ಚಿನ್ನದ ಬೆಲೆಯು ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ. ನಾವು ಕಳೆದ ಹತ್ತು ದಿನಗಳ ಬೆಳವಣಿಗೆಯನ್ನು ನೋಡಿದಾಗ ಬಂಗಾರ ದರವು ಎರಡು ಬಾರಿ ಮಾತ್ರ ಇಳಿಕೆಯಾಗಿದೆ. 10 ದಿನದಲ್ಲಿ ಬರಿ 650 ರೂಪಾಯಿ ಬೆಲೆ ಕುಸಿತವಾಗಿದೆ. ಬಹುತೇಕ ದಿನಗಳು ಚಿನ್ನದ ಬೆಲೆ ಹೆಚ್ಚಳವಾಗಿದೆ.
ಇದೇ ಸಂದರ್ಭದಲ್ಲಿ ನಾವು ಬೆಳ್ಳಿ ದರವನ್ನು ನೋಡಿದಾಗ, ಕಳೆದ ಹತ್ತು ದಿನದಲ್ಲಿ ಒಂದು ಬಾರಿಯೂ ಬೆಲೆ ಇಳಿಕೆಯಾಗಿಲ್ಲ. ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಕಳೆದ ಎರಡು ದಿನಗಳಲ್ಲಿ ಬೆಳ್ಳಿ ದರವು 1300 ರೂಪಾಯಿ ಏರಿಕೆಯಾಗಿದೆ. ಹತ್ತು ದಿನದಲ್ಲಿ 4500 ರೂಪಾಯಿ ಬೆಳ್ಳಿ ದರ ಹೆಚ್ಚಳವಾಗಿದೆ. ಇಂದಿನ ಚಿನ್ನದ ಹಾಗೂ ಬೆಳ್ಳಿ ದರ ಇಲ್ಲಿದೆ, ಮುಂದೆ ಓದಿ.....

ಇಂದಿನ ಚಿನ್ನದ ದರ ಎಷ್ಟಿದೆ?
ಡಿಸೆಂಬರ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 750 ರೂಪಾಯಿ ಏರಿಕೆಯಾಗಿದ್ದು 58,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 810 ರೂಪಾಯಿ ಜಿಗಿತವಾಗಿದ್ದು ಪ್ರಸ್ತುತ 63,760 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 610 ರೂಪಾಯಿ ಹೆಚ್ಚಳವಾಗಿದ್ದು 47,820 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು 1000 ರೂಪಾಯಿ ಜಿಗಿದು, 80500 ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 58,450 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,760 ರೂಪಾಯಿ (+810 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 58,450 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,760 ರೂಪಾಯಿ (+810 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 58,600 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,910 ರೂಪಾಯಿ (+810 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 58,450 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,760 ರೂಪಾಯಿ (+810 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 58,450 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,760 ರೂಪಾಯಿ (+810 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 58,450 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,760 ರೂಪಾಯಿ (+810 ರೂಪಾಯಿ)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಈ ನಡುವೆ ಕೊನೆಯ ಡಿಸೆಂಬರ್ 2ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 63137.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 76237.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.1.57ರಷ್ಟು ಏರಿಕೆ ಕಂಡಿದ್ದು 2,072.13 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.44ರಷ್ಟು ಹಿಗ್ಗಿದ್ದು 25.47 ಯುಎಸ್ ಡಾಲರ್ ಆಗಿದೆ.

Click it and Unblock the Notifications