For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದ 10 ಅತ್ಯುತ್ತಮ ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್ ಎನ್ನುವುದು ಹೂಡಿಕೆ ಯೋಜನೆಯಾಗಿದ್ದು, ವಿವಿಧ ಹೂಡಿಕೆದಾರರಿಂದ ಸಂಗ್ರಹಿಸಲಾದ ಬಂಡವಾಳವು ಕಂಪೆನಿಯ ಷೇರುಗಳು, ಸ್ಟಾಕ್ ​​ಅಥವಾ ಬಾಂಡ್ ಗಳಲ್ಲಿ ಹೂಡಿಕೆ ಮಾಡಲ್ಪಡುತ್ತದೆ.

|

ಕಳೆದ ಹಣಕಾಸು ವರ್ಷವು ಇಕ್ವಿಟಿ ಸಂಬಂಧಿತ ಮ್ಯೂಚುವಲ್ ಫಂಡ್ (ಎಂಎಫ್) ಯೋಜನೆಗಳಿಗೆ ಉತ್ತಮವಾಗಿರಲಿಲ್ಲ. ಅಸೋಸಿಯೇಷನ್ ​​ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ(ಎಎಂಎಫ್ಐ) ನೀಡಿದ ಮಾಹಿತಿಯ ಪ್ರಕಾರ, 2018-19ರಲ್ಲಿ ಇಕ್ವಿಟಿ-ಸಂಬಂಧಿತ ಮ್ಯೂಚುವಲ್ ಫಂಡ್ (ಎಂಎಫ್) ಯೋಜನೆಗಳಲ್ಲಿ ರೂ. 1.11 ಲಕ್ಷ ಕೋಟಿ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ. 2017-18ರಲ್ಲಿ 1.71 ಲಕ್ಷ ಕೋಟಿ ಒಳಹರಿವನ್ನು ಗಮನಿಸಿದರೆ ಶೇ.35 ರಷ್ಟು ಕುಸಿತ ಕಂಡಿದೆ.

 

ಆದಾಗ್ಯೂ, ಇಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿನ ನಿವ್ವಳ ಒಳಹರಿವಿನ ಸತತ ಐದನೇ ಯಶಸ್ವಿ ವರ್ಷವಾಗಿದ್ದು,ಮ್ಯೂಚುವಲ್ ಫಂಡ್ ಹೂಡಿಕೆದಾರರನ್ನು ಆಕರ್ಷಿಸಿದೆ. ಸ್ಮಾಲ್ ಮತ್ತು ಮಿಡ್ -ಕ್ಯಾಪ್ ಗಳಲ್ಲಿ ಕೆಲ ತಿದ್ದುಪಡಿ, ಪಾಕಿಸ್ತಾನದೊಂದಿಗೆ ಗಡಿ ಉದ್ವಿಗ್ನತೆ ಸೇರಿದಂತೆ ಹಲವಾರು ಇತರ ಅಂಶಗಳು ಇದರ ಮೇಲೆ ಪರಿಣಾಮ ಬೀರಿತು.

ಮ್ಯೂಚುವಲ್ ಫಂಡ್ ಗಳು ಯಾವುವು ಮತ್ತು ಅವುಗಳು ಏಕೆ ಜನಪ್ರಿಯವಾಗಿವೆ?

ಮ್ಯೂಚುವಲ್ ಫಂಡ್ ಗಳು ಯಾವುವು ಮತ್ತು ಅವುಗಳು ಏಕೆ ಜನಪ್ರಿಯವಾಗಿವೆ?

ಮ್ಯೂಚುವಲ್ ಫಂಡ್ ಎನ್ನುವುದು ಹೂಡಿಕೆ ಯೋಜನೆಯಾಗಿದ್ದು, ವಿವಿಧ ಹೂಡಿಕೆದಾರರಿಂದ ಸಂಗ್ರಹಿಸಲಾದ ಬಂಡವಾಳವು ಕಂಪೆನಿಯ ಷೇರುಗಳು, ಸ್ಟಾಕ್ ​​ಅಥವಾ ಬಾಂಡ್ ಗಳಲ್ಲಿ ಹೂಡಿಕೆ ಮಾಡಲ್ಪಡುತ್ತದೆ. ಅತಿಹೆಚ್ಚು ಆದಾಯ ಗಳಿಸಲು ಅವುಗಳನ್ನು ಒಟ್ಟುಗೂಡಿಸಲಾಗುತ್ತದೆ. ಈ ಹಣವನ್ನು ವೃತ್ತಿಪರ ನಿಧಿ ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಹೆಚ್ಚಿನ ಹೂಡಿಕೆ ಯೋಜನೆಗಳಿಗಿಂತ ಮ್ಯೂಚುಯಲ್ ಫಂಡ್ ಗಳು ಹೆಚ್ಚಿನ ಆದಾಯವನ್ನು ನೀಡುತ್ತವೆ. ಎಲ್ಲಾ ಮ್ಯೂಚುವಲ್ ಫಂಡ್ ಗಳನ್ನು SEBI (ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ನಲ್ಲಿ ನೋಂದಾಯಿಸಲ್ಪಡುವುದರಿಂದ ಇವುಗಳು ಸುರಕ್ಷಿತವಾಗಿವೆ.

ಪೇಟಿಎಂ ನಿರ್ದೇಶಕ ಪ್ರವಿಣ್ ಜಾದವ್ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 10 ಮ್ಯೂಚುವಲ್ ಪಂಡ್ ಗಳ ಪಟ್ಟಿ ಇಲ್ಲಿದೆ.

ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ರಿಲಯನ್ಸ್ ಲಾರ್ಜ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಲಾರ್ಜ್ ಕ್ಯಾಪ್
1 ವರ್ಷ: 10.44
3 ವರ್ಷ: 17.17
5 ವರ್ಷ: 17.46

ಎಸ್ಬಿಐ ಬ್ಲ್ಯೂಚಿಪ್ ಡೈರೆಕ್ಟ್ ಪ್ಲಾನ್ ಗ್ರೋಥ್
 

ಎಸ್ಬಿಐ ಬ್ಲ್ಯೂಚಿಪ್ ಡೈರೆಕ್ಟ್ ಪ್ಲಾನ್ ಗ್ರೋಥ್

ಕೆಟಗರಿ: ಲಾರ್ಜ್ ಕ್ಯಾಪ್
1 ವರ್ಷ: 1.46
3 ವರ್ಷ: 12.23
5 ವರ್ಷ: 16.12

ಆಕ್ಸಿಸ್ ಬ್ಲ್ಯೂಚಿಪ್ ಡೈರೆಕ್ಟ್ ಪ್ಲಾನ್ ಗ್ರೋಥ್

ಆಕ್ಸಿಸ್ ಬ್ಲ್ಯೂಚಿಪ್ ಡೈರೆಕ್ಟ್ ಪ್ಲಾನ್ ಗ್ರೋಥ್

ಕೆಟಗರಿ: ಲಾರ್ಜ್ ಕ್ಯಾಪ್
1 ವರ್ಷ: 11.35
3 ವರ್ಷ: 16.33
5 ವರ್ಷ: 15.44

ಕೋಟಕ್ ಎಮರ್ಜಿಂಗ್ ಇಕ್ವಿಟಿ ಸ್ಕೀಮ್ ಡೈರೆಕ್ಟ್ ಗ್ರೋಥ್

ಕೋಟಕ್ ಎಮರ್ಜಿಂಗ್ ಇಕ್ವಿಟಿ ಸ್ಕೀಮ್ ಡೈರೆಕ್ಟ್ ಗ್ರೋಥ್

ಕೆಟಗರಿ: ಮಿಡ್ ಕ್ಯಾಪ್
1 ವರ್ಷ: -5.30
3 ವರ್ಷ: 14.69
5 ವರ್ಷ: 22.78

ಎಲ್&ಟಿ ಮಿಡ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಎಲ್&ಟಿ ಮಿಡ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಮಿಡ್ ಕ್ಯಾಪ್
1 ವರ್ಷ: -9.01
3 ವರ್ಷ: 16.85
5 ವರ್ಷ: 22.11

ಎಡೆಲ್ವಿಸ್ ಮಿಡ್ ಕ್ಯಾಪ್ ಡೈರೆಕ್ಟ್ ಪ್ಲಾನ್-ಗ್ರೋತ್

ಎಡೆಲ್ವಿಸ್ ಮಿಡ್ ಕ್ಯಾಪ್ ಡೈರೆಕ್ಟ್ ಪ್ಲಾನ್-ಗ್ರೋತ್

ಕೆಟಗರಿ: ಮಿಡ್ ಕ್ಯಾಪ್
1 ವರ್ಷ: -12.39
3 ವರ್ಷ: 12.78
5 ವರ್ಷ: 20.06

ಎಸ್ಬಿಐ ಸ್ಮಾಲ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಎಸ್ಬಿಐ ಸ್ಮಾಲ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಸ್ಮಾಲ್ ಕ್ಯಾಪ್
1 ವರ್ಷ: -11.60
3 ವರ್ಷ: 17.58
5 ವರ್ಷ: 27.76

ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಸ್ಮಾಲ್ ಕ್ಯಾಪ್
1 ವರ್ಷ: -13.14
3 ವರ್ಷ: 17.61
5 ವರ್ಷ: 24.77

ಡಿಎಸ್ಪಿ ಸ್ಮಾಲ್ ಕ್ಯಾಪ್ ಡೈರೆಕ್ಟ್ ಪ್ಲಾನ್ ಗ್ರೋಥ್

ಡಿಎಸ್ಪಿ ಸ್ಮಾಲ್ ಕ್ಯಾಪ್ ಡೈರೆಕ್ಟ್ ಪ್ಲಾನ್ ಗ್ರೋಥ್

ಕೆಟಗರಿ: ಸ್ಮಾಲ್ ಕ್ಯಾಪ್
1 ವರ್ಷ: -16.66
3 ವರ್ಷ: 9.14
5 ವರ್ಷ: 22.05

ಕೋಟಕ್ ಸ್ಟಾಂಡರ್ಡ್ ಮಲ್ಟಿ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೋಟಕ್ ಸ್ಟಾಂಡರ್ಡ್ ಮಲ್ಟಿ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಮಲ್ಟಿ ಕ್ಯಾಪ್
1 ವರ್ಷ: 7.85
3 ವರ್ಷ: 17.19
5 ವರ್ಷ: 19.32

ಎಸ್ಬಿಐ ಮ್ಯಾಗ್ನಂ ಮಲ್ಟಿಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಎಸ್ಬಿಐ ಮ್ಯಾಗ್ನಂ ಮಲ್ಟಿಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಮಲ್ಟಿ ಕ್ಯಾಪ್
1 ವರ್ಷ: 2.58
3 ವರ್ಷ: 14.64
5 ವರ್ಷ: 18.99

ಮೀರಾ ಅಸ್ಸೆಟ್ ಇಂಡಿಯಾ ಇಕ್ವಿಟಿ ಫಂಡ್ ಡೈರೆಕ್ಟ್ ಗ್ರೋಥ್

ಮೀರಾ ಅಸ್ಸೆಟ್ ಇಂಡಿಯಾ ಇಕ್ವಿಟಿ ಫಂಡ್ ಡೈರೆಕ್ಟ್ ಗ್ರೋಥ್

ಕೆಟಗರಿ: ಮಲ್ಟಿ ಕ್ಯಾಪ್
1 ವರ್ಷ: 10.54
3 ವರ್ಷ: 17.91
5 ವರ್ಷ: 18.71

ಸೂಚನೆ: ಕಳೆದ 5 ವರ್ಷಗಳಲ್ಲಿ (ಏಪ್ರಿಲ್ 24, 2019 ರಂತೆ) ಪ್ರಮುಖ ಇಕ್ವಿಟಿ ಕೆಟಗರಿ ಆದಾಯದ ವಿಷಯದಲ್ಲಿ ಇವುಗಳು ಟಾಪ್ 10 ಫಂಡ್ ಗಳಾಗಿವೆ.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಮೂರು ಮಾರ್ಗಗಳಿವೆ - ನೇರ ಹೂಡಿಕೆ, ಏಜೆಂಟ್ಸ್ ಮತ್ತು ಆನ್ಲೈನ್ ​​ಮೂಲಕ ಹೂಡಿಕೆ ಮಾಡಬಹುದು.
ನೇರ ಹೂಡಿಕೆಯ ಸಂದರ್ಭದಲ್ಲಿ, ನೀವು ಯೋಜನೆಗಾಗಿ ಅರ್ಜಿ ಸಲ್ಲಿಸಲು ಮತ್ತು ಬ್ರೋಕರೇಜಿನಲ್ಲಿ ಉಳಿಸಲು ಫಂಡ್ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಬಹುದು. ಇದಕ್ಕಾಗಿ, ಫಾರ್ಮ್ ಅನ್ನು ಫಂಡ್ ಸಂಸ್ಥೆಯ ಹತ್ತಿರದ ಶಾಖೆಯಿಂದ ಪಡೆಯಬಹುದು ಅಥವಾ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದು.
ಏಜೆಂಟರು ಸಂಭಾವ್ಯ ಗ್ರಾಹಕರನ್ನು ತಲುಪಲು ಮತ್ತು ವಿವಿಧ ಫಂಡ್ ಆಯ್ಕೆಗಳ ಬಗ್ಗೆ ತಿಳಿಸುವ ವೃತ್ತಿಪರರಾಗಿರುತ್ತಾರೆ.
ಕೊನೆಯದಾಗಿ ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಲು ಹಲವಾರು ವೇದಿಕೆಗಳಿವೆ. ತಜ್ಞರ ಸಲಹೆ ಪಡೆದು ಮುನ್ನಡೆಯಿರಿ.

English summary

These 10 best performing mutual funds made investors rich

A mutual fund is an investment scheme where capital collected from different investors is invested in company shares, stocks or bonds.
Story first published: Tuesday, April 30, 2019, 10:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X