ಪರ್ಸ್/ಜೇಬಿನಲ್ಲಿ ಈ ವಸ್ತುಗಳನ್ನಿಟ್ಟರೆ ಹಣಕಾಸು ನಷ್ಟ ಗ್ಯಾರಂಟಿ

ಹಣಕಾಸು ವಿಚಾರದಲ್ಲಿ ಪ್ರತಿಯೊಬ್ಬರಿಗೆ ಅವರದೇ ಆದ ಕನಸುಗಳು ಹಾಗು ನಂಬಿಕೆಗಳು ಇರುತ್ತವೆ. ಪರ್ಸ್ ನಲ್ಲಿಡುವ ವಸ್ತುಗಳ ವಿಚಾರವಾಗಿಯೂ ಕೆಲ ನಂಬಿಕೆಗಳಿದ್ದು, ತುಂಬಾ ಜನ ಅದನ್ನು ಪಲಿಸುವವರೂ ಇದ್ದಾರೆ.

ಹಣಕಾಸು ವಿಚಾರದಲ್ಲಿ ಪ್ರತಿಯೊಬ್ಬರಿಗೆ ಅವರದೇ ಆದ ಕನಸುಗಳು ಹಾಗು ನಂಬಿಕೆಗಳು ಇರುತ್ತವೆ. ಪರ್ಸ್ ನಲ್ಲಿಡುವ ವಸ್ತುಗಳ ವಿಚಾರವಾಗಿಯೂ ಕೆಲ ನಂಬಿಕೆಗಳಿದ್ದು, ತುಂಬಾ ಜನ ಅದನ್ನು ಪಲಿಸುವವರೂ ಇದ್ದಾರೆ.

ಸಾಮಾನ್ಯವಾಗಿ ಜನರು ಅನೇಕ ವಸ್ತುಗಳನ್ನು ಜೇಬಿನಲ್ಲಿಟ್ಟಿಕೊಂಡಿರುತ್ತಾರೆ. ಆದರೆ ಇದು ಆರ್ಥಿಕ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತದೆ! ತನು, ಮನ, ಧನದ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವವುಂಟಾಗುತ್ತದೆ.

ಅದೇ ರಿತಿ ಕೆಲ ವಸ್ತುಗಳನ್ನು ಜೇಬು ಅಥವಾ ಪರ್ಸ್ ನಲ್ಲಿ ಇಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

ಈ ವಸ್ತುಗಳನ್ನು ಜೇಬಿನಲ್ಲಿಡಬೇಡಿ

ಈ ವಸ್ತುಗಳನ್ನು ಜೇಬಿನಲ್ಲಿಡಬೇಡಿ

ನಕಾರಾತ್ಮಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಎಂದೂ ಜೇಬಿನಲ್ಲಿ ಇಡಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
- ಅಶ್ಲೀಲ ಚಿತ್ರ ಅಥವಾ ಅಶ್ಲೀಲ ವಸ್ತುಗಳನ್ನು ಜೇಬಿನಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.
- ಹರಿದ ಪರ್ಸ್ ಬಳಸಿದರೆ ಧನ ನಷ್ಟವಾಗುತ್ತದೆ.
- ಹಳೆಯ ರಸೀದಿ, ಬಿಲ್, ತಿನ್ನುವ ವಸ್ತುಗಳನ್ನು ಜೇಬಿನಲ್ಲಿ ಇಡಬಾರದು.
- ಹರಿದ ನೋಟು ಹಾಗು ನೋಟನ್ನು ಮಡಚಿಡಬಾರದು.
- ಪರ್ಸ್ ನಲ್ಲಿ ಬ್ಲೇಡ್, ಚಾಕು ಇಟ್ಟುಕೊಳ್ಳುವುದರಿಂದ ಧನ ಹಾನಿಯಾಗುತ್ತದೆ. ನಕಲಿ ನಾಣ್ಯ ಇಡಬಾರದು.

ಈ ವಸ್ತುಗಳನ್ನು ಜೇಬಿನಲ್ಲಿಡಿ

ಈ ವಸ್ತುಗಳನ್ನು ಜೇಬಿನಲ್ಲಿಡಿ

- ತಾಮ್ರ ಅಥವಾ ಬೆಳ್ಳಿಯ ವಸ್ತುಗಳನ್ನು ಇಡಬಹುದು.
- ಪರ್ಸ್ ನಲ್ಲಿ ಲಕ್ಷ್ಮಿ ಫೋಟೋ ಇಟ್ಟುಕೊಳ್ಳಿ.
- ಅಕ್ಕಿ, ಗೋಮತಿ ಚಕ್ರ, ಕಮಲದ ಗಡ್ಡೆ, ಬೆಳ್ಳಿ ನಾಣ್ಯ ಇಟ್ಟುಕೊಳ್ಳಿ.

ನಂಬಿಕೆಗೆ ಬಿಟ್ಟ ವಿಚಾರ

ನಂಬಿಕೆಗೆ ಬಿಟ್ಟ ವಿಚಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+