For Quick Alerts
ALLOW NOTIFICATIONS  
For Daily Alerts

ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ ಒಳಗೊಂಡಂತೆ ಪ್ರಮುಖ ಬ್ಯಾಂಕುಗಳ ಬಡ್ಡಿದರ ಪಟ್ಟಿ ಇಲ್ಲಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ 10, 2019 ರಿಂದ ಜಾರಿಯಾಗಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ 10, 2019 ರಿಂದ ಜಾರಿಯಾಗಿದೆ.
ಎಸ್ಬಿಐ ಎಲ್ಲಾ ಅವಧಿಯ ಠೇವಣಿ ದರವನ್ನು 20-25 ಬಿಪಿಎಸ್ ವರೆಗೆ ಕಡಿತಗೊಳಿಸಿದೆ. ದೊಡ್ಡ ಮೊತ್ತದ ಠೇವಣಿಗಳ ಮೇಲೆ 10-20 ಬಿಪಿಎಸ್ ವರೆಗೆ ಠೇವಣಿ ದರ ಇಳಿಸಲಾಗಿದೆ. ಎಸ್‌ಬಿಐ 7 ದಿನಗಳಿಂದ 10 ವರ್ಷಗಳ ಅವಧಿಯ ಮೆಚುರಿಟಿ ಮೇಲೆ ಶೇಕಡಾ 4.50 ರಿಂದ ಶೇಕಡಾ 6.70 ಬಡ್ಡಿಯನ್ನು ನೀಡುತ್ತದೆ. ಎಸ್‌ಬಿಐ ಕ್ರಮವಾಗಿ 7 ದಿನಗಳಿಂದ 45 ದಿನ ಮತ್ತು 46 ದಿನಗಳಿಂದ 179 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡಾ 4.50 ಮತ್ತು ಶೇಕಡಾ 5.50 ಬಡ್ಡಿಯನ್ನು ನಿಗದಿಪಡಿಸಿದೆ.
180 ದಿನಗಳಲ್ಲಿ 1 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಠೇವಣಿಗಳಿಗೆ 5.80% ಬಡ್ಡಿ, ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ 6.50% ಬಡ್ಡಿ ನೀಡುತ್ತದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ 6.25% ಬಡ್ಡಿ ನೀಡುತ್ತದೆ. ಐದು ವರ್ಷದಿಂದ ಹತ್ತು ವರ್ಷಗಳ ಅವಧಿಯ ಎಫ್‌ಡಿ ಮೇಲೆ 6.25% ಬಡ್ಡಿ ನಿಗದಿಪಡಿಸಿದೆ.

ಸೆಪ್ಟೆಂಬರ್ 10 ರಿಂದ ಜಾರಿಯಾಗಿರುವ ಎಸ್‌ಬಿಐ ಎಫ್‌ಡಿ ಬಡ್ಡಿದರಗಳು (2 ಕೋಟಿಗಿಂತ ಕಡಿಮೆ)

ಸೆಪ್ಟೆಂಬರ್ 10 ರಿಂದ ಜಾರಿಯಾಗಿರುವ ಎಸ್‌ಬಿಐ ಎಫ್‌ಡಿ ಬಡ್ಡಿದರಗಳು (2 ಕೋಟಿಗಿಂತ ಕಡಿಮೆ)

7 ದಿನಗಳಿಂದ 45 ದಿನಗಳವರೆಗೆ 4.50%
46 ದಿನಗಳಿಂದ 179 ದಿನಗಳವರೆಗೆ 5.50%
180 ದಿನಗಳಿಂದ 210 ದಿನಗಳವರೆಗೆ 5.80%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 5.80%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 6.50%
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 6.25%
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 6.25%
5 ವರ್ಷಗಳು ಮತ್ತು 10 ವರ್ಷಗಳವರೆಗೆ 6.25%

 

 

ಆಕ್ಸಿಸ್ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿದರಗಳು (2 ಕೋಟಿಗಿಂತ ಕಡಿಮೆ)

ಆಕ್ಸಿಸ್ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿದರಗಳು (2 ಕೋಟಿಗಿಂತ ಕಡಿಮೆ)

7 ದಿನಗಳಿಂದ 14 ದಿನಗಳು - 3.50%
15 ದಿನಗಳಿಂದ 29 ದಿನಗಳು -3.50%
30 ದಿನಗಳಿಂದ 45 ದಿನಗಳು -5.50%
46 ದಿನಗಳಿಂದ 60 ದಿನಗಳು -5.75%
61 ದಿನಗಳು < 3 ತಿಂಗಳು -5.75%
3 ತಿಂಗಳು < 4 ತಿಂಗಳು -5.75%
4 ತಿಂಗಳು < 5 ತಿಂಗಳು -5.75%
5 ತಿಂಗಳು < 6 ತಿಂಗಳು -6.00%
6 ತಿಂಗಳು < 7 ತಿಂಗಳು -6.25%
7 ತಿಂಗಳು < 8 ತಿಂಗಳು -6.25%
8 ತಿಂಗಳು < 9 ತಿಂಗಳು -6.25%
9 ತಿಂಗಳು < 10 ತಿಂಗಳು -6.50%
10 ತಿಂಗಳು < 11 ತಿಂಗಳು -6.75%
11 ತಿಂಗಳು < 1 ವರ್ಷ -6.75%
1 ವರ್ಷ 25 ದಿನಗಳು < 13 ತಿಂಗಳು -7.10%
13 ತಿಂಗಳು < 14 ತಿಂಗಳು -7.10%
14 ತಿಂಗಳು < 15 ತಿಂಗಳು -6.85%
15 ತಿಂಗಳು < 16 ತಿಂಗಳು -6.85%
16 ತಿಂಗಳು < 17 ತಿಂಗಳು -6.85%
17 ತಿಂಗಳು < 18 ತಿಂಗಳು -6.85%
18 ತಿಂಗಳು < 2 ವರ್ಷಗಳು -6.85%
2 ವರ್ಷ < 30 ತಿಂಗಳುಗಳು -6.85%
30 ತಿಂಗಳು < 3 ವರ್ಷಗಳು -6.85%
3 ವರ್ಷ < 5 ವರ್ಷಗಳು -6.85%
5 ವರ್ಷದಿಂದ 10 ವರ್ಷಗಳು -6.75%

 

 

ಐಸಿಐಸಿಐ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿದರ (2 ಕೋಟಿಗಿಂತ ಕಡಿಮೆ)

ಐಸಿಐಸಿಐ ಬ್ಯಾಂಕ್ ಇತ್ತೀಚಿನ ಎಫ್‌ಡಿ ಬಡ್ಡಿದರ (2 ಕೋಟಿಗಿಂತ ಕಡಿಮೆ)

7 ದಿನಗಳಿಂದ 14 ದಿನಗಳವರೆಗೆ -4.00%
15 ದಿನಗಳಿಂದ 29 ದಿನಗಳವರೆಗೆ -4.25%
30 ದಿನಗಳಿಂದ 45 ದಿನಗಳವರೆಗೆ -5.25%
46 ದಿನಗಳಿಂದ 60 ದಿನಗಳವರೆಗೆ -5.75%
61 ದಿನಗಳಿಂದ 90 ದಿನಗಳವರೆಗೆ -5.75%
91 ದಿನಗಳಿಂದ 120 ದಿನಗಳವರೆಗೆ -5.75%
121 ದಿನಗಳಿಂದ 184 ದಿನಗಳವರೆಗೆ -5.75%
185 ದಿನಗಳಿಂದ 289 ದಿನಗಳು -6.25%
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ -6.50%
1 ವರ್ಷದಿಂದ 389 ದಿನಗಳು -6.70%
390 ದಿನಗಳಿಂದ 18 ತಿಂಗಳಿಗಿಂತ ಕಡಿಮೆ -6.80%
18 ತಿಂಗಳಿಂದ 2 ವರ್ಷಗಳು -7.10%
2 ವರ್ಷಗಳು 1 ದಿನ 3 ವರ್ಷಗಳವರೆಗೆ -7.10%
3 ವರ್ಷಗಳು 1 ದಿನ 5 ವರ್ಷಗಳವರೆಗೆ -7%
5 ವರ್ಷಗಳು 1 ದಿನ 10 ವರ್ಷಗಳವರೆಗೆ -7%
5 ವರ್ಷಗಳ ಟ್ಯಾಕ್ಸ್ ಸೇವರ್ ಎಫ್ಡಿ -7%

ಎಚ್‌ಡಿಎಫ್ಸಿ ಬ್ಯಾಂಕಿನ ಇತ್ತೀಚಿನ ಎಫ್‌ಡಿ ಬಡ್ಡಿದರ (2 ಕೋಟಿಗಿಂತ ಕಡಿಮೆ)

ಎಚ್‌ಡಿಎಫ್ಸಿ ಬ್ಯಾಂಕಿನ ಇತ್ತೀಚಿನ ಎಫ್‌ಡಿ ಬಡ್ಡಿದರ (2 ಕೋಟಿಗಿಂತ ಕಡಿಮೆ)

7 ರಿಂದ 14 ದಿನಗಳು -3.50%
15 ರಿಂದ 29 ದಿನಗಳು -4.25%
30 ರಿಂದ 45 ದಿನಗಳು -5.15%
46 ರಿಂದ 60 ದಿನಗಳು -5.65%
61 ರಿಂದ 90 ದಿನಗಳು -5.65%
91 ದಿನಗಳಿಂದ 6 ತಿಂಗಳವರೆಗೆ -5.65%
6 ತಿಂಗಳು 1 ದಿನದಿಂದ 9 ತಿಂಗಳು -6.25%
9 ತಿಂಗಳು 1 ದಿನದಿಂದ 1 ವರ್ಷ -6.35% ಕ್ಕಿಂತ ಕಡಿಮೆ
1 ವರ್ಷ -6.90%
1 ವರ್ಷ 1 ದಿನದಿಂದ 2 ವರ್ಷಗಳು -6.80%
2 ವರ್ಷ 1 ದಿನದಿಂದ 3 ವರ್ಷಗಳು -7.10%
3 ವರ್ಷ 1 ದಿನದಿಂದ 5 ವರ್ಷಗಳು -7.00%
5 ವರ್ಷ 1 ದಿನದಿಂದ 10 ವರ್ಷಗಳು -7.00%

 

 

English summary

SBI new FD rates. How they compare with Axis Bank, ICICI, HDFC Bank

The State Bank of India (SBI) has revised interest rates on fixed deposits (FDs) across maturities effective today, 10th September 2019.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X