಂಟ್ / ಪಾಸ್ ಬುಕ್ಕು
* ಬ್ಯಾಂಕ್ ಠೇವಣಿ ಮೇಲಿನ ಆದಾಯ
* ಬ್ಯಾಂಕ್ ಠೇವಣಿಗಳಲ್ಲಿನ ಬಡ್ಡಿ ಆದಾಯದ
ಸ್ಟೆಟ್ಮೆಂಟ್
* ಟಿಡಿಎಸ್ ಸರ್ಟಿಫಿಕೇಟಗಳು
* ಪಾರ್ಮ್ 26AS


Click it and Unblock the Notifications