For Quick Alerts
ALLOW NOTIFICATIONS  
For Daily Alerts

ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಕನ್ನಡಗುಡ್ ರಿಟರ್ನ್ಸ್.ಇನ್ (KannadaGoodReturns.in) ನಲ್ಲಿ ಬ್ಯಾಂಕ್ ಬಡ್ಡಿದರಗಳು, ಇಎಂಐ ಕ್ಯಾಲ್ಕುಲೇಟರ್ಸ್, ಆರ್ಡಿ (RD)ಬಡ್ಡಿದರಗಳು ಒಳಗೊಂಡಿರುವ ಅತ್ಯಂತ ವಿವರವಾದ ಮತ್ತು ವಿಸ್ತಾರವಾದ ಬ್ಯಾಂಕಿಂಗ್ ವಿಭಾಗವನ್ನು ಹೊಂದಿದ್ದೇವೆ.

By Siddu
|

ಬ್ಯಾಂಕಿಂಗ್

ನಾವು ಕನ್ನಡಗುಡ್ ರಿಟರ್ನ್ಸ್.ಇನ್ (KannadaGoodReturns.in) ನಲ್ಲಿ ಬ್ಯಾಂಕ್ ಬಡ್ಡಿದರಗಳು, ಇಎಂಐ ಕ್ಯಾಲ್ಕುಲೇಟರ್ಸ್, ಆರ್ಡಿ (RD)ಬಡ್ಡಿದರಗಳು ಒಳಗೊಂಡಿರುವ ಅತ್ಯಂತ ವಿವರವಾದ ಮತ್ತು ವಿಸ್ತಾರವಾದ ಬ್ಯಾಂಕಿಂಗ್ ವಿಭಾಗವನ್ನು ಹೊಂದಿದ್ದೇವೆ. ಸಾಲವನ್ನು ತೆಗೆದುಕೊಳ್ಳುವವರಿಗೆ ಮತ್ತು ಠೇವಣಿಗಳನ್ನು ಇಡುವವರಿಗೆ ಈ ವಿಭಾಗವು ತುಂಬಾ ಉಪಯುಕ್ತವಾಗಿದೆ. ಮೊಬೈಲ್ ಬ್ಯಾಂಕಿಂಗ್ ಅನುಕೂಲ/ಅನಾನುಕೂಲಗಳೇನು?

ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ಇಂಟರ್ನೆಟ್ ಬ್ಯಾಂಕಿಂಗ್

ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ತುಂಬಾ ವ್ಯಾಪಕವಾಗಿ ವಿಕಸನಗೊಂಡಿತು. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ನೂತನ ಪ್ರಕ್ರಿಯೆಗಳು ನಾವು ನೋಡಿದ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ ಎಂದರೆ ತಪ್ಪಾಗಲಾರದು. ಇಂದು ಸಾಂಪ್ರದಾಯಿಕ ಬ್ಯಾಂಕಿಂಗ್ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಬ್ಯಾಂಕ್ ಬಡ್ಡಿದರಗಳು, ಆನ್ಲೈನ್ ಬ್ಯಾಂಕಿನ ಕ್ಯಾಲ್ಕುಲೇಟರ್ ​​ಮತ್ತು ಎಫ್ಡಿ ಬಡ್ಡಿ ದರಗಳಂತಹ ಮಾಹಿತಿ ಸುಲಭವಾಗಿ ಸಿಗುತ್ತಿರುವುದು ಓದುಗರಿಗೆ ಲಾಭದಾಯಕವಾಗಿದೆ. ಕನ್ನಡಗುಡ್ ರಿಟರ್ನ್ಸ್.ಇನ್ (KannadaGoodReturns.in) ವೆಬ್ಸೈಟ್ ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಒದಗಿಸಿರುವ ಅಮೂಲ್ಯವಾದ ಮಾಹಿತಿಯನ್ನು ಉಪಯೋಗಿಸಿಕೊಳ್ಳಿ.

ಬ್ಯಾಂಕಿಂಗ್ ನಲ್ಲಿ ಬಡ್ಡಿದರಗಳ ಮಹತ್ವ

ನೀವು ಸಾಲವನ್ನು ತೆಗೆದುಕೊಂಡಿದ್ದರೆ ಅಥವಾ ಸ್ಥಿರ ಠೇವಣಿ (ಎಪ್ಡಿ) ಗಳಲ್ಲಿ ಹೂಡಿಕೆ ಮಾಡಿದರೆ, ಈ ಎರಡೂ ಸಂದರ್ಭಗಳಲ್ಲಿ ಬಡ್ಡಿ ಪರಿಶೀಲಿಸುವುದು ಕಡ್ಡಾಯವಾಗುತ್ತದೆ. ನೀವು ಸಾಲದ ಕ್ಯಾಲ್ಕುಲೇಟರ್ ಮತ್ತು ಎಫ್ಡಿ ಬಡ್ಡಿದರ ಕ್ಯಾಲ್ಕುಲೇಟರ್ ಗಳನ್ನು ಬಳಸಬಹುದು. ಆದಾಗ್ಯೂ, ಈ ಕ್ಯಾಲ್ಕುಲೇಟರ್ ಗಳಲ್ಲಿ ಕೆಲವು ನಿಮಗೆ ತೆರಿಗೆಯೊಂದಿಗೆ ಆದಾಯ ಹಿಂದಿರುಗುವುದಿಲ್ಲ. ಠೇವಣಿಗಳ ಮೇಲಿನ ಬಡ್ಡಿ ಹೂಡಿಕೆದಾರರ ಕೈಯಲ್ಲಿ ಸಂಪೂರ್ಣವಾಗಿ ತೆರಿಗೆಯಂತೆಯೇ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಶೀಘ್ರ ಹೋಲಿಕೆ ಕೂಡ ಎಫ್ಡಿಯಲ್ಲಿ ಹೆಚ್ಚಿನ ಹಣವನ್ನು ಗಳಿಸಲು ನಿಮಗೆ ಸಹಾಯ ಮಾಡಬಲ್ಲದು.

ನೀವು ನಿಯಮಿತ ಸಂಬಳದ ವ್ಯಕ್ತಿಯಾಗಿದ್ದರೆ, ಮರುಕಳಿಸುವ ಠೇವಣಿಗಳನ್ನು (ಆರ್ಡಿ) ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದೀರ್ಘಾವಧಿಗೆ ವ್ಯವಸ್ಥಿತವಾಗಿ ಹಣವನ್ನು ಉಳಿಸಲು ಈ ವಿಧಾನ ಸಹಾಯ ಮಾಡುತ್ತದೆ. ದೀರ್ಘಾವಧಿಯಲ್ಲಿ ಬಡ್ಡಿದರಗಳು ಉತ್ತಮವಾಗಿರುವುದರಿಂದ ಹೂಡಿಕೆದಾರರು ಮರುಕಳಿಸುವ ಠೇವಣಿಗಳನ್ನು ತೆರೆಯಲು ಸಲಹೆ ನೀಡುತ್ತಾರೆ. ನಾವು ಮೊದಲೇ ಹೇಳಿದಂತೆ, ನಿಮ್ಮಲ್ಲಿ ದೀರ್ಘಕಾಲದ ಸಮಯಕ್ಕಾಗಿ ಹೂಡಿಕೆ ಮಾಡುವ ಮನಸಿಲ್ಲದಿದ್ದರೆ ಹೂಡಿಕೆ ಮಾಡಲು ಮುಂದಾಗಬೇಡಿ. ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

Read more about: banking internet money finance news
English summary

Do you know about banking and internet banking?

g section that comprises of bank interest rates, emi calculators, rd interest rates etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X