ಅತಿಹೆಚ್ಚು ಲಾಭ ಗಳಿಕೆಗೆ ಇಲ್ಲಿವೆ ಸರಳ ಸಲಹೆಗಳು

ಹೂಡಿಕೆ ಎನ್ನುವುದು ಸರಳವಾದ ವಿಧಾನವಲ್ಲ. ನಾವು ಗಳಿಸಿರುವ ಹಣವನ್ನು ದ್ವಿಗುಣ ಗೊಳಿಸಲು ಅಥವಾ ಅದರ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆಗೆ ಕೈಹಾಕುತ್ತೇವೆ.

ಹೂಡಿಕೆ ಎನ್ನುವುದು ಸರಳವಾದ ವಿಧಾನವಲ್ಲ. ನಾವು ಗಳಿಸಿರುವ ಹಣವನ್ನು ದ್ವಿಗುಣ ಗೊಳಿಸಲು ಅಥವಾ ಅದರ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆಗೆ ಕೈಹಾಕುತ್ತೇವೆ. ಸಾಮಾನ್ಯವಾಗಿ ಹೂಡಿಕೆ ಮಾಡಿದ ಹಣಕ್ಕೆ ತಕ್ಕನಾದ ಲಾಭ ಸಿಗಬೇಕೆನ್ನುವುದು ಎಲ್ಲರ ಆಶಯವಾಗಿರುತ್ತದೆ. ಆದರೆ ಕೆಲವೊಮ್ಮೆ ನಾವು ಮಾಡಿದ ತಪ್ಪು ನಿರ್ಧಾರ ಅಥವಾ ತಪ್ಪು ಆಯ್ಕೆಯಿಂದ ನಷ್ಟ ಹೊಂದುವ ಸಾಧ್ಯತೆ ಇರುತ್ತದೆ.

ಗಳಿಸಿದ ಹಣಕ್ಕೆ ಸೂಕ್ತ ನ್ಯಾಯ ಹಾಗೂ ಅದರ ಕಾಳಜಿ ನಿಮ್ಮದಾಗಿದ್ದರೆ ಕೆಲವು ಹೂಡಿಕೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಹೊಂದಬೇಕಾಗುವುದು. ಜೊತೆಗೆ ನಮ್ಮಲ್ಲಿರುವ ಕೆಲವು ಕೌಶಲ್ಯದ ಜ್ಞಾನವನ್ನು ಉಪಯೋಗಿಸಬೇಕು. ನಿಜ, ನಿಮ್ಮ ಹೂಡಿಕೆ ಹೆಚ್ಚಿನ ಲಾಭ ತಂದುಕೊಡುವಂತಹ ಐದು ಸರಳ ಉಪಾಯಗಳು ಇಲ್ಲಿವೆ ನೋಡಿ.

ಬುದ್ದಿವಂತಿಕೆ ಉಪಯೋಗಿಸಿ

ಬುದ್ದಿವಂತಿಕೆ ಉಪಯೋಗಿಸಿ

ಹಣದ ಹರಿವು ಅದರ ಬೆಲೆಯನ್ನು ನಿರ್ಧರಿಸುತ್ತದೆ. ಉತ್ತಮ ಗಳಿಕೆಯಿದ್ದಾಗ ಅದಕ್ಕೆ ತಕ್ಕಂತಹ ಉತ್ತಮ ಷೇರು ಲಾಭವನ್ನು ಬಯಸುವುದು ಸಹಜ. ಕಡಿಮೆ ಅನುಪಾತದಲ್ಲಿರುವಾಗ ಷೇರನ್ನು ಖರೀದಿಸಿ ಉತ್ತಮ ಬೆಲೆ ಬಂದಾಗ ಅದನ್ನು ಮಾರುವುದು ಸಾಮಾನ್ಯ ಬುದ್ಧಿವಂತಿಕೆ. ಲಾಭಾವಂಶದ ಇಳುವರಿ ಪಿ/ಇ ಅನುಪಾತದಲ್ಲಿದ್ದರೆ ಆಗ ಅದು ಆಕರ್ಷಕ ಬೆಲೆಯ ಲಾಭ ಪಡೆದುಕೊಳ್ಳುತ್ತದೆ.

 

ವಿರುದ್ಧವಾಗಿ ಚಿಂತಿಸಿ

ವಿರುದ್ಧವಾಗಿ ಚಿಂತಿಸಿ

ಹೂಡಿಕೆ ಹಾಗೂ ಷೇರು ಎನ್ನುವುದು ಬಹಳ ಕಷ್ಟಕರವಾದ ವಿಚಾರವೇನೂ ಅಲ್ಲ. ಇತರ ದೇಶದವರಿಗೆ ಹೋಲಿಸಿದರೆ ಭಾರತೀಯರು ಹೆಚ್ಚು ಬುದ್ಧಿವಂತರು ಹೇಳಬಹುದು. ಡಿಸಂಬರ್ ಕೊನೆಯಲ್ಲಿ ಎಲ್ಲಾ ಸಂಸ್ಥೆಗಳು ಉದ್ಯೋಗ ಹಾಗೂ ಲಾಭಾಂಶವನ್ನು ಕಡಿಮೆ ಗೊಳಿಸುತ್ತದೆ. ಜಿ ಎಮ್ ಆರ್ ಸಹ 20 ರಿಂದ 24ಕ್ಕೆ ಹೋಗುವುದು. ಆಗ ಶೇ. 20ರಷ್ಟು ರಿಟನ್ಸ್ ಸಿಗುತ್ತದೆ. ಆಗ ನೀವು ಮೂರು ವರ್ಷದಲ್ಲಿ ಪಡೆಯಬೇಕಾದದನ್ನು ಪಡೆದುಕೊಳ್ಳಬಹುದು.

 

ಮನೆಯಲ್ಲಿಯೇ ಸ್ವಲ್ಪ ಲೆಕ್ಕಾಚಾರ ಮಾಡಿ

ಮನೆಯಲ್ಲಿಯೇ ಸ್ವಲ್ಪ ಲೆಕ್ಕಾಚಾರ ಮಾಡಿ

ನೀವು ಕಡಿಮೆ ಪಿ/ಇ ಅಥವಾ ಹೆಚ್ಚಿನ ಡಿವಿಡೆಂಟ್ ಇಳುವರಿಯನ್ನು ನೋಡಬಹುದು. 2-3-4 ವರ್ಷಗಳಲ್ಲಿ ಶೇ. 15 ರಷ್ಟು ಲಾಭ ಪಡೆಯಬಹುದು. ಉದಾರಣೆಗೆ ರೂ.100 ರಿಂದ 200 ರೂ ಲಾಭ ಪಡೆಯಬಹುದು. ಅದು 115 ರೂ. ಗೆ ಇಳಿದರೆ ಅದು ಅಪ್ರಸ್ತುತ ಎನಿಸಿಕೊಳ್ಳುತ್ತದೆ.

 

ದೊಡ್ಡ ಹೂಡಿಕೆಗೆ ಚಿತ್ತ

ದೊಡ್ಡ ಹೂಡಿಕೆಗೆ ಚಿತ್ತ

ಎಷ್ಟೇ ಭರವಸೆ ಇದ್ದರೂ 50 ಷೇರುಗಳನ್ನು ಖರೀದಿಸಬೇಡಿ. ಇದು ನಿಮಗೆ ಲಾಭ ತಂದುಕೊಡದು ಅಥವಾ ಯೋಗ್ಯವಾದ ವಿಧಾನ ಎನಿಸಿಕೊಳ್ಳದು. ದೊಡ್ಡ ಸಂಖ್ಯೆಯನ್ನು ಆರಿಸಿಕೊಳ್ಳಿ. ಉದಾ: ನೀವು ಟಾಟಾ ಮೋಟರ್ಸ್ ಡಿ ವಿ ಆರ್ ಅನ್ನು ಅಥವಾ ಎಚ್ ಯು ಎಲ್ ಷೇರನ್ನು ತೆಗೆದುಕೊಳ್ಳುತ್ತಿದ್ದರೆ ಅವು ನೀಲಿ ಚಿಪ್‍ಗಳೆಂದು ನೆನಪಿಡಿ. ಹೆಚ್ಚುವರಿ 500 ಸಂಖ್ಯೆಯನ್ನು ಪಡೆದುಕೊಂಡರೆ ಅದು ನಿಮಗೆ ಉಪಯುಕ್ತವಾದದ್ದು ಎನ್ನಬಹುದು.

 

ಲಾಭ ಮತ್ತು ನಷ್ಟ

ಲಾಭ ಮತ್ತು ನಷ್ಟ

ನೀವು ಅಪಾಯದ ಜೊತೆಗೆ ರಿಟರ್ನ್ ಬಗ್ಗೆಯೂ ಚಿಂತಿಸುವುದನ್ನು ಮರೆಯಬಾರದು. ಯಾವಾಗಲೂ ಮಾರುಕಟ್ಟೆಯ ದೀರ್ಘಾವಧಿಯ ಬಗ್ಗೆ ಚಿಂತನೆ ನಡೆಸುವುದನ್ನು ಮರೆಯಬಾರದು. 2012ರಲ್ಲಿ ಇರುವಾಗ 2009ನೇ ಸಾಲಿನಲ್ಲಿ ನಡೆದ ಮಾರುಕಟ್ಟೆಯ ಏರಿಳಿತವನ್ನು ಗಮನಿಸಿದಾಗ ನಿಮಗೆ ಷೇರು ವಹಿವಾಟಿನ ಲಾಭ ನಷ್ಟದ ಒಂದು ಅಂದಾಜು ಸಿಗುವುದು. ಹಾಗೇಯೇ ಪ್ರಸ್ತುತ ಸಮಯ ಹಾಗೂ ಕಳೆದ ಸಾಲಿನ ಏರಿಳಿತ ಗಮನಿಸಬೇಕು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+