ಭಾರ್ತಿ ಏರ್‌ಟೆಲ್ ದೇಶದ 125 ನಗರದಲ್ಲಿ ಅಲ್ಟ್ರಾ - ಫಾಸ್ಟ್ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಸೋಮವಾರ ಘೋಷಿಸಿದೆ. ಇನ್ನು ಐಎಎನ್ಎಸ್ ವರದಿ ಪ್ರಕಾರ, ಏರ್‌ಟೆಲ್ 5G ಪ್ಲಸ್ ಸೇವೆಯೂ ಒಟ್ಟಾರೆ ದೇಶದ 265 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಭಾರತದಲ್ಲಿ 5ಜಿ ಸೇವೆ ಭರ್ಜರಿಯಾಗಿ ಚಾಲನೆಗೊಳ್ಳುತ್ತಿದೆ. ಟೆಲಿಕಾಂ ರೇಸ್‌ನಲ್ಲಿ ಹೊಸ ಉತ್ಸಾಹ ಕಂಡುಕೊಂಡಿರುವ ಭಾರ್ತಿ ಏರ್‌ಟೆಲ್ ಇದೀಗ ತನ್ನ 5ಜಿ ನೆಟ್‌ವರ್ಕ್‌ಗೆ 10 ಲಕ್ಷ ಗ್ರಾಹಕರು ಜೋಡಿತಗೊಂಡಿದ್ದಾರೆ ಎಂದು ಈ ಹಿಂದೆ ಹೇಳಿದೆ.
ನಾವು ಇಂದು 125 ಕ್ಕೂ ಹೆಚ್ಚು ನಗರದಲ್ಲಿ, ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಹೊರತಂದಿರುವುದರಿಂದ ನಮ್ಮ ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ನೆಟ್ ವರ್ಕ್ ಮತ್ತು ಸೇವೆಯನ್ನು ತಲುಪಿಸಲು ನಾವು ಬದ್ದ ಎಂದು ಭಾರ್ತಿ ಏರ್‌ಟೆಲ್ ಸಿಟಿಒ ರಣದೀಪ್ ಸೆಖೋನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಸಿಲಿಗುರಿ, ನಾಗಪುರ ಮತ್ತು ವಾರಣಾಸಿ ನಗರಗಳಲ್ಲಿ ಏರ್‌ಟೆಲ್ 5ಜಿ ಪ್ಲಸ್ ಸೇವೆಗಳು ಈ ಹಿಂದೆ ಚಾಲನೆಗೆ ಬಂದಿವೆ.

ಏರ್‌ಟೆಲ್ 5G ಪ್ಲಸ್ ನೆಟ್‌ವರ್ಕ್ ಲಭ್ಯವಿರುವ ನಗರಗಳ ರಾಜ್ಯವಾರು ಪಟ್ಟಿ ಇಲ್ಲಿದೆ:
ಅಸ್ಸಾಂ
ಗುವಾಹಟಿ
ಸಿಲ್ಚಾರ್
ದಿಬ್ರುಗಢ
ಟಿನ್ಸುಕಿಯಾ
ಆಂಧ್ರಪ್ರದೇಶ
ವೈಜಾಗ್
ವಿಜಯವಾಡ
ರಾಜಮಂಡ್ರಿ
ಕಾಕಿನಾಡ
ಗುಂಟೂರು
ಕರ್ನೂಲ್
ತಿರುಪತಿ
ಬಿಹಾರ
ಪಾಟ್ನಾ
ಮುಜಾಫರ್‌ಪುರ
ಬೋಧ ಗಯಾ
ಭಾಗಲ್ಪುರ
ಬೇಗುಸರೈ
ಕತಿಹಾರ್
ಪೂರ್ಣಿಯಾ
ಕಿಶನ್‌ಗಂಜ್
ಬಿಹ್ತಾ
ಗೋಪಾಲಗಂಜ್
ಬರ್ಹ್
ಬಿಹಾರಶರೀಫ್
ನಾವಡ
ಸೋನೆಪುರ್
ಛತ್ತೀಸ್‌ಗಢ
ದುರ್ಗ್-ಭಿಲಾಯ್
ರಾಯಪುರ
ದೆಹಲಿ
ನವದೆಹಲಿ
ಗುಜರಾತ್
ಅಹಮದಾಬಾದ್
ಸೂರತ್
ರಾಜ್‌ಕೋಟ್
ವಡೋದರಾ
ಹರಿಯಾಣ
ಗುರುಗ್ರಾಮ
ಪಾಣಿಪತ್
ಫರಿದಾಬಾದ್
ಅಂಬಾಲ
ಕರ್ನಾಲ್
ಸೋನಿಪತ್
ಯಮುನಾನಗರ
ಬಹದೂರ್‌ಘರ್
ಹಿಮಾಚಲ ಪ್ರದೇಶ
ಶಿಮ್ಲಾ
ಧರ್ಮಶಾಲಾ
ಮಂಡಿ
ಬದ್ದಿ
ಜಮ್ಮು ಮತ್ತು ಕಾಶ್ಮೀರ
ಜಮ್ಮು
ಶ್ರೀನಗರ
ಸಾಂಬಾ
ಕಥುವಾ
ಉಧಾಂಪುರ
ಅಖ್ನೂರ್
ಕುಪ್ವಾರ
ಲಖನ್‌ಪುರ
ಖೌರ್
ಜಾರ್ಖಂಡ್
ರಾಂಚಿ
ಜಮ್ಶೆದ್‌ಪುರ
ಕರ್ನಾಟಕ
ಬೆಂಗಳೂರು
ಕೇರಳ
ಕೊಚ್ಚಿ
ತಿರುವನಂತಪುರ
ಕೋಝಿಕ್ಕೋಡ್
ತ್ರಿಶೂರ್
ನಾಗಾಲ್ಯಾಂಡ್
ಕೊಹಿಮಾ
ದಿಮಾಪುರ್
ಮಹಾರಾಷ್ಟ್ರ
ಮುಂಬೈ
ನಾಗ್ಪುರ
ಪುಣೆ
ಮಧ್ಯಪ್ರದೇಶ
ಇಂದೋರ್
ಭೋಪಾಲ್
ಉಜ್ಜಯಿನಿ
ಗ್ವಾಲಿಯರ್
ಮಣಿಪುರ
ಇಂಫಾಲ್
ಮಿಜೋರಾಂ
ಐಜ್ವಾಲ್
ಒಡಿಶಾ
ಭುವನೇಶ್ವರ್
ಕಟಕ್
ರೂರ್ಕೆಲಾ
ಪುರಿ
ಭವಾನಿಪಟ್ಟಣ
ಪರದೀಪ್
ಧೆಂಕನಲ್
ಜಾರ್ಸುಗುಡ
ಬರ್ಗಾರ್ ಟೌನ್
ಅನುಗುಲ್
ಸಂಬಲ್‌ಪುರ
ಬೆಹ್ರಾಂಪುರ
ಬಾಲಸೋರ್
ರಾಜಸ್ಥಾನ
ಜೈಪುರ
ಕೋಟಾ
ಉದಯಪುರ
ಸಿಕ್ಕಿಂ
ಗ್ಯಾಂಗ್ಟಾಕ್
ತಮಿಳುನಾಡು
ಚೆನ್ನೈ
ಕೊಯಮತ್ತೂರು
ಮಧುರೈ
ಹೊಸೂರು
ತಿರುಚ್ಚಿ
ತೆಲಂಗಾಣ
ಹೈದರಾಬಾದ್
ವಾರಂಗಲ್
ಕರೀಂನಗರ
ತ್ರಿಪುರಾ
ಅಗರ್ತಲಾ
ಉತ್ತರಾಖಂಡ
ಡೆಹ್ರಾಡೂನ್
ಉತ್ತರ ಪ್ರದೇಶ
ವಾರಣಾಸಿ
ಲಕ್ನೋ
ಆಗ್ರಾ
ಮೀರತ್
ಗೋರಖಪುರ
ಕಾನ್ಪುರ
ಪ್ರಯಾಗರಾಜ್
ನೋಯ್ಡಾ
ಗಾಜಿಯಾಬಾದ್
ಪಶ್ಚಿಮ ಬಂಗಾಳ
ಸಿಲಿಗುರಿ


Click it and Unblock the Notifications