Gold, Silver Price Today: ಚಿನ್ನ- ಬೆಳ್ಳಿ ದರ ಏರಿಕೆ, ನವೆಂಬರ್ 14ರಂದು ಬೆಲೆ ಎಷ್ಟಿದೆ ಪರಿಶೀಲಿಸಿ

ಚಿನ್ನ ಹಾಗೂ ಬೆಳ್ಳಿ ದರವು ನಿರಂತರವಾಗಿ ಕುಸಿತವನ್ನು ಕಾಣುತ್ತಾ ಬರುತ್ತಿದೆ. ಸೋಮವಾರ ಇಳಿಕೆಯಾದ ಚಿನ್ನದ ದರವು ಮಂಗಳವಾರ ಏರಿಕೆಯಾಗಿದೆ. ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಹಳದಿ ಲೋಹದ ದರವು ಕುಸಿಯುತ್ತಲೇ ಸಾಗಿದೆ.

ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರವು ಬರೋಬ್ಬರಿ ಏಳು ಬಾರಿ ಇಳಿಕೆಯನ್ನು ಕಂಡಿದೆ. ಎರಡು ಬಾರಿ ಏರಿಕೆಯನ್ನು ಕಂಡಿದ್ದು, ಕೇವಲ ಒಂದು ಬಾರಿ ಮಾತ್ರ ಸ್ಥಿರವಾಗಿದೆ. 22 ಕ್ಯಾರೆಟ್‌ನ ಚಿನ್ನವು ಕಳೆದ ಹತ್ತು ದಿನದಲ್ಲಿ 1350 ರೂಪಾಯಿ ಇಳಿದರೆ, 400 ರೂಪಾಯಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಇಲ್ಲಿದೆ ಮುಂದೆ ಓದಿ..

 ಚಿನ್ನ- ಬೆಳ್ಳಿ ದರ ಏರಿಕೆ, ನವೆಂಬರ್ 14ರಂದು ಬೆಲೆ ಎಷ್ಟಿದೆ?

ಇಂದಿನ ಚಿನ್ನದ ದರ ಎಷ್ಟಿದೆ?

ನವೆಂಬರ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು 55,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಜಿಗಿತ ಕಂಡಿದ್ದು ಪ್ರಸ್ತುತ 60,600 ರೂಪಾಯಿ ಆಗಿದೆ.

ಈ ನಡುವೆ ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 600 ರೂಪಾಯಿ ಜಿಗಿತ ಕಂಡಿದ್ದು ಪ್ರಸ್ತುತ 73,000 ರೂಪಾಯಿ ಆಗಿದೆ. ಹತ್ತು ದಿನಗಳಲ್ಲಿ 1 ಕೆಜಿ ಬೆಳ್ಳಿ ದರ 1600 ರೂಪಾಯಿ ಜಿಗಿತ ಕಂಡಿದ್ದು, 3600 ರೂಪಾಯಿ ಇಳಿಕೆಯಾಗಿದೆ.

ಈ ನಡುವೆ ಕೊನೆಯ ನವೆಂಬರ್ 13ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59850.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 69946.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ.0.05ರಷ್ಟು ಇಳಿಕೆ ಕಂಡಿದ್ದು 1,945.67 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.03ರಷ್ಟು ಕುಗ್ಗಿದ್ದು 22.33 ಯುಎಸ್ ಡಾಲರ್ ಆಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು

22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,600 ರೂಪಾಯಿ (+110 ರೂಪಾಯಿ)

ಮುಂಬೈ

22 ಕ್ಯಾರೆಟ್ ಚಿನ್ನ: 55,550 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,600 ರೂಪಾಯಿ (+110 ರೂಪಾಯಿ)

ದೆಹಲಿ

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,750 ರೂಪಾಯಿ (+110 ರೂಪಾಯಿ)

ಕೇರಳ

22 ಕ್ಯಾರೆಟ್ ಚಿನ್ನ: 55,550 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,600 ರೂಪಾಯಿ (+110 ರೂಪಾಯಿ)

ಮಂಗಳೂರು

22 ಕ್ಯಾರೆಟ್ ಚಿನ್ನ: 55,550 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,600 ರೂಪಾಯಿ (+110 ರೂಪಾಯಿ)

ಮೈಸೂರು

22 ಕ್ಯಾರೆಟ್ ಚಿನ್ನ: 55,550 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,600 ರೂಪಾಯಿ (+110 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+