For Quick Alerts
ALLOW NOTIFICATIONS  
For Daily Alerts

ನವರಾತ್ರಿಗೆ ಈ ವಸ್ತುಗಳನ್ನು ಮನೆಗೆ ತನ್ನಿ, ಶ್ರೀಮಂತಿಕೆ ಹೆಚ್ಚುತ್ತದೆ..

ನಾಡಿನ ಸಮಸ್ತ ಜನರು ನವರಾತ್ರಿಯಯ ಸಂಭ್ರಮದಲ್ಲಿದ್ದಾರೆ. ನಾನಾ ವಿಧಾನದ ಆಚರಣಾ ವಿಧಿಗಳು, ಧಾರ್ಮಿಕ ಸಂಪ್ರದಾಯಗಳು ನಮ್ಮಲ್ಲಿನ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿಯ ಸಂದರ್ಭದಲ್ಲಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ವಿಧಾನಗಳನ್ನು ಪೂರೈಸುತ್ತಾರೆ.

|

ನಾಡಿನ ಸಮಸ್ತ ಜನರು ನವರಾತ್ರಿಯಯ ಸಂಭ್ರಮದಲ್ಲಿದ್ದಾರೆ. ನಾನಾ ವಿಧಾನದ ಆಚರಣಾ ವಿಧಿಗಳು, ಧಾರ್ಮಿಕ ಸಂಪ್ರದಾಯಗಳು ನಮ್ಮಲ್ಲಿನ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿಯ ಸಂದರ್ಭದಲ್ಲಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಹಲವಾರು ವಿಧಿವಿಧಾನಗಳನ್ನು ಪೂರೈಸುತ್ತಾರೆ. ಶುಭ್ರ, ಶಾಂತವಾದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಈ ನವರಾತ್ರಿಯ ಸಂದರ್ಭದಲ್ಲಿ ನಿಮ್ಮ ಮನೆಗೆ ಈ ನಾಲ್ಕು ವಸ್ತುಗಳನ್ನು ತಂದು ಲಕ್ಷ್ಮೀಗೆ ಅರ್ಪಿಸಿದರೆ ಸಂತೃಪ್ತಳಾಗುತ್ತಾಳೆ. ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

ಕಮಲದ ಹೂವು

ಕಮಲದ ಹೂವು

ಲಕ್ಷ್ಮೀದೇವಿಗೆ ಅತೀ ಪ್ರಿಯವಾದ ಹೂಗಳಲ್ಲಿ ಕಮಲದ ಹೂ ಮೊದಲ ಸ್ಥಾನದಲ್ಲಿರುತ್ತದೆ. ಹಾಗಾಗಿ ಈ ನವರಾತ್ರಿಯಂದು ಅವಶ್ಯವಾಗಿ ಮನೆಗೆ ಹೂ ತೆಗೆದುಕೊಂಡು ಹೋಗಿ. ಕಮಲದ ಮೇಲೆ ಕುಳಿತಿರುವ ಲಕ್ಷ್ಮೀಯ ಪೋಟೊವನ್ನು ಮನೆಯಲ್ಲಿಡುವುದು ಶುಭಕರ.

ಬಂಗಾರ/ಬೆಳ್ಳಿ ನಾಣ್ಯ

ಬಂಗಾರ/ಬೆಳ್ಳಿ ನಾಣ್ಯ

ಭಾರತೀಯ ಸಂಪ್ರದಾಯದಂತೆ ಹಬ್ಬಗಳ ಸಂದರ್ಭದಲ್ಲಿ ಬಂಗಾರ/ಬೆಳ್ಳಿಯ ನಾಣ್ಯಗಳನ್ನು ಖರೀದಿಸುವುದು ವಾಡಿಕೆ. ಅದರಲ್ಲೂ ದಸರಾ ಹಾಗು ದೀಪಾವಳಿಯಲ್ಲಿ ತಪ್ಪದೇ ಖರೀದಿಸುತ್ತಾರೆ. ನವರಾಥ್ರಿಯ ಸಂದರ್ಭದಲ್ಲಿ ಬಂಗಾರ ಅಥವಾ ಬೆಳ್ಳಿ ನಾಣ್ಯಗಳನ್ನು ಮನೆಗೆ ತನ್ನಿ. ನಾಣ್ಯಗಳ ಮೇಲೆ ಲಕ್ಷ್ಮೀ ಅಥವಾ ಗಣೇಶ ಪೋಟೊ ಇದ್ದರೆ ಶುಭಕರ.

ಲಕ್ಷ್ಮೀ ಪೋಟೊ

ಲಕ್ಷ್ಮೀ ಪೋಟೊ

ಮನೆಯಲ್ಲಿ ಲಕ್ಷ್ಮೀಯ ಪೋಟೊ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಆರ್ಥಿಕ ಸಮಸ್ಯೆ ಇದ್ದಲ್ಲಿ ಅಥವಾ ಆರ್ಥಿಕವಾಗಿ ಸದೃಢರಾಗ ಬಯಸಿದಲ್ಲಿ ಕಮಲದ ಮೇಲೆ ಕುಳಿತಿರುವ ಲಕ್ಷ್ಮೀಯ ಪೋಟೊ ತನ್ನಿ. ಕೈಯಿಂದ ನಾಣ್ಯಗಳನ್ನು ಬಿಳಿಸುತ್ತಿರುವ ಪೋಟೊ ಆಗಿರಲಿ.

ನವಿಲುಗರಿ

ನವಿಲುಗರಿ

 ಪರ್ಸ್/ಜೇಬಿನಲ್ಲಿ ಈ ವಸ್ತುಗಳನ್ನಿಟ್ಟರೆ ಹಣಕಾಸು ನಷ್ಟ ಗ್ಯಾರಂಟಿ  ಪರ್ಸ್/ಜೇಬಿನಲ್ಲಿ ಈ ವಸ್ತುಗಳನ್ನಿಟ್ಟರೆ ಹಣಕಾಸು ನಷ್ಟ ಗ್ಯಾರಂಟಿ

 

Read more about: money finance news savings
English summary

For Wealth, Bring these things home during Navaratri

Wealth, Bring these things home during Navaratri.
Story first published: Friday, October 12, 2018, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X