ಚಿನ್ನದ ಮೇಲಿನ ಬಡ್ಡಿ ದರ 7%ನಿಂದ ನೀಡುವ ಹಣಕಾಸು ಸಂಸ್ಥೆಗಳಿವು

ಹೊಸ ವರ್ಷಕ್ಕೆ ಹೆಚ್ಚಿನ ಬಡ್ಡಿಯ ಸಾಲವನ್ನು ತೀರಿಸುವುದು ನಿಮ್ಮ ಉದ್ದೇಶವಾಗಿದ್ದಲ್ಲಿ, ನಿಮ್ಮ ಬಳಿ ಚಿನ್ನದ ಆಭರಣವೋ ಇದ್ದಲ್ಲಿ ಅದನ್ನು ಅಡಮಾನ ಮಾಡಿ ಸಾಲ ಪಡೆಯುವ ಆಯ್ಕೆ ಅತ್ಯುತ್ತಮ ಎನಿಸಿಕೊಳ್ಳುತ್ತದೆಯೇ ಆಲೋಚಿಸಿ ನೋಡಿ. ಏಕೆಂದರೆ ಚಿನ್ನದ ಮೇಲಿನ ಬಡ್ಡಿ ದರವು ಕಡಿಮೆ ಇದೆ. ಯಾವ ಬ್ಯಾಂಕ್ ನಲ್ಲಿ ಎಷ್ಟಿದೆ ಬಡ್ಡಿ ದರ ಎಂಬ ಮಾಹಿತಿ ಇಲ್ಲಿದೆ.

ವಾರ್ಷಿಕವಾಗಿ 7 ಪರ್ಸೆಂಟ್ ನಿಂದ ಬಡ್ಡಿ ದರ ಆರಂಭವಾಗಿ, 12 ಪರ್ಸೆಂಟ್ ತನಕ ಇದೆ. ಪ್ರಮುಖ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ದರದ ವಿವರ ಹೀಗಿದೆ.

ಚಿನ್ನದ ಮೇಲಿನ ಬಡ್ಡಿ ದರ 7%ನಿಂದ ನೀಡುವ ಹಣಕಾಸು ಸಂಸ್ಥೆಗಳಿವು

* ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 7%

* ಬ್ಯಾಂಕ್ ಆಫ್ ಇಂಡಿಯಾ 7.35%

* ಎಸ್ ಬಿಐ 7.50%

* ಕೆನರಾ ಬ್ಯಾಂಕ್ 7.65%

* ಕರ್ನಾಟಕ ಬ್ಯಾಂಕ್ 8.38%

* ಇಂಡಿಯನ್ ಬ್ಯಾಂಕ್ 8.50%

* ಯುಕೋ ಬ್ಯಾಂಕ್ 8.50%

* ಫೆಡರಲ್ ಬ್ಯಾಂಕ್ 8.50%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.75%

* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 8.85%

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 9.05%

* ಐಐಎಫ್ ಎಲ್ ಫೈನಾನ್ಸ್ 9.24%

* ಬಜಾಜ್ ಫೈನಾನ್ಸ್ ಸರ್ವೀಸ್ 11.00%

* ಮುತ್ತೂಟ್ ಫೈನಾನ್ಸ್ 11.90%

* ಮಣಪ್ಪುರಂ ಫೈನಾನ್ಸ್ 12%

ಈ ಮೇಲ್ಕಂಡ ಬಡ್ಡಿ ದರವು ಮೂರು ವರ್ಷದ ಅವಧಿಗೆ ಹಾಗೂ 5 ಲಕ್ಷ ರುಪಾಯಿ ಮೊತ್ತಕ್ಕೆ ನೀಡಿರುವುದಾಗಿದೆ. ಇನ್ನು ಪ್ರೊಸೆಸಿಂಗ್ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಆಯಾ ಬ್ಯಾಂಕ್ ನಲ್ಲಿ ಮಾಹಿತಿ ಪಡೆಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+